Negative Energy / ನೆಗೆಟಿವ್ ಎನರ್ಜಿ ದೂರ 108 ಮಂತ್ರ ಜಪ
ಮನೆಯಲ್ಲಿ ನಕಾರಾತ್ಮಕ ಶಕ್ತಿ ( Negative Energy ) ಸೇರಿಕೊಂಡಾಗ, ಅದು ಕುಟುಂಬದ ಸದಸ್ಯರ ಮನಸ್ಸಿನ ಶಾಂತಿ ಮತ್ತು ಸುಖಕ್ಕೆ ಭಂಗ ತರಬಹುದು. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಸುಲಭ ಮತ್ತು ಪರಿಣಾಮಕಾರಿ ವಿಧಾನಗಳನ್ನು ತಿಳಿದುಕೊಳ್ಳೋಣ.