ಆಪರೇಷನ್ ಮಾಡಿಸದೆ ಮೂಲವ್ಯಾಧಿ 21 ದಿನದಲ್ಲಿ ಮಂಗಮಾಯ..!

ಇಂದಿನ ಸಂಚಿಕೆಯಲ್ಲಿ, Mulavyadi / ಮೂಲವ್ಯಾಧಿ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು? ಈ ಕುರಿತಾಗಿ ಇರುವಂತಹ ಮಾಹಿತಿಗಳನ್ನು ನೋಡೋಣ. Mulavyadi / ಮೂಲವ್ಯಾಧಿಯಲ್ಲಿ ಹಲವಾರು ಪ್ರಕಾರಗಳಿವೆ. Piles, fistula , Fissure , Bhagandar, ಹೀಗೆ ಹಲವಾರು ರೀತಿಯಮೂಲವ್ಯಾಧಿ ಸಮಸ್ಯೆಗಳು ಬರುತ್ತವೆ. fistula ಈ ಸಮಸ್ಯೆ ನಿವಾರಣೆ ಆಗುವುದು ಸ್ವಲ್ಪ ಕಷ್ಟ. Fissure Piles Bhagandar ಈ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ. ಏಕೆಂದರೆ? fistula ದಲ್ಲಿ infection ಒಳಗೆ ಹೋಗಿರುತ್ತದೆ. ಆಳವಾಗಿ ಗುದದ್ವಾರದ ಒಳಗಡೆ ಒಂದು ತರಹ … Read more