ನೆನೆಸಿದ ಬಾದಾಮಿ 21 ದಿನಗಳ ನಂತರ..!
Nenesida Badami / ಬಾದಾಮಿ, ಇದೊಂದು ಮಧುರ ರಸವನ್ನು ಹೊಂದಿರುವ, ಮಧುರ ವಿಪಾಕವನ್ನು ಹೊಂದಿರುವ, ವಾತದೋಷಗಳಿಗೆ ದಿವ್ಯ ಔಷಧಿಯಾಗಿ ಕಾರ್ಯನಿರ್ವಹಿಸುವ ಅದ್ಭುತ ಆಹಾರ. ಇದು ಪಿತ್ತ ಮತ್ತು ಕಫ ಪ್ರಕೃತಿಯವರಿಗೆ ಸೂಕ್ತವಲ್ಲದಿದ್ದರೂ, ವಾತ ಪ್ರಕೃತಿಯವರಿಗೆ ಇದು ಸರ್ವಶ್ರೇಷ್ಠವಾದ ಔಷಧಿಯಾಗಿ ಕೆಲಸ ಮಾಡುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಲಭಿಸುತ್ತವೆ. ಇದರ ಪೋಷಕಾಂಶಗಳು ಮತ್ತು ಗುಣಧರ್ಮಗಳನ್ನು ತಿಳಿದುಕೊಂಡು ಸೇವಿಸಿದರೆ, ಇದರ ಪರಿಪೂರ್ಣ ಲಾಭವನ್ನು ಪಡೆಯಲು ಸಾಧ್ಯ. ಬಾದಾಮಿಯ ಪೋಷಕಾಂಶಗಳು ಬಾದಾಮಿಯು ಪ್ರೋಟೀನ್, ಫೈಬರ್, ವಿಟಮಿನ್ ಇ, … Read more