ಆಯುರ್ವೇದ ಟಿಪ್ಸ್ ಇನ್ ಕನ್ನಡ

ನಿಮ್ಮ ಆರೋಗ್ಯದ ನಂಬಿಗಸ್ತ ಮಾರ್ಗದರ್ಶಕ

ನುರಿತ ವೈದ್ಯರ ಸಲಹೆನಿಮ್ಮ ಆರೋಗ್ಯದ ಮಾರ್ಗದರ್ಶನ

ನುರಿತ ವೈದ್ಯರ ಸಲಹೆ ಸೂಚನೆ ಪದೇ ದು ಕನ್ನಡದ ಜನತೆಗೆ ಸರಳ ಹಾಗೂ ಕಠಿಣವಾದ ಮೆಡಿಕಲ್ ಪದಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ನಾವು ನಮ್ಮ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ತಿಳಿಸಲಾಗುತ್ತದೆ.
ಕಾಯಕ ಸುಮಾರು 5–6 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ನಾವು ಹೇಳಿರುವ ಮನೆಮದ್ದು ಮಾಡಿಕೊಂಡು ಲಕ್ಷಾಂತರ ಜನರಿಗೆ ಇದರಿಂದ ಉಪಯೋಗ ಆಗಿರುವ ಉದಾಹರಣೆಗಳು ನಮ್ಮಲ್ಲಿವೆ.

ಮುಖಪುಟ - AYURVEDA TIPS IN KANNADA

ನಮ್ಮ ವಿಧಾನ

ನಾವು ಆಯುರ್ವೇದ, ಯೋಗ, ನಿಸರ್ಗ ಚಿಕಿತ್ಸೆ, ನಾಟಿ ವೈದ್ಯ ಪದ್ಧತಿ, ಸಿದ್ಧ, ಯುನಾನಿ, ಪಂಚಕರ್ಮ ಮತ್ತು ಆಹಾರ ಪದ್ಧತಿ ಕುರಿತ ಮಾಹಿತಿಯನ್ನು ನುರಿತ ವೈದ್ಯರಿಂದ ನೇರವಾಗಿ ಪಡೆದು ಕನ್ನಡದ ಜನತೆಗೆ ಸರಳವಾಗಿ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ.
ಪ್ರತಿ ಸಲಹೆಯೂ ಪ್ರಯೋಗಾತ್ಮಕವಾಗಿ ಪರಿಶೀಲಿತವಾಗಿದ್ದು, ಆರೋಗ್ಯದ ಬೆಳವಣಿಗೆಗೆ ಸಹಾಯಮಾಡುತ್ತದೆ.

ನಮ್ಮ ಫಲಿತಾಂಶ

ನಾವು ನೀಡಿದ ಮನೆಮದ್ದು ಮತ್ತು ಸಲಹೆಗಳಿಂದ ಲಕ್ಷಾಂತರ ಜನರು ಉಪಯೋಗ ಪಡೆದಿದ್ದಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಕರ್ನಾಟಕದ ಜನರ ಬೆಂಬಲದಿಂದ ಕಾಯಕ ಯಶಸ್ವಿಯಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು.

ಮುಖಪುಟ - AYURVEDA TIPS IN KANNADA
ಆಯುರ್ವೇದ ಮಾರ್ಗದರ್ಶನ

ಮನೆಮದ್ದು ಪರಿಹಾರಗಳು

ಮುಖಪುಟ - AYURVEDA TIPS IN KANNADA
ಯೋಗ ಮತ್ತು ನಿಸರ್ಗ ಚಿಕಿತ್ಸೆ

ದೇಹ ಮತ್ತು ಮನಸ್ಸಿನ ಸಮತೋಲನಕ್ಕಾಗಿ

ಮುಖಪುಟ - AYURVEDA TIPS IN KANNADA
ಆರೋಗ್ಯ ಸಲಹೆಗಳು

ಪೌಷ್ಟಿಕ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ

ಮುಖಪುಟ - AYURVEDA TIPS IN KANNADA
ಪಂಚಕರ್ಮ ಮತ್ತು ನಾಟಿ ವೈದ್ಯ ಪದ್ಧತಿ

ಶರೀರ ಶುದ್ಧೀಕರಣ ಮತ್ತು ಪ್ರಾಕೃತಿಕ ಚಿಕಿತ್ಸೆಗಳು

ಆರೋಗ್ಯದ ಸಮತೋಲನ ಕಳೆದುಕೊಂಡಿದ್ದೀರಾ?

ನೀವು ಒಬ್ಬರೇ ಅಲ್ಲನಾವು ನಿಮ್ಮ ಜೊತೆ ಇದ್ದೇವೆ!

ನಮ್ಮ ಪುರಾತನ ಆಯುರ್ವೇದ ಮತ್ತು ಯೋಗ ಪದ್ಧತಿಗಳಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನಗೊಳಿಸುವ ಪ್ರಯತ್ನವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ.
ಹಲವಾರು ಜನರು ಮನೆಮದ್ದು ಮತ್ತು ನೈಸರ್ಗಿಕ ಚಿಕಿತ್ಸೆಗಳ ಮೂಲಕ ಶ್ರೇಷ್ಠ ಫಲಿತಾಂಶಗಳನ್ನು ಕಂಡಿದ್ದಾರೆ.
ಆರೋಗ್ಯವನ್ನು ಹಿಂತಿರುಗಿಸಿಕೊಳ್ಳುವುದು ಕಷ್ಟವಲ್ಲ – ಸರಿಯಾದ ಮಾರ್ಗದರ್ಶನ ಸಾಕು.

ಮುಖಪುಟ - AYURVEDA TIPS IN KANNADA

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಆಯುರ್ವೇದ ಸಲಹೆ ಮತ್ತು ಮನೆಮದ್ದುಗಳ ಬಗ್ಗೆ ತಿಳಿಯಿರಿ

ಆಯುರ್ವೇದ ಟಿಪ್ಸ್ ಇನ್ ಕನ್ನಡ ಎಂಬುದು ಏನು?

ಇದು ಕನ್ನಡದ ಜನತೆಗೆ ನುರಿತ ವೈದ್ಯರ ಸಲಹೆಗಳನ್ನು ಸರಳವಾಗಿ ತಲುಪಿಸುವ ವೇದಿಕೆ. ಇಲ್ಲಿ ಆಯುರ್ವೇದ, ಯೋಗ, ನಿಸರ್ಗ ಚಿಕಿತ್ಸೆ, ನಾಟಿ ವೈದ್ಯ ಪದ್ಧತಿ, ಸಿದ್ಧ, ಯುನಾನಿ, ಪಂಚಕರ್ಮ ಮತ್ತು ಆಹಾರ ಪದ್ಧತಿ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

ಈ ಕಾರ್ಯ ಪ್ರಾರಂಭವಾಗಿದ್ದು ಎಷ್ಟು ವರ್ಷಗಳಾಗಿತು?

ಕಾಯಕ ಸುಮಾರು 5–6 ವರ್ಷಗಳಿಂದ ನಡೆಯುತ್ತಿದೆ. ಅವಧಿಯಲ್ಲಿ ಸಾವಿರಾರು ಜನರು ಮನೆಮದ್ದುಗಳ ಮೂಲಕ ಉಪಯೋಗ ಪಡೆದಿದ್ದಾರೆ.

ಮನೆಮದ್ದುಗಳು ಎಲ್ಲರಿಗೂ ಸುರಕ್ಷಿತವೇ?

ಹೌದು, ಆದರೆ ಯಾವುದೇ ಮನೆಮದ್ದು ಅಥವಾ ಔಷಧಿ ಬಳಸುವ ಮುಂಚೆ ನಿಮ್ಮ ಹತ್ತಿರದ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತೀವ ಮುಖ್ಯ.

ಈ ಸಲಹೆಗಳು ಎಲ್ಲಿ ಲಭ್ಯವಿರುತ್ತವೆ?

ನಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಆಯುರ್ವೇದ ಮತ್ತು ಯೋಗಕ್ಕೆ ಸಂಬಂಧಿಸಿದ ಸಲಹೆ, ಮಾಹಿತಿ ಮತ್ತು ಸಂದರ್ಶನಗಳನ್ನು ಹಂಚಿಕೊಳ್ಳಲಾಗುತ್ತದೆ.

ಈ ಯೋಜನೆಗೆ ಮೂಲ ಪ್ರೇರಣೆ ಯಾರು?

ಇದರ ಹಿಂದಿನ ಪ್ರಮುಖ ಕಾರಣಕರ್ತರು ಬಸವರಾಜ್, ಅವರು ಮಾಧ್ಯಮ ಕ್ಷೇತ್ರದಿಂದ ಆಯುರ್ವೇದ ಜಗತ್ತಿಗೆ ಕಾಲಿಟ್ಟರು. ಅವರ ಉದ್ದೇಶ ಕನ್ನಡದ ಜನತೆಗೆ ನೈಜ ಮತ್ತು ಪಾರಂಪರಿಕ ಆರೋಗ್ಯ ಪರಿಹಾರಗಳನ್ನು ತಲುಪಿಸುವುದು

ಸಂಪರ್ಕಿಸಲು ಹೇಗೆ?

ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ)
ಎ.ಪಿ.ಎಂ.ಸಿ ಎದುರುಗಡೆ, ಈಶ್ವರನಗರ, ಹುಬ್ಬಳ್ಳಿ
📞 9980277973 | 7337618850

ಸಂಪರ್ಕಿಸಿಆರೋಗ್ಯದ ದಾರಿಯಲ್ಲಿ ಮೊದಲ ಹೆಜ್ಜೆ ಇಡಿ!

ನಮ್ಮ ಆಯುರ್ವೇದ ಮತ್ತು ಯೋಗ ಮಾರ್ಗದರ್ಶನದಿಂದ ಅನೇಕರು ಉಪಯೋಗ ಪಡೆದಿದ್ದಾರೆ.
ನೀವು ಸಹ ನಿಮ್ಮ ಆರೋಗ್ಯದ ಪ್ರಯಾಣವನ್ನು ಪ್ರಾರಂಭಿಸಿ.

Email Address

ayurvedatipsinkannada@gmail.com

ಸಂಪರ್ಕಿಸಿ:

9980277973 / 7337618850

ವಿಳಾಸ:

ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ)
.ಪಿ.ಎಂ.ಸಿ ಎದುರುಗಡೆ, ಈಶ್ವರನಗರ, ಹುಬ್ಬಳ್ಳಿ
ಟಾಟಾ ನಗರ ಸರ್ಕಲ್, ಬೆಂಗಳೂರು

⚠️ ನಮ್ಮ ಕೊನೆಯ ಸಲಹೆ:
ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳನ್ನು ಬಳಸುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ ಸೂಚನೆ ಪಡೆದು ತೆಗೆದುಕೊಳ್ಳಿ.