5 min ದಲ್ಲಿ ಗಾಢವಾದ ನಿದ್ರೆ ಬರಲು..! ಈ ಟಿಪ್ಸ್

5 min ದಲ್ಲಿ ಗಾಢವಾದ ನಿದ್ರೆ ಬರಲು..! ಈ ಟಿಪ್ಸ್

ನಿದ್ರೆ ( sleeping problem solution in kannada ) ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಅಂಶ. ಉತ್ತಮ ನಿದ್ರೆ ಇಲ್ಲದಿದ್ದರೆ, ದೇಹ ಮತ್ತು ಮನಸ್ಸು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ, ಇಂದಿನ ಜೀವನಶೈಲಿ, ಒತ್ತಡ, ಅನಿಯಮಿತ ಆಹಾರವ್ಯವಸ್ಥೆ ಮತ್ತು ಮಾನಸಿಕ ಆತಂಕಗಳಿಂದಾಗಿ ಅನೇಕರು ನಿದ್ರಾಹೀನತೆ (Insomnia)...