ಆಹಾರ ಪದ್ಧತಿ ಮತ್ತು ನಮ್ಮ ಜೀವನ ಶೈಲಿ ಹೀಗಿರಬೇಕು?

ಇಂದಿನ ಸಂಚಿಕೆಯಲ್ಲಿ, Healthy Eating Habits / ನಮ್ಮ ಆಹಾರ ಪದ್ಧತಿ ಮತ್ತು ನಮ್ಮ ಜೀವನ ಶೈಲಿ ಹೀಗಿರಬೇಕು ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ. Healthy Eating Habits / Healthy Life Style ಹಾಗೆ ಇಲ್ಲದೆ ಇರುವ ಕಾರಣಗಳು ನೋಡಿ? ಜಗತ್ತು ಏಕೆ ಫ್ಯಾಶನ್ ನಿನ್ನ ಹಿಂದುಗಡೆ ಓಡುತ್ತಿದೆ? ಏನೇ ಮಾಡಿದರು, ಅದು ಫ್ಯಾಷನ್ ಇಂದ ಮಾಡುವುದು. ತಿನ್ನುವುದುರಲ್ಲು ಫ್ಯಾಷನ್, ಉಡುಗೆಯಲ್ಲು ಫ್ಯಾಶನ್, ನಿಂತುಕೊಂಡರು ಫ್ಯಾಷನ್, ಕುಳಿತುಕೊಂಡರು ಫ್ಯಾಷನ್, ಮಲಗಿಕೊಂಡರು ಫ್ಯಾಷನ್, ಮಕ್ಕಳಿಂದ ಹಿಡಿದು … Read more