ಹಲ್ಲು ನೋವಿಗೆ ಮನೆಮದ್ದು ಈ ಪೇಸ್ಟ್ ಬಳಸಿ / hallu novige mane maddu
hallu novige mane maddu /ನೀವು ಹಲ್ಲುಗಳನ್ನು ಆರೋಗ್ಯವಾಗಿಡಲು ಮನೆಮದ್ದುಗಳು ಮತ್ತು ಸರಳ ಉಪಾಯಗಳು..! ಹಲ್ಲುಗಳು ನಮ್ಮ ಆರೋಗ್ಯದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಲ್ಲು ಹುಳುಕಾಗುವುದು, ಹಲ್ಲು ನೋವು, ಹಲ್ಲಿನಿಂದ ರಕ್ತಸ್ರಾವ, ಮತ್ತು ಹಲ್ಲುಗಳು ಅಲುಗಾಡುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇವೆಲ್ಲವುಗಳ ಮೂಲ ಕಾರಣವೆಂದರೆ ನಮ್ಮ ಆಹಾರ ಪದ್ಧತಿ ಮತ್ತು ಅದರಲ್ಲಿ ಕ್ಯಾಲ್ಸಿಯಂ ಸತ್ವದ ಕೊರತೆ. ಜಂಕ್ ಫುಡ್, ಫಾಸ್ಟ್ ಫುಡ್, ಚಾಕೊಲೇಟ್, ಮತ್ತು ಐಸ್ ಕ್ರೀಮ್ ತಿನ್ನುವುದರಿಂದ ಹಲ್ಲುಗಳಿಗೆ ಅಗತ್ಯವಾದ ಪೋಷಕಾಂಶಗಳು … Read more