3 ಮನೆಮದ್ದುಗಳು ಪಿತ್ತಕೋಶದ ಕಲ್ಲು ಕರಗಿಸಲು

Gallbladder Stones / ಪಿತ್ತಕೋಶದ ಕಲ್ಲು ಆಗಲು ಕಾರಣಗಳಾವವು? ಪಿತ್ತಕೋಶದಲ್ಲಿ ಕಲ್ಲು ಆಗುವುದಕ್ಕೆ ಮುಖ್ಯವಾಗಿರುವಂತಹ ಕಾರಣ ಪಿತ್ತ. ನೀವು ಇದಕ್ಕೆ stone ಎಂದು ಹೇಳುತ್ತೀರಿ. ಅದು Gallbladder Stones ಅಲ್ಲ. ಪಿತ್ತ ಉಂಡೆ ಕಟ್ಟಿರುವಂತಹ ಒಂದು ಗಂಟು. stone ಎಂದರೆ ಮನೆ ಕಟ್ಟುವುದಕ್ಕೆ ಕಲ್ಲುಗಳನ್ನೂ ಬಳಸುತ್ತಾರಲ್ಲ, ಆ ಕಲ್ಲು ಅಲ್ಲ. ಅದನ್ನು ಹೊರಗಡೆ ತೆಗೆದಾಗ ಒಡೆದು ನೋಡಿದರೆ ಅದು ಮರಳು ಮರಳಾಗಿರುತ್ತದೆ. ಮರಳಿನ ಉಂಡೆ ಕಟ್ಟಿರುವ ತರಹ ಇರುತ್ತದೆ. ಅದರಿಂದ ದೇಹದಲ್ಲಿ ಪಿತಾಂಶ ಹೆಚ್ಚಿಗೆಯಾಗಿ BH value … Read more