ಘಾಟ್ ರಸ್ತೆಗಳಲ್ಲಿ ವಾಂತಿ ಆಗುತ್ತಾ? ತಲೆಸುತ್ತು ಆಗತ್ತಾ.?
ಇಂದಿನ ಸಂಚಿಕೆಯಲ್ಲಿ, ಬಸ್ಸಿನಲ್ಲಿ ಕಾರುಗಳಲ್ಲಿ ಪ್ರವಾಸ ಮಾಡಬೇಕಾದರೆ Vomiting Mane Maddu / ವಾಂತಿಯಾಗುತ್ತದೆ. ಆ ಮೇಲೆ ಜನನಿ ಬೀಡ ಪ್ರದೇಶಗಳಲ್ಲಿ ಮಾಲ್ಗಳಲ್ಲಿ ಹೋದರೆ, ವಾಂತಿ ಬಂದಂತೆ ಆಗುತ್ತದೆ. ಬ್ಯಾಂಕುಗಳಲ್ಲಿ ಎಸಿ ಬೋಂಡಾ, ಬಜ್ಜಿ, ಎಲ್ಲಾ ತರಹದ ಖಾದ್ಯ ಪದಾರ್ಥಗಳನ್ನು ತಂದು ಮುಂದೆ ಇಟ್ಟರೂ ಕೂಡ, ಅವುಗಳನ್ನು ತಿನ್ನಬೇಕು ಎನಿಸುತ್ತದೆ ಆದರೆ ವಾಂತಿ ಬಂದಂತೆ ಆಗುವುದರಿಂದ ಅವುಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎಂಬ ವಿಷಯವಾಗಿ ಇಂದಿನ ಸಂಚಿಕೆಯಲ್ಲಿ ಮಾಹಿತಿಯನ್ನು ನೋಡೋಣ. Vomiting Mane … Read more