ತೂಕ ಕಡಿಮೆ ಮಾಡುವ ಸುಲಭ ಮನೆಮದ್ದು..!

ತುಂಬಾ ಜನರು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೋಸ್ಕರ ಏನೇನೋ ಪ್ರಯತ್ನಗಳನ್ನು ಪಡುತ್ತಾರೆ. ಆದರೆ ಒಂದು ಕೆಜಿ Tuka Kadime Maduva Vidhana / ತೂಕ ಕೂಡ ಕಡಿಮೆಯಾಗುವುದಿಲ್ಲ.

ಯಾವ ಉಪಾಯದಿಂದ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು, ಎಂಬ ಕಾರಣಕ್ಕೆ ಅವರು ತುಂಬಾ ಯೋಚನೆ ಮಾಡಿ ಮಾಡಿ, ಮತ್ತೊಂದಿಷ್ಟು ಕಾಯಿಲೆಗಳು ಅವರಿಗೆ ಬರುತ್ತವೆ.

ಆ ಟೆನ್ಶನ್ನಲ್ಲಿ ಮತ್ತಿಷ್ಟು ತೂಕವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾರೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂದು ನಾವು ಒಂದು ಹೊಸ ಉಪಾಯವನ್ನು ಹೇಳುತ್ತೇವೆ. ನಾವು ಹೇಳುವ ಈ ಒಂದು ಡ್ರಿಂಕ್ಸ್ ಅನ್ನು ಸರಿಯಾಗಿ ತೆಗೆದುಕೊಂಡು ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಂಡರೆ, ಹಂಡ್ರೆಡ್ ಪರ್ಸೆಂಟ್ ಒಂದು ತಿಂಗಳಲ್ಲಿ ಹತ್ತರಿಂದ ಇಪ್ಪತ್ತು ಕೆಜಿ ತೂಕವನ್ನು ಆರಾಮವಾಗಿ ಇಳಿಸಿಕೊಳ್ಳಬಹುದು.

Tuka Kadime Maduva Vidhana / ಹೊಟ್ಟೆ ಬೊಜ್ಜು ಬರಲು ಕಾರಣಗಳು:-

ಅಜೀರ್ಣದ ಸಮಸ್ಯೆಯಿಂದ ತೂಕ ಹೆಚ್ಚಿಗೆ ಆಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಕೂಡ ತೂಕ ಹೆಚ್ಚಿಗೆ ಆಗುತ್ತದೆ ಎಂದು, ಆಯುರ್ವೇದ ಹೇಳುತ್ತದೆ. ಅಗ್ನಿವಿಕಾರದಿಂದ ಶರೀರದಲ್ಲಿ ಮೇದಸ್ಸು ಹೆಚ್ಚಿಗೆ ಆಗಿರುತ್ತದೆ.

ಕೆಟ್ಟ ಕೊಬ್ಬು ಹೆಚ್ಚಿಗೆ ಆಗುತ್ತದೆ. ಕಪಜವಿಕಾರಗಳು ಹೆಚ್ಚಿಗೆ ಆಗುತ್ತವೆ. ಎಂದು ಆಯುರ್ವೇದ ಶಾಸ್ತ್ರದಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಅದಕ್ಕೆ ತೂಕವನ್ನು ಹೆಚ್ಚಿಗೆ ಮಾಡಬೇಕು ಎಂದರೆ ಮೊದಲು ಅಗ್ನಿ ವಿಕಾರಗಳನ್ನು ದೂರ ಮಾಡಬೇಕು. ಅಗ್ನಿ ಕರ್ಮ ಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಏನೆಂದರೆ? ಚೆನ್ನಾಗಿ ಉದ್ವರ್ತನ ಮಾಡಿಕೊಳ್ಳಬೇಕು.

ಹೊಟ್ಟೆ ಬೊಜ್ಜು ಕರಗಿಸಲು ಉದ್ದುವರ್ತನ ಚಿಕಿತ್ಸೆ

ಪೌಡರ್ ಮಸಾಜ್. ಯಾವುದಾದರೂ ಒಂದು ಪೌಡರ್. ಹೆಸರಿಟ್ಟಿನ ನುಚ್ಚು ಆಗಿರಬಹುದು, ಹುರುಳೇಕಾಳು ನುಚ್ಚು ಆಗಿರಬಹುದು, ಹೆಸರು ಕಾಳು ನುಚ್ಚು ಆಗಿರಬಹುದು, ಅದರಲ್ಲಿ ಸ್ವಲ್ಪ ಹಿಟ್ಟು ಬೆರೆಸಿ ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆ ಬೆರೆಸಿ, ವಿರುದ್ಧ ದಿಕ್ಕಿನಿಂದ ಮಸಾಜ್ ಮಾಡಬೇಕು. ಈ ಉದ್ವರ್ತನ ಚಿಕಿತ್ಸೆಯಿಂದಾಗಿ Tuka Kadime Maduva Vidhana / ತೂಕ ಬೇಗ ಕಡಿಮೆಯಾಗುತ್ತದೆ.

ಇದರಿಂದ ಅಗ್ನಿ ಧಾತು ಮತ್ತು ಅಗ್ನಿ ಕ್ರಿಯಾಶೀಲವಾಗುತ್ತದೆ. ಅಗ್ನಿ ತತ್ವ ಕೂಡ ಕ್ರಿಯಾಶೀಲವಾಗುತ್ತದೆ. ಪಿತ್ತ ಧಾತು, ಪಿತ್ತ ದೋಷ ಕೂಡ
ಕ್ರಿಯಾಶೀಲವಾಗುತ್ತದೆ. ಮತ್ತು ಸಪ್ತ ಧಾತುಗಳಲ್ಲಿ ಓಜಸ್ಸು ಕೂಡ ಕ್ರಿಯಾಶೀಲವಾಗುತ್ತದೆ. ಅಗ್ನಿ ಮತ್ತು ಪಿತ್ತದ ಒಂದು ಶಕ್ತಿ. ಅಗ್ನಿಯೆ ಪಿತ್ತ, ಪಿತ್ತವೇ ಅಗ್ನಿ ಎಂದು ಒಂದು ವಿಚಾರದಲ್ಲಿ ಹೇಳಬಹುದು.

ಇವೆರಡು ಕ್ರಿಯಾಶೀಲವಾಗಿದ್ದರೆ ಜಠರಾಗ್ನಿ ಕ್ರಿಯಾಶೀಲ ವಾಗಿದ್ದರೆ, ಶರೀರದಲ್ಲಿ ಪಂಚ ಅಗ್ನಿಗಳು ಇವೆ. ಅವೆಲ್ಲಾ ಕ್ರಿಯಾಶೀಲವಾಗಿದ್ದರೆ, ಫ್ಯಾಟ್ ಸಂಪೂರ್ಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಮೆಟಾಬಾಲಿಕ್ ಕ್ರಿಯಾಶೀಲವಾಗುತ್ತದೆ. Fat content ಎಲ್ಲಾ ಕರಗಿ ಕರಗಿ
Tuka Kadime Maduva Vidhana / ತೂಕ ಕಡಿಮೆಯಾಗುತ್ತದೆ.

Tuka Kadime Maduva Vidhana / ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳುವುದಕ್ಕೆ ಮನೆ ಮದ್ದು

ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳುವುದಕ್ಕೆ ನಿಂಬೆಹಣ್ಣು ಮತ್ತು ಸೋಡಾ, ಸ್ವಲ್ಪ ಸೈಂದವಲವಣ ನಿಂಬೆ ಹಣ್ಣಿನ ರಸದಲ್ಲಿ ಸೋಡಾ ಮತ್ತು ಸೈಂದವ ಲವಣವನ್ನು ಬೆರೆಸಿ, ಚೆನ್ನಾಗಿ ಮಸಾಜ್ ಮಾಡಿಕೊಳ್ಳುತ್ತಾ ಬಂದರೆ ಹೊಟ್ಟೆಯ ಬೊಜ್ಜು ಕರಗುತ್ತದೆ. ಇವಿಷ್ಟು ಉದ್ವರ್ತನ ಮತ್ತು ಮಸಾಜ್ ಗಳು ಆದವು.

*ಅಗ್ನಿ ಲೇಪನ ಮಾಡಿಕೊಳ್ಳುವುದಕ್ಕೆ ಯಾವ ಕಷಾಯ ಸೇವನೆ ಮಾಡಬೇಕು?:-

100 ಗ್ರಾಂ ಕಾಳು ಮೆಣಸು, 100 ಗ್ರಾಂ ಒಣಶುಂಠಿ, 100 ಗ್ರಾಂ ಜೀರಿಗೆ, 100 ಗ್ರಾಂ ಓಂಕಾಳು, 100 ಗ್ರಾಂ ಒಣಗಿದ ತುಳಸಿ ಎಲೆ. ಇವೆಲ್ಲವನ್ನು ಸೇರಿಸಿ ಪುಡಿ ಮಾಡಿಕೊಂಡು ಒಂದು ಚಮಚ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು.

ಅದು ಕುದ್ದು ಕುದ್ದು ನೂರು ಎಂಎಲ್ ಗೆ ಇಳಿಸಬೇಕು. ಮತ್ತು ಅದನ್ನು ಸೋಸಿಕೊಂಡು ಈ ಕಷಾಯವನ್ನು ರಾತ್ರಿ ಮಲಗುವ ಮುಂಚೆ ಕುಡಿದು ಮಲಗಿಕೊಳ್ಳಬೇಕು.

Tuka Kadime Maduva Vidhana / ತೂಕ ಕಡಿಮೆ ಮಾಡಿಕೊಳ್ಳೋದಕ್ಕೆ ಬೆಳಿಗ್ಗೆ ಯಾವ ಡ್ರಿಂಕನ್ನು ಸೇವನೆ ಮಾಡಬೇಕು?:-

ಹತ್ತು ದಿವಸದವರೆಗೂ ಪ್ರತಿದಿನ ಬೆಳಿಗ್ಗೆ ಒಂದರಿಂದ ಎರಡು ಗ್ಲಾಸ್ ಬೂದು ಕುಂಬಳಕಾಯಿಯ ಜ್ಯೂಸನ್ನು ಕುಡಿಯಬೇಕು. ಹತ್ತು ದಿವಸ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಕುಡಿಯಬೇಕು. ಆಮೇಲೆ ಹತ್ತು ದಿವಸ ಸೋರೆಕಾಯಿಯ ಜ್ಯೂಸನ್ನು ಕುಡಿಯಬೇಕು.

ಜೊತೆಗೆ ಒಂದು ತಿಂಗಳವರೆಗೂ ಬರೀ ಹಣ್ಣು ಸೊಪ್ಪು ತರಕಾರಿಗಳನ್ನು ಸೇವನೆ ಮಾಡಬೇಕು. ತರಕಾರಿ ಸೊಪ್ಪುಗಳನ್ನು ಹಸಿದಾಗಿ ತಿಂದರೆ ತುಂಬಾ ಒಳ್ಳೆಯದು. ನಿಮಗೆ ಗ್ಯಾಸ್ಟ್ರಿಕ್ ಆದರೆ ಬೇಯಿಸಿಕೊಂಡು ಸೇವನೆ ಮಾಡಬಹುದು.

ಈ ರೀತಿಯಾಗಿ ಆಹಾರ ಕ್ರಮವನ್ನು ಮಾಡುವುದರಿಂದ ಜ್ಯೂಸ್ ಗಳ ತೆರಪಿಯನ್ನು ಮಾಡುವುದರಿಂದ ಕಷಾಯಗಳನ್ನು ಸೇವನೆ ಮಾಡುವುದರಿಂದ ಒಂದು ತಿಂಗಳಲ್ಲಿ 10 ರಿಂದ 20 ಕೆಜಿ ತೂಕ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ಯಾವುದೇ ರೀತಿಯಾಗಿ ಆಹಾರ ಬದಲಾವಣೆಯನ್ನು ಮಾಡಬಾರದು. ಮುಂಜಾನೆ ಒಂದು ಗಂಟೆ ಸಂಜೆ ಒಂದು ಗಂಟೆ ದಿನಾಲು ವಾಕಿಂಗ್ ಮಾಡುತ್ತಿರಬೇಕು. ಇದು ನೂರಕ್ಕೆ ತೊಂಬತ್ತೈದು ಪರ್ಸೆಂಟ್ ಜನರಲ್ಲಿ ಕೆಲಸ ಮಾಡುತ್ತದೆ.

ಇನ್ನು 5% ಜನರಲ್ಲಿ ಆಗುವುದಿಲ್ಲ ಅಂತವರಲ್ಲಿ ಶರೀರದಲ್ಲಿ ತುಂಬಾ ಹಲವಾರು ಸಮಸ್ಯೆಗಳು ಇರುತ್ತವೆ. ಅವರು ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು.

ನಾವು ಪಂಚಭೂತ ಶುದ್ದಿ ಅಂತ ಮಾಡಿದ್ದೇವೆ. ಅದು ಮಾಡಿಕೊಳ್ಳುವುದರಿಂದ ಒಂದೇ ದಿವಸದಲ್ಲಿ ಐದರಿಂದ ಆರು ಕೆಜಿ Tuka Kadime Maduva Vidhana / ತೂಕ ಕಡಿಮೆ ಮಾಡುತ್ತದೆ. ಏಕೆಂದರೆ ಹೊಟ್ಟೆಯಲ್ಲಿ ಅಷ್ಟೊಂದು ಹೊಲಸು ತುಂಬಿಕೊಂಡಿರುತ್ತದೆ.

Accumulation of the foreign matters in the body. It is main cause of Disease. Main cause of the weight increase. ಶರೀರದಲ್ಲಿ ತ್ಯಾಜ್ಯ ಹೊಲಸು ಶೇಖರಣೆಯಾದಾಗ ಬೊಜ್ಜು ಹೆಚ್ಚಿಗೆ ಆಗುತ್ತದೆ.

Accumulation of the foreign matter. ಅಂದರೆ, ಕೆಟ್ಟ ಹೊಲಸು ಕರುಳಿನಲ್ಲಿ ಸಂಗ್ರಹಣೆ ಆದರೆ, ಇಂತಹ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಇಂತಹ ಕೆಟ್ಟ ಹೊಲಸು ಸಂಗ್ರಹಣೆ ಆಗಬಾರದು ಎಂದರೆ, ನಾವು ನಮ್ಮ ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುದು, ಸರಿಯಾದ ಸಮಯಕ್ಕೆ ಮಲಗುವುದು, ಸಮಯಕ್ಕೆ ಸರಿಯಾಗಿ ಎಳುವುದು, ಬೆಳಿಗ್ಗೆ ಬೇಗ ಎದ್ದೇಳುವುದರಿಂದ Tuka Kadime Maduva Vidhana / ತೂಕ ಕಡಿಮೆಯಾಗುತ್ತದೆ.

ರಾತ್ರಿ ಬೇಗ ಮಲಗಿಕೊಳ್ಳುವುದರಿಂದ ತೂಕ ಕಡಿಮೆಯಾಗುತ್ತದೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದರಿಂದ Tuka Kadime Maduva Vidhana / ತೂಕ ಹೆಚ್ಚಿಗೆ ಆಗುತ್ತದೆ. ಇಷ್ಟೆಲ್ಲ ಕ್ರಮಗಳನ್ನು ಅನುಸರಿಸಬೇಕು. ಇಷ್ಟೆಲ್ಲಾ ಮನೆಮದ್ದುಗಳನ್ನು ಮಾಡಿಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಮಲಗಿಕೊಳ್ಳುವುದು, ಬೆಳಿಗ್ಗೆ ತಡವಾಗಿ ಎದ್ದೇಳುವುದು, ರಾತ್ರಿ ತಡವಾಗಿ ಮಲಗುವುದು ಈ ರೀತಿಯಾಗಿ ಮಾಡುವುದರಿಂದ ತೂಕ ಕಡಿಮೆಯಾಗುವುದಿಲ್ಲ.

ದಿನಚರ್ಯ, ಋತುಚಾರ್ಯ ಆಹಾರ ಚರ್ಯ, ಮೂರು ಚೆನ್ನಾಗಿ ಇದ್ದರೆ ಮಾತ್ರ ಎಲ್ಲವೂ ಸರಿಯಾಗಿರುತ್ತದೆ. ಇಲ್ಲವಾದರೆ ಆಗುವುದಿಲ್ಲ. ಇವೆಲ್ಲ ವಿಚಾರಗಳನ್ನು ನೀವು ಸರಿಯಾಗಿ ಗಮನಿಸಿ ಅವುಗಳನ್ನು ಅನುಸರಿಸಿಕೊಂಡು ಬಂದರೆ, Tuka Kadime Maduva Vidhana / ತೂಕ ನೂರು ಪರ್ಸೆಂಟ್ ಕಡಿಮೆಯಾಗುತ್ತದೆ. ಇದರಿಂದ ತೂಕ ಕಡಿಮೆ ಆಗದೆ ಇದ್ದಾಗ ಪಂಚಕರ್ಮ ಆಯುರ್ವೇದ ಚಿಕಿತ್ಸೆ, ಪಂಚಭೂತ ಶುದ್ದಿ ಆಯುರ್ವೇದ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು.

ಪಂಚಭೂತ ಶುದ್ಧಿಯಿಂದ ಆಯುರ್ವೇದ ಚಿಕಿತ್ಸೆಯಲ್ಲಿ ಒಂದೇ ದಿವಸದಲ್ಲಿ 5 ಕೆಜಿ ಹೇಗೆ ಕಡಿಮೆ ಆಗುತ್ತದೆ ಎಂದರೆ? ಹೊಟ್ಟೆಯಲ್ಲಿ ಅಷ್ಟೊಂದು ಹೊಲಸು ತುಂಬಿಕೊಂಡಿರುತ್ತದೆ. ನಾವು ಇದನ್ನು ನೂರಾರು ಜನರ ಮೇಲೆ ಪ್ರಯೋಗ ಮಾಡಿದ್ದೇವೆ. ಇದನ್ನು ನೀವು ಮಾಡಿಕೊಳ್ಳಬಹುದು ಮೊದಲು ನೀವು ಆಯುರ್ವೇದದಿಂದ ಪ್ರಯತ್ನ ಮಾಡಿ ಫಲ ಸಿಗದೇ ಇದ್ದಾಗ ಮುಂದಿನ ಕ್ರಮವನ್ನು ಮಾಡುವುದರಿಂದ ನಿಮ್ಮ Tuka Kadime Maduva Vidhana / ತೂಕ ಕಡಿಮೆ ಆಗುತ್ತದೆ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.

Leave a Reply

Your email address will not be published. Required fields are marked *