ಈ ಯೋಗ ಮಾಡಿ 100 ವರ್ಷ ರೋಗಗಳಿಲ್ಲದೆ ಬಾಳಿ..!

ಇಂದಿನ ಸಂಚಿಕೆಯಲ್ಲಿ, Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮ ಮತ್ತು ಈ ಪ್ರಾಣಯಾಮದಿಂದಾಗುವ ಲಾಭಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಈ ಪ್ರಾಣಾಯಾಮವನ್ನು ಹೇಗೆ ಮಾಡಬೇಕು? ಈ ಪ್ರಾಣಾಯಾಮವನ್ನು ಮಾಡುವುದರಿಂದ ಮೆದುಳು ಮತ್ತು ಶರೀರದ ಮೇಲೆ ಎಂತಹ ಅದ್ಭುತವಾಗಿರುವಂತಹ ಪರಿವರ್ತನೆ ಆಗುತ್ತೆ? ಎಂಬುದನ್ನು ಈ ದಿನದ ಸಂಚಿಕೆಯಲ್ಲಿ ನೋಡೋಣ.

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡುವುದರಿಂದ ನಮ್ಮ ಮೆದುಳಿನ ಜೀವಕೋಶಗಳನ್ನು ಕ್ರಿಯಾಶೀಲಗೊಳಿಸುವಂತಹ ದಿವ್ಯ ಶಕ್ತಿ ಹೊಂದಿದೆ. ಬ್ರಾಹ್ಮರಿ ಪ್ರಾಣಾಯಾಮ ಮಾಡಿದವರಿಗೆ ನಿದ್ರಾಹೀನತೆಯ ಸಮಸ್ಯೆ ಬರುವುದಕ್ಕೆ ಸಾಧ್ಯವೇ ಇಲ್ಲ.

ಕಣ್ಣಿನ ಸಮಸ್ಯೆ, ಕಿವಿಯ ಸಮಸ್ಯೆ, ತಲೆ ಕೂದಲು ಉದುರುವ ಸಮಸ್ಯೆ, ಅಂದರೆ ಶ್ವಾಸಕೋಶದ ಮೇಲ್ಭಾಗದಿಂದ ಹಿಡಿದು ತಲೆಯ ಭಾಗದವರೆಗೂ ಇರುವಂತಹ ಎಲ್ಲಾ ಅಂಗಾಂಗಗಳನ್ನು ಕೂಡ ಅತ್ಯಂತ ಕ್ರಿಯಾಶೀಲಗೊಳಿಸುವಂತಹ ಶಕ್ತಿ ಬ್ರಾಹ್ಮರಿ ಪ್ರಾಣಾಯಾಮದಲ್ಲಿದೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಹೈ ಬಿಪಿ ಲೋ ಬಿಪಿ ಪರಿಣಾಮಕಾರಿ ಮನೆಮದ್ದು..!

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡಿದರೆ, ದೃಷ್ಟಿ ನರಗಳು ಕ್ರಿಯಾಶೀಲವಾಗುತ್ತವೆ. ಕಣ್ಣಿನ ಸಮಸ್ಯೆಗಳು ಬರುವುದೇ ಇಲ್ಲ. ಕಿವಿಯಲ್ಲಿರುವಂತಹ ಸೂಕ್ಷ್ಮಾತಿ ಸೂಕ್ಷ್ಮ ವಲಯಗಳು ಕ್ರಿಯಾಶೀಲವಾಗುತ್ತವೆ. ಕಿವಿಯಲ್ಲಿ ಗುಂಯ ಅಂತ ಶಬ್ದ ಬರುವುದು, ಕಿವಿ ಕೇಳಿಸದೆ ಇರುವುದು, ಇವೆಲ್ಲ ಸಮಸ್ಯೆಗಳು ಕೂಡ ಬರದಂತೆ ತಡೆಯುವಂತಹ ಶಕ್ತಿ ಈ ಬ್ರಾಹ್ಮರಿ ಪ್ರಾಣಾಯಾಮಕ್ಕಿದೆ.

ಪ್ರಪಂಚದ ಯಾವುದೇ ವೈದ್ಯರ ಹತ್ತಿರ ಹೋಗಿ ನೀವು ಕೇಳಿ ನೋಡಿ, ನಮಗೆ ಕಣ್ಣಿನ ಸಮಸ್ಯೆ ಬರಬಾರದು, ಬಿಪಿ ಸಮಸ್ಯೆ ಬರಬಾರದು, ಅಂತಹ ಔಷಧಿ ಕೊಡಿ ಎಂದು ಕೇಳಿ, ಆಗ ಅವರು ನಿಮಗೆ ಬೈಯುತ್ತಾರೆ. ಈ ಎಲ್ಲಾ ಸಮಸ್ಯೆಗಳು ಬಂದಮೇಲೆ ನಮ್ಮ ಹತ್ತಿರ ಬನ್ನಿ. ಯಾವುದೇ ಸಮಸ್ಯೆ ಬರದೇ ಇರುವ ಔಷಧಿ ನಮ್ಮ ಹತ್ತಿರ ಇಲ್ಲ. ಸಮಸ್ಯೆ ಬಂದರೆ, ಆ ಸಮಸ್ಯೆಯನ್ನು ನಿಯಂತ್ರಿಸುವುದಕ್ಕೆ ಔಷಧಿ ಇದೇ ಹೊರತು, ನಿವಾರಣೆ ಮಾಡುವುದಕ್ಕೆ ಔಷಧಿ ಇಲ್ಲ ಎಂದು ಅವರು ನಿಮಗೆ ಹೇಳುತ್ತಾರೆ.

ಅದಕ್ಕೆ ಕೆಲವೊಬ್ಬರು BP, sugar ಗೆ, thyroid ಗೆ ಜೀವನಪರ್ಯಂತವಾಗಿ medicine ಗಳನ್ನು ತೆಗೆದುಕೊಳ್ಳುತ್ತಾರೆ. ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವಂತಹ ಶಕ್ತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ, ನೀವು ಯೋಗ ಮಾಡಬೇಕು, ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡಬೇಕು, ಸಮಸ್ಯೆಗಳನ್ನು ತಡೆಗಟ್ಟುವಂತಹ ಶಕ್ತಿ ಯೋಗದಲ್ಲಿದೆ. Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡುವುದರಿಂದ depression, anxiety, panic attack, ಭಯ, ನಿದ್ರೆಯಲ್ಲಿ ಹೆಚ್ಚು ಕನಸುಗಳನ್ನು ಬೀಳುವುದು, ಹೀಗಿರುವಂತಹ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!

Bhramari Pranayama in Kannada / ಜೊತೆಗೆ ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ನಿವಾರಣೆ ಕೂಡ ಆಗುತ್ತದೆ. ಹೃದಯದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದನ್ನು ತಡೆಗಟ್ಟುವುದು ಒಂದು ಹಂತ ಆದರೆ, ಸಮಸ್ಯೆ ಬಂದ ಮೇಲೆ ಈ ಯೋಗಭ್ಯಾಸವನ್ನು ನಿಯಮಿತವಾಗಿ ಮಾಡಿ, ಔಷಧಿಗಳನ್ನು ತೆಗೆದುಕೊಂಡರೆ ಹೃದಯ ಸಂಬಂಧಿ ಕಾಯಿಲೆಗಳು ವಾಸಿಯಾಗುತ್ತವೆ.

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಯಾರು ಮಾಡುತ್ತಾರೆಯೋ, ಅವರು ಸ್ಥಿತಪ್ರಜ್ಞರಾಗಿರುತ್ತಾರೆ. ಅವರಲ್ಲಿ ನಾದೋತ್ಪತ್ತಿಗಳು ಜಾಗೃತವಾಗುತ್ತವೆ. Mind ಯಾವಾಗಲೂ cool and calm ಆಗಿರುತ್ತದೆ. ಇನ್ನೂ ಹತ್ತು ಹಲವಾರು ಕಾಯಿಲೆಗಳಿವೆ.

ದೇಹ ಮತ್ತು ಮನಸ್ಸು ಹೊಂದಾಣಿಕೆಯಿಂದ ಇರಬೇಕು. ಶರೀರದಲ್ಲಿ ಆಗುವಂತಹ ಪ್ರತಿಯೊಂದು ಸಂವೇದನೆಗಳಿಗೂ ಕೂಡ ಮೆದುಳು ಸ್ಪಂದಿಸಬೇಕು. ಮೆದುಳಿನ ಸ್ಪಂದನೆಯಿಂದ ಶರೀರದ ಸರ್ವ ರೋಗಗಳು ನಿವಾರಣೆಯಾಗಬೇಕು. ಅಂತ ಹೇಳಿದರೆ, sensitive system ಅಂತ ಶರೀರದ ಒಳಗಡೆ ಇರುತ್ತದೆ. ಅದನ್ನು ಕ್ರಿಯಾಶೀಲಗೊಳಿಸುವಂತಹ sensory organs ಗಳನ್ನು ಕ್ರಿಯಾಶೀಲಗೊಳಿಸುವಂತಹ ಶಕ್ತಿ Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮದಲ್ಲಿದೆ.

ಅಕಸ್ಮಾತ್ ಕ್ಯಾನ್ಸರ್ ಆಗಿದೆ ಅಂತ ಸರಿಯಾದ ಸಮಯಕ್ಕೆ ಮೆದುಳಿಗೆ ಗೊತ್ತಾದರೆ, ಮೆದುಳಿನಲ್ಲಿ ಆ ರೋಗವನ್ನು ಉತ್ಪತ್ತಿ ಮಾಡುವಂತಹ ಹಲವಾರು ಔಷಧಿಗಳನ್ನು ಉತ್ಪತ್ತಿ ಮಾಡುವಂತಹ ಶಕ್ತಿ ಇರುತ್ತದೆ. ಮೆದುಳಿನಲ್ಲಿ ಅತಿ ಅದ್ಭುತವಾಗಿರುವಂತಹ painkiller ಉತ್ಪತ್ತಿ ಮಾಡುವಂತಹ ಶಕ್ತಿ ಇದೆ.

Marfiya ಅಂತ ಬರುತ್ತದೆ. ಕ್ಯಾನ್ಸರ್ ಗೆ ಕೊಡುವಂತಹ Painkiller ಅದಕ್ಕಿಂತಲೂ ಪ್ರಭಲವಾಗಿರುವಂತಹ painkiller ಅನ್ನು ಉತ್ಪತ್ತಿ ಮಾಡುವಂತಹ ಶಕ್ತಿ ಮೆದುಳಿಗಿದೆ. ಅಂತಹ ಎಲ್ಲಾ ಅಂಶಗಳನ್ನು ಕ್ರಿಯಾಶೀಲಗೊಳಿಸುವಂತಹ ಶಕ್ತಿ ಬ್ರಾಹ್ಮರಿ ಪ್ರಾಣಾಯಾಮದಲ್ಲಿದೆ. ಹಾಗಾದರೆ ಈ ಬ್ರಾಹ್ಮರಿ ಪ್ರಾಣಾಯಾಮವನ್ನು ಹೇಗೆ ಮಾಡಬೇಕು? ಎಂಬುದನ್ನು ತಿಳಿದುಕೊಳ್ಳಬೇಕು.

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಹೇಗೆ ಮಾಡಬೇಕು ?

ಯಾವುದೇ ಪ್ರಾಣಾಯಾಮವನ್ನು ಮಾಡಲು ಕುಳಿತುಕೊಳ್ಳಬೇಕು ಎಂದರೆ, ನೇರವಾಗಿ ಕುಳಿತುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ತಲೆ ಕುತ್ತಿಗೆ ಬೆನ್ನು ಹುರಿ ನೇರವಾಗಿ ಇರಬೇಕು. ಸಹಜವಾದ ಉಸಿರಾಟ ಇರಬೇಕು. ಮತ್ತು ಹೆಬ್ಬೆರಳಿನಿಂದ ಕಿವಿಯನ್ನು ಮುಚ್ಚಬೇಕು. ಸರಳವಾದ ವಿಧಾನವನ್ನು ಹೇಳುತ್ತೇವೆ. ನೀವು confuse ಆಗಬಾರದು.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಬೆಳ್ಳಗೆ ಪಳ ಪಳ ಅಂತ ಹೊಳೆಯಬೇಕು..!

ಮೂರು ಬೆರಳುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು. ತೋರುಬೆರಳನ್ನು ಹುಬ್ಬಿನ ಮೇಲೆ ಇಟ್ಟುಕೊಂಡು, ದೀರ್ಘವಾಗಿ ಶ್ವಾಸವನ್ನು ತೆಗೆದುಕೊಂಡು ಉಸಿರನ್ನು ಹೊರ ಹಾಕುತ್ತ ದುಂಬಿಯ ರೀತಿಯಲ್ಲಿ ಶಬ್ದ ಮಾಡಬೇಕು. ನಗೆ ಎಷ್ಟು ದೀರ್ಘವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆಯೋ, ಅಷ್ಟು ದೀರ್ಘವಾಗಿ ಮಾಡಬೇಕು. ಇದು ಅದ್ಭುತವಾಗಿರುವಂತಹ ಪ್ರಾಣಾಯಾಮ.

ಸಂಗೀತಗಾರರಿಗಂತೂ ಇದು ವರದಾನ. ಕಂಠ ಎಷ್ಟು ಮಧುರವಾಗುತ್ತದೆ ಎಂದರೆ, ಆ ಕಂಠದಲ್ಲಿ ಒಳ್ಳೆಯ ಬೇಸ್ ಬರುತ್ತದೆ. ಅದಕ್ಕೆ base sound ಎನ್ನುತ್ತಾರೆ. ಪ್ರಬಲವಾಗಿರುವಂತಹ ಕಂಠಸ್ಥಾನವನ್ನು ಹೆಚ್ಚಿಸುವಂತಹ ಶಕ್ತಿ ಇದರಲ್ಲಿದೆ. Thyroid ಅನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಇದರಲ್ಲಿದೆ.

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮ ಬ್ರಹ್ಮ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಬ್ರಹ್ಮ ಜ್ಞಾನವನ್ನು ತಿಳಿಪಡಿಸುವಂತಹ ವ್ಯವಸ್ಥೆಯನ್ನು ಶರೀರದಲ್ಲಿ ಕ್ರಿಯಾಶೀಲ ಗೊಳಿಸುತ್ತದೆ. ಬ್ರಹ್ಮ ಜ್ಞಾನ ಎಂದರೆ? ಜೀವ ಪರಜ್ಞಾನ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ನಮ್ಮ ಕೂಡಲಸಂಗಮ ದೇವರು. ಆ ಕೂಡಲಸಂಗಮದೇವ ಎಂದರೆ? ಆತ್ಮ ಶಕ್ತಿ ಉಳ್ಳವ ಅಂತ. ಆತ್ಮಶಕ್ತಿಯನ್ನು ಅರಿತುಕೊಂಡವ ಅಂತ. ಆತ್ಮಶಕ್ತಿಯಲ್ಲಿ ಭರವಸೆಯನ್ನು ಇಟ್ಟವ ಅಂತ. ಆತ್ಮ ಶಕ್ತಿಯನ್ನು ಅನುಭವಿಸಿದವ ಅಂತ. ಕೂಡಲಸಂಗಮದೇವ.

ಹಾಗೆ ಸಕಲ ಜೀವ ಪರವಾಗಿ ಬದುಕಬೇಕು. ಅದಕ್ಕೆ ಹೇಳುತ್ತಾರೆ “ಕೊಲ್ಲೇನಯ್ಯ ಪ್ರಾಣಿಗಳನ್ನು, ಮೆಲ್ಲೆನಯ್ಯ ಬಾಯಿ ಇಚ್ಛೆಗೆ, ಒಲ್ಲೆನಯ್ಯ ಪರಸತಿಯರ ಸಂಗವ. ಅವನಿಗೆ ಯೋಗಿ ಅಂತ ಕರೆಯುತ್ತಾರೆ. ಸಮತ್ವಂ ಬ್ರಹ್ಮ ಜ್ಞಾನ ಎಂದರೆ ಇದು. ಬ್ರಹ್ಮ ಜ್ಞಾನ ಎಂದರೆ? ಯಾವುದೋ ಪುಂಗಲಿ ಜ್ಞಾನ ಅಲ್ಲ. ಬ್ರಹ್ಮ ಜ್ಞಾನ ಎಂದರೆ ?ಜೀವ ಪರವಾಗಿ ಸಮತ್ವದ ಜ್ಞಾನವನ್ನು ಹೊಂದಿರುವುದು. ಬ್ರಹ್ಮ ಜ್ಞಾನ ಎಂದರೆ ಪುಸ್ತಕದ ಜ್ಞಾನ ಅಲ್ಲ. ಮಸ್ತಕದ ಜ್ಞಾನ. ಅಂತರಾತ್ಮದ ಜ್ಞಾನ ಅದಕ್ಕೆ ಬ್ರಹ್ಮ ಜ್ಞಾನ ಎಂದು ಕರೆಯುತ್ತಾರೆ.

Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡಿದಾಗ ಆ ಒಂದು ಶಕ್ತಿ ನಮಗೆ ಲಭಿಸುತ್ತದೆ. ಆ ಮೂಲಕವಾಗಿ ಎಲ್ಲಾ ಪ್ರಾಣಾಯಾಮಗಳನ್ನು ಮಾಡುತ್ತಾ ಕೊನೆಗೆ ಶಿವಯೋಗವೇನಾದರೂ ಮಾಡಿಬಿಟ್ಟರೆ, ಮನುಷ್ಯ ನರಜನ್ಮದಿಂದ ಹರಜನ್ಮ. ಜೀವಂತ ಇರುವಾಗಲೇಯೇ ಮನುಷ್ಯ ಸ್ವರ್ಗವನ್ನು ಕಾಣಬಹುದು. ಅಂತಹ ಶಕ್ತಿ ಶಿವಯೋಗದಲ್ಲಿದೆ.

ಹೀಗೆ ಬ್ರಾಹ್ಮರಿ ಪ್ರಾಣಾಯಾಮದಲ್ಲಿರುವ ಕೆಲವು ರಹಸ್ಯಗಳು. ಬ್ರಾಹ್ಮರಿ ಪ್ರಾಣಾಯಾಮವನ್ನು ಮಾಡುವುದರಿಂದ ಅದ್ಭುತವಾಗಿರುವಂತಹ ಶಕ್ತಿಗಳು ದೊರೆಯುತ್ತವೆ. ಬ್ರಾಹ್ಮರಿ ಮಾಡುವುದರಿಂದ ವೇಗಸ್ ನಾಡಿ ಕ್ರಿಯಾಶೀಲವಾಗುತ್ತದೆ. ವೇಗಸ್ ಮಾಡಿ ಕ್ರಿಯಾಶೀಲವಾದರೆ, ಹೃದಯ, ಕಿಡ್ನಿ, pancreas, ಥೈರಾಯ್ಡ್ ಗ್ರಂಥಿ, ದೇಹದಲ್ಲಿ ಪ್ರಮುಖವಾಗಿರುವಂತಹ ಎಲ್ಲಾ ಅಂಗಾಂಗ ಅಂಶಗಳು ಕ್ರಿಯಾಶೀಲವಾಗುತ್ತವೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಡಯಾಬಿಟಿಸ್ ಎನ್ನುವಂತಹ ಸಮಸ್ಯೆ

ಏಕೆಂದರೆ? ಎಲ್ಲಾ ಪ್ರಬಲ ಪ್ರಮುಖವಾಗಿರುವಂತಹ ಕ್ರಿಯೆಗಳನ್ನು ನಿಯಂತ್ರಿಸುವಂತಹ ಕಾರ್ಯವನ್ನು ವೇಗಸ್ ಮಾಡುತ್ತದೆ. ಈ Bhramari Pranayama in Kannada / ಬ್ರಾಹ್ಮರಿ ಪ್ರಾಣಾಯಾಮ ವೇಗಸ್ ನಾಡಿಯನ್ನು ಕ್ರಿಯಾಶೀಲಗೊಳಿಸುವಂತಹ ಪ್ರಾಣಾಯಾಮ.

ಈ ಬ್ರಾಹ್ಮರಿ ಪ್ರಾಣಾಯಾಮವನ್ನು ಯಾರು ಬೇಕಾದರೂ ಮಾಡಬಹುದು. ಯಾವಾಗ ಬೇಕಾದರೂ ಮಾಡಬಹುದು. ಎಲ್ಲಿ ಬೇಕಾದರೂ ಮಾಡಬಹುದು.

ಬೆಳಿಗ್ಗೆ 10 ನಿಮಿಷ ಸಂಜೆ ಹತ್ತು ನಿಮಿಷ ಈ ಪ್ರಾಣಾಯಾಮದ ರೂಢಿಯನ್ನು ಇಟ್ಟುಕೊಂಡರೆ, ನಿದ್ರಾಹೀನತೆಯ ಸಮಸ್ಯೆಗಳು, ಮಾನಸಿಕ ಒತ್ತಡಗಳು, ಸಂಪೂರ್ಣವಾಗಿ ದೂರವಾಗುತ್ತವೆ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 

Leave a Reply

Your email address will not be published. Required fields are marked *