ಇಂದಿನ ಸಂಚಿಕೆಯಲ್ಲಿ, ಬಸ್ಸಿನಲ್ಲಿ ಕಾರುಗಳಲ್ಲಿ ಪ್ರವಾಸ ಮಾಡಬೇಕಾದರೆ Vomiting Mane Maddu / ವಾಂತಿಯಾಗುತ್ತದೆ. ಆ ಮೇಲೆ ಜನನಿ ಬೀಡ ಪ್ರದೇಶಗಳಲ್ಲಿ ಮಾಲ್ಗಳಲ್ಲಿ ಹೋದರೆ, ವಾಂತಿ ಬಂದಂತೆ ಆಗುತ್ತದೆ.
ಬ್ಯಾಂಕುಗಳಲ್ಲಿ ಎಸಿ ಬೋಂಡಾ, ಬಜ್ಜಿ, ಎಲ್ಲಾ ತರಹದ ಖಾದ್ಯ ಪದಾರ್ಥಗಳನ್ನು ತಂದು ಮುಂದೆ ಇಟ್ಟರೂ ಕೂಡ, ಅವುಗಳನ್ನು ತಿನ್ನಬೇಕು ಎನಿಸುತ್ತದೆ ಆದರೆ ವಾಂತಿ ಬಂದಂತೆ ಆಗುವುದರಿಂದ ಅವುಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎಂಬ ವಿಷಯವಾಗಿ ಇಂದಿನ ಸಂಚಿಕೆಯಲ್ಲಿ ಮಾಹಿತಿಯನ್ನು ನೋಡೋಣ.
Vomiting Mane Maddu / ಇದಕ್ಕೆ ಪರಿಹಾರ ಏನು ಎಂದರೆ?
ಸಂಸ್ಕೃತದಲ್ಲಿ ಇದಕ್ಕೆ (ಲವ್) ಎನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಲವಂಗ ಎನ್ನುತ್ತಾರೆ. ಲವಂಗ ದಿ ಬೆಸ್ಟ್ ಡ್ರಗ್ ಫಾರ್ ದಿಸ್ ಪ್ರಾಬ್ಲಮ್ ನಾವು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇವೆ. ಇದು ಹೀಟ್ ಆಗಿದೆಯಾ? ಅಥವಾ ಕೋಲ್ಡ್ ಆಗಿದೆಯಾ? ಹೆಚ್ಚು ಜನರ ತಲೆಯಲ್ಲಿ ಲವಂಗ ಹಿಟ್ ಇದೆ ಎಂದು ಉತ್ತರ ಬರುತ್ತದೆ. ಏಕೆಂದರೆ? ಲವಂಗವನ್ನು ತಿಂದಾಗ ನಾಲಿಗೆಯ ಮೇಲೆ ಬೋಟ್ ಬಿದ್ದಿರುತ್ತದೆ. ನಾಲಿಗೆಯ ಮೇಲೆ ಒಂದು ತರಹ ಗಾಯಆದ ಹಾಗೆ ಆಗುತ್ತದೆ, ಹುಣ್ಣು ಆದ ಹಾಗೆ ಆಗುತ್ತದೆ.
ಆದ್ದರಿಂದ ಇದು ಹೀಟ್ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ ನಮ್ಮ ಆಯುರ್ವೇದದ ಪ್ರಕಾರ ಲವಂಗ ಖಂಡಿತವಾಗಿಯೂ ಹೀಟ್ ಅಲ್ಲ ಇದು ಶೀತ ವೀರ್ಯ ದ್ರವ್ಯ. (ಭಾವ ಪ್ರಕಾಶುವಿನ ಗಂಟು ಪ್ರಕಾರ) ಇದು ನಮ್ಮ ಸ್ವಂತಿಕೆಯ ಮಾಹಿತಿ ಅಲ್ಲ. ಆಚಾರ್ಯರು, ಋಷಿಮುನಿಗಳು, ಬರೆದಿಟ್ಟಿರುವ ಗ್ರಂಥಗಳ ಆಧಾರದ ಮೇಲೆ ನಾವು ಹೇಳುತ್ತಿದ್ದೇವೆ. ಲವಂಗ ಇದು ಲಘು ಮತ್ತು ತೀಕ್ಷ್ಣ ಗುಣವನ್ನು ಹೊಂದಿದೆ. ಲಘು ಎಂದರೆ? ಸುಲಭವಾಗಿ ಜೀರ್ಣವಾಗುವುದು. ತೀಕ್ಷ್ಣ ಎಂದರೆ? ಅದು ಬೆನೆಟ್ ರೇಟ್ ಪವರ್. ಬೆನೆಟ್ ರೈಟಿಂಗ್ ಮಾಡಿ ಮೆಡಿಸನ್ ಅಲ್ಲಿಗೆ ರೀಚ್ ಆಗೆ ಆಗುತ್ತದೆ. ಆ ತರಹ.
ಲಘು ಮತ್ತು ತೀಕ್ಷ್ಣ ಸ್ನಿಗ್ಧ ಗುಣವನ್ನು ಹೊಂದಿದೆ. ಸ್ನಿಗ್ಧ ಎಂದರೆ? ಆಯ್ಲ್ ನೆಸ್ ಲವಂಗದಲ್ಲಿ ಎಣ್ಣೆಯ ಅಂಶ ಇರುವುದರಿಂದ ಸ್ನಿಗ್ಧ ಗುಣವಿದೆ. ಬಾಯಲ್ಲಿ ಲವಂಗ ಇಟ್ಟುಕೊಂಡರೆ ಗಾಯವಾಗುತ್ತದೆ ಎಲ್ಲಾ !ಅದು ಹೀಟ್ ಅಲ್ವಾ ?ಎಂದು ನೀವು ಪ್ರಶ್ನೆ ಮಾಡಬಹುದು. ಖಂಡಿತವಾಗಿಯೂ ಲವಂಗದ ಉಷ್ಣ ಗುಣದಿಂದ ಬಾಯಲ್ಲಿ ಗಾಯ ಆಗುವುದಿಲ್ಲ. ಅದರ ತೀಕ್ಷ್ಣ ಗುಣದಿಂದ ಆಗುತ್ತದೆ.
ಆದ್ದರಿಂದ ಒಂದೇ ಜಾಗದಲ್ಲಿ ಬಹಳ ಹೊತ್ತು ಲವಂಗವನ್ನು ಇಟ್ಟುಕೊಳ್ಳಬಾರದು. ಬಾಯಲ್ಲಿ ಇಟ್ಟುಕೊಂಡು ಆಕಡೆ ಈಕಡೆ ಮೂವ್ಮೆಂಟ್ ಮಾಡುತ್ತಿರಬೇಕು.
Vomiting Mane Maddu / ಲವಂಗವನ್ನು ಹೇಗೆ ಉಪಯೋಗ ಮಾಡಬೇಕು ?
ದೂರ ಪ್ರವಾಸ ಮಾಡುವಾಗ ವಾಂತಿ Vomiting Mane Maddu / ಬರುತ್ತದೆ. ತುಂಬಾ ಜನರು ಇದ್ದ ಕಡೆ ವಾಂತಿ ಬರುತ್ತದೆ. ಬಾಯಿಯಲ್ಲಿ ಜುಳು ಜುಳು ನೀರು ಬರುತ್ತದೆ. ಹಸಿವೆ ಆದರೂ ಕೂಡ ತಿನ್ನಬೇಕು ಎಂದು ಅನಿಸುವುದಿಲ್ಲ. ವಾಕರಿಕೆ ಬರುತ್ತದೆ. ಅಂತಹ ಸಂದರ್ಭದಲ್ಲಿ ನಾವು ಊಟ ತಿಂಡಿ ಗಿಂತ ಅರ್ಧ ಗಂಟೆ ಮುಂಚೆ ಲವಂಗವನ್ನು ಅರ್ಧ ಮುರಿದು ಬಾಯಲ್ಲಿ ಇಟ್ಟುಕೊಂಡು ಬಾಯಿಯನ್ನು ಆಡಿಸುತ್ತಿರಬೇಕು.
ಒಂದೇ ಜಾಗದಲ್ಲಿ ಇಟ್ಟುಕೊಳ್ಳಬಾರದು. ಹಾಗೆ ಇಟ್ಟುಕೊಂಡರೆ, ಆ ಜಾಗದಲ್ಲಿ ಗಾಯವಾಗುತ್ತದೆ. ಒಂದೇ ಸಲ ಕಡಿದು ತಿಂದು ಬಿಡಬಾರದು. ಸ್ವಲ್ಪ ಸ್ವಲ್ಪ ತಿನ್ನುತ್ತಿರಬೇಕು. ಸ್ವಲ್ಪ ಕಚ್ಚಬೇಕು ಆ ಕಡೆ ಈ ಕಡೆ ಆಡಿಸಬೇಕು. ಹೀಗೆ ಮಾಡುವುದರಿಂದ ಬಾಯಿಯಲ್ಲಿ ಲಾವಾರಸ ಹೆಚ್ಚಿಗೆ ಆಗುತ್ತದೆ.
ಲಾವಾರಸ ಹೆಚ್ಚಿಗೆ ಆದರೆ ಅದನ್ನು ಉಗೀಯಬಾರದು. ಅದನ್ನು ನುಂಗಬೇಕು. ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗಿ Vomiting Mane Maddu / ವಾಂತಿ ಬಂದ ಹಾಗೆ ಆಗುತ್ತದೆ. ಹುಳಿ ತೇಗು ಬರುತ್ತಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಸಿಡ್ ಗೆ ಆಲ್ಕಲಿಯನ್ನು ಮಿಕ್ಸ್ ಮಾಡಬೇಕು. ಆಸಿಡ್ ಗೆ ಆಲ್ಕಲಿಯನ್ನು ಮಿಕ್ಸ್ ಮಾಡಿದರೆ, ಅದು ನ್ಯೂಟ್ರಲೈಸ್ ಆಗುತ್ತದೆ. ಮಧುರ ರಸ ಆಗುತ್ತದೆ. ಆವಾಗ ಉತ್ಪತ್ತಿಯಾಗುವುದು ಕಡಿಮೆ ಆಯಿತು ಎಂದರೆ, ವಾಂತಿ ಬಂದಂತೆ ಆಗುವುದು ಕಡಿಮೆಯಾಗುತ್ತದೆ.
ಬಾಯಿಯಲ್ಲಿ ಜುಳು ಜುಳು ನೀರು ಬರುವುದು ಕಡಿಮೆಯಾಗುತ್ತದೆ. ಆದ್ದರಿಂದ ಅರ್ಧ ಲವಂಗವನ್ನು ಬಾಯಲ್ಲಿ ಹಾಕಿಕೊಂಡು ಒಂದೇ ಸಲಕ್ಕೆ ಮರ್ಡರ್ ಮಾಡಿ ನುಂಗಬಾರದು. ಅದಕ್ಕೆ ಟಾರ್ಚರ್ ಕೊಟ್ಟು ಕೊಟ್ಟು, ಹಲ್ಲಿನ ಸಂದುಗಳಲ್ಲಿ ಇಟ್ಟುಕೊಂಡು ಕಚ್ಚುವುದು, ಸ್ವಲ್ಪ ಸಿಪುವುದು ಜೊಲ್ಲು ಬರುತ್ತದೆ.
ಆ ತರಹ ಬಂದಾಗ ಅದನ್ನು ಶೇಖರಿಸಿ ನುಂಗಬೇಕು. ಹೀಗೆ ಮಾಡುವುದರಿಂದ ಎಸಿಡಿಕ್ ಲೆವೆಲ್ ಕಡಿಮೆಯಾಗುತ್ತದೆ. ಆಗ ಈ ತರಹದ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೆಲವು ಸಂದರ್ಭದಲ್ಲಿ ವಾಂತಿ ಈಗ ಬರುತ್ತಿದೆ ಎಂದು ಗೊತ್ತಾದ ತಕ್ಷಣ, ಕೆಲವೊಬ್ಬರಿಗಂತೂ ವಾಂತಿ ಬರುತ್ತಿದೆ Vomiting Mane Maddu / ಎಂದು ಗೊತ್ತೇ ಆಗುವುದಿಲ್ಲ. ಅವರಿಗೆ ಸೂಕ್ಷ್ಮತೆಗಳೇ ಇರುವುದಿಲ್ಲ.
ಇನ್ನೊಬ್ಬರ ಮೇಲೆ ವಾಂತಿ ಮಾಡಿದಾಗಲೇ, ವಾಂತಿಯಾಗಿದೆ ಎಂದು ಗೊತ್ತಾಗುತ್ತದೆ. ನಮ್ಮ ದೇಹದಲ್ಲಿ ಆಗುವಂತಹ ಸೂಕ್ಷ್ಮತೆಗಳನ್ನು ಗಮನಿಸಿದರೆ, ವ್ಯತ್ಯಾಸಗಳನ್ನು ಗಮನಿಸಿದರೆ, ಸದ್ಯದಲ್ಲಿಯೇ ವಾಂತಿ ಬರುತ್ತಿದೆ ಎಂದು ನಿಮಗೆ ಗೊತ್ತಾಗುತ್ತದೆ. ಸಂದರ್ಭದಲ್ಲಿ ಯಾವಾಗಲೂ ಜೇಬಿನಲ್ಲಿ ಒಂದು ಲವಂಗವನ್ನು ಇಟ್ಟುಕೊಳ್ಳಬೇಕು.
Vomiting Mane Maddu / ವಾಂತಿ ಬರುವ ಸಂದರ್ಭ ನೋಡಿ ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಎಷ್ಟೇ ದೂರವಿದ್ದರೂ ಕೂಡ,ನೀವು ಸುಖಕರವಾದ ಪ್ರಯಾಣವನ್ನು ಮಾಡಬಹುದು. ಈ ರೀತಿ ಮಾಡಿಕೊಳ್ಳುವುದರಿಂದ ನೀವು ಲವಂಗವನ್ನು (ಲವ್) ಮಾಡುತ್ತೀರಾ. ಸಂಸ್ಕೃತದಲ್ಲಿ ಇದಕ್ಕೆ (ಲವ್) ಎನ್ನುತ್ತಾರೆ.
ಹಿಂದಿಯಲ್ಲಿ ಇದಕ್ಕೆ ಲಾಂಗ್ ಎನ್ನುತ್ತಾರೆ. ಆದ್ದರಿಂದ ಲವಂಗವನ್ನು ಬಳಕೆ ಮಾಡಬೇಕು. ಅದರ ಜೊತೆಗೆ ಕ್ರೀಮಿ ಹಾರ ತಿನ್ನು ಪ್ರಾಪರ್ಟಿ ಇದೆ. ಹಲ್ಲಿನಲ್ಲಿ ಹುಳುಕು ಆದರೆ ಅಥವಾ ಹಲ್ಲಿನ ಸಮಸ್ಯೆಗಳು ಇದ್ದರೆ, ಅಲ್ಲಿ ಲವಂಗದ ಎಣ್ಣೆಯನ್ನು ಒಂದು ಕಾಟನ್ ಬಟ್ಟೆ ಯಿಂದ ಅದ್ದಿ ಆ ಜಾಗದಲ್ಲಿ ಇಟ್ಟುಕೊಂಡು ಕಚ್ಚಿ ಹತ್ತು ನಿಮಿಷ ಇಟ್ಟುಕೊಂಡು ಮತ್ತೆ ತೆಗೆಯಬೇಕು. ಆ ಲವಂಗದ ತೀಕ್ಷ್ಣ ಗುಣ ಆ ಹಲ್ಲಿನ ಸಂದುಗಳಲ್ಲಿ ಬೆನೆಟ್ರೇಟ್ ಆಗಿ, ಕ್ರಿಮಿಗಳನ್ನು ನಾಶ ಮಾಡಿ, ಒಟ್ಟಾರೆ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.
*ಮುಖ ದೌರ್ಗಂಧತಿ ಎಂದರೇನು?:-
ಮುಖ ದೌರ್ಗಂಧತಿ ಎಂದರೆ ? ಬಾಯಿಯ ದುರ್ವಾಸನೆ. ಬಾಯಿಯ ದುರ್ಗಂಧ ಇರುವವರು ಈ ಲವಂಗವನ್ನು
ಬಳಕೆ ಮಾಡಿದರೆ, ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. ಇದು ಖಂಡಿತವಾಗಿಯೂ ಹಿಟ್ ಅಲ್ಲ. ನಾವು ಹೇಳಿರುವ ರೀತಿಯಲ್ಲಿ ಲವಂಗವನ್ನು ಬಳಸಿದರೆ, ಬಾಯಿಯಲ್ಲಿ ಗಾಯ ಆಗುವುದಿಲ್ಲ. ಹುಣ್ಣುಗಳು ಆಗುವುದಿಲ್ಲ. ಇದನ್ನೆಲ್ಲ ಮಾಡಿಕೊಂಡರು ಕೂಡ ನಿಮಗೆ ಪ್ರವಾಸ ಮಾಡುವಾಗ ವಾಂತಿ ಬರುತ್ತಿದೆ ಎಂದರೆ, ಖಂಡಿತವಾಗಿಯೂ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಬಹುದು. ಆಗ ಅವರು ಸಿರಪ್ ಗಳು, ಟ್ಯಾಬ್ಲೆಟ್ಸ್ ಗಳು, ಕೊಡುತ್ತಾರೆ. ಅದರಿಂದ ನಿಮ್ಮ ವಾಂತಿ ನಿವಾರಣೆ ಆಗುತ್ತದೆ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.