by admin | Sep 13, 2023 | ಮನೆಮದ್ದು
ಪರಿಚಯ “ಹಾಲು ವಿಷವೇ?” ಎಂಬ ಸೋಶಿಯಲ್ ಮೀಡಿಯಾದ ಸುಳ್ಳು ಸುದ್ದಿಗಳ ನಡುವೆ, ನಾವು ಹೇಳುತ್ತೇವೆ – ಹಾಲು ಅಮೃತ! ಯುಗಯುಗಗಳಿಂದ ಕ್ಷೀರವನ್ನು ಅಮೃತವೆಂದು ಪರಿಗಣಿಸಲಾಗಿದೆ. ಪುರಾಣಗಳು ಮತ್ತು ಉಪನಿಷತ್ತುಗಳಲ್ಲಿ ಸಹ ಹಾಲನ್ನು ಶ್ರೇಷ್ಠ ಆಹಾರ ಮತ್ತು ಔಷಧಿಯಾಗಿ ಹೇಳಲಾಗಿದೆ. ಈ ಲೇಖನದಲ್ಲಿ ಹಾಲಿನ ಕೆನೆ...