ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!

ಇಂದಿನ ಸಂಚಿಕೆಯಲ್ಲಿ, Gajakarna / ಗಜಕರ್ಣ ಸಮಸ್ಯೆಗೆ ಹಲವಾರು ಮನೆಮದ್ದು ಮಾಡಿ ಸೋತು ಹೋಗಿರುವವರಿಗೆ ಇಲ್ಲಿವೆ ಕೆಲವೊಂದಿಷ್ಟು ಮನೆಮದ್ದುಗಳು ಹಾಗೂ ಯಾಕಾಗಿ ಈ ಗಜಕರ್ಣ ಕಜ್ಜಿ ತುರಿಕೆ ಸಮಸ್ಯೆ ಬರುತ್ತದೆ ಎನ್ನುವದನ್ನೂ ಕೂಡ ತಿಳಿಯೋಣ Gajakarna / ಗಜಕರ್ಣ ಎಂದರೆ ಏನು ? ಇದು ಒಂದು ಚರ್ಮದ ರೋಗ. ಇದರಿಂದ ವಿಪರೀತವಾಗಿ ತುರಿಕೆ ಉಂಟಾಗುತ್ತದೆ. ಇದು ಚರ್ಮದ ಮೇಲ್ಪದರಿನ ಭಾಗವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ಸ್ಪ್ರೆಡ್ ಆಗುವಂತಹ ಕಾಯಿಲೆ. ಇದರಿಂದ ವಿಪರೀತ ಕೆರೆತ, ನವೆ, ಉಂಟಾಗುತ್ತದೆ. ಚರ್ಮದಲ್ಲಿ … Read more