ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!

ಇಂದಿನ ಸಂಚಿಕೆಯಲ್ಲಿ, Gajakarna / ಗಜಕರ್ಣ ಸಮಸ್ಯೆಗೆ ಹಲವಾರು ಮನೆಮದ್ದು ಮಾಡಿ ಸೋತು ಹೋಗಿರುವವರಿಗೆ ಇಲ್ಲಿವೆ ಕೆಲವೊಂದಿಷ್ಟು ಮನೆಮದ್ದುಗಳು ಹಾಗೂ ಯಾಕಾಗಿ ಈ ಗಜಕರ್ಣ ಕಜ್ಜಿ ತುರಿಕೆ ಸಮಸ್ಯೆ ಬರುತ್ತದೆ ಎನ್ನುವದನ್ನೂ ಕೂಡ ತಿಳಿಯೋಣ Gajakarna / ಗಜಕರ್ಣ ಎಂದರೆ ಏನು ? ಇದು ಒಂದು ಚರ್ಮದ ರೋಗ. ಇದರಿಂದ ವಿಪರೀತವಾಗಿ ತುರಿಕೆ ಉಂಟಾಗುತ್ತದೆ. ಇದು ಚರ್ಮದ ಮೇಲ್ಪದರಿನ ಭಾಗವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ಸ್ಪ್ರೆಡ್ ಆಗುವಂತಹ ಕಾಯಿಲೆ. ಇದರಿಂದ ವಿಪರೀತ ಕೆರೆತ, ನವೆ, ಉಂಟಾಗುತ್ತದೆ. ಚರ್ಮದಲ್ಲಿ … Read more

ಬಾಯಿ ಹುಣ್ಣು ಸಮಸ್ಯೆಗೆ 3 ಮನೆಮದ್ದುಗಳು..!

Bayi Hunnu / ಬಾಯಿ ಹುಣ್ಣಿನ ಸಮಸ್ಯೆ ಬಗ್ಗೆ ಮಾಹಿತಿಯನ್ನು ನೋಡೋಣ. ಬಾಯಿಯಲ್ಲಿ ಹುಣ್ಣುಗಳು ಏಕೆ ಆಗುತ್ತವೆ ಎಂದರೆ? ವಿಪರೀತವಾಗಿ ಉಷ್ಣ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಬಾಯಿ ಹುಣ್ಣು ಆಗುತ್ತವೆ. ಬಾಯಿ ಹುಣ್ಣು ಸಮಸ್ಯಗೆ ಹಲವಾರು ಪ್ರಯತ್ನಗಳು ಮಾಡಿ ಸೋತು ಹೋಗಿರುವವರಿಗೆ ಇಲ್ಲಿವೆ ಕೆಲವೊಂದಿಷ್ಟು ಮನೆಮದ್ದು ಹಾಗೂ ಯೋಗಾಸನಗಳು. Bayi Hunnu / ಬಾಯಿ ಹುಣ್ಣಿನ ಸಮಸ್ಯೆಗೆ ಕಾರಣಗಳು ಖಾರ, ಮಸಾಲೆ ಪದಾರ್ಥ, ಜಂಕ್ ಫುಡ್, ಫಾಸ್ಟ್ ಫುಡ್, ಮಲಬದ್ಧತೆಯಿಂದ ಅಜೀರ್ಣದಿಂದ ಪಿತ್ತವಿಕಾರಗಳು ಹೆಚ್ಚಿಗೆ ಆಗಿ ಬಾಯಿಯಲ್ಲಿ … Read more

ಹಾವು ಕಚ್ಚಿದ್ರೆ ಏನ್ಮಾಡ್ಬೇಕು ? ಏನ್ ಮಾಡ್ಬಾರ್ದು ? ಉಪಯುಕ್ತ ಮಾಹಿತಿ..!

ಇಂದಿನ ಸಂಚಿಕೆಯಲ್ಲಿ, ರೈತ ಜನರು ಹೊಲದಲ್ಲಿ ಕೆಲಸ ಮಾಡುತ್ತಾರೆ. ಹಾವುಗಳು ಹೊಲದಲ್ಲಿ ತುಂಬಾ ಇರುತ್ತವೆ. ಕೆಲಸ ಮಾಡುವಾಗ Snake Bite / ಹಾವುಗಳು ಕಚ್ಚಿದರೆ, ಹಾವು ಕಚ್ಚುತ್ತವೆ. ಎಂದು ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಈ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ನಾವು ಹೇಳುತ್ತಿರುವುದು ಪ್ರಥಮ ಚಿಕಿತ್ಸೆ. ಇದೆ ಚಿಕಿತ್ಸೆ ಅಲ್ಲ. ಪ್ರಥಮ ಚಿಕಿತ್ಸೆಯನ್ನು ಮಾಡಿಕೊಂಡು ನಂತರದ ಅವಧಿಯಲ್ಲಿ ವೈದ್ಯರಿಗೆ ಸಂಪರ್ಕಿಸುವುದು ಅತ್ಯವಶ್ಯಕವಾಗಿದೆ. ನಾವು ರಸ್ತೆಯಲ್ಲಿ ಹೋಗುವಾಗ ಹಾವು ಬಂದು ಕಚ್ಚುತ್ತದೆ. ಹಾವು … Read more

ತಲೆಹೊಟ್ಟು / ಕೂದಲು ಉದುರುವಿಕೆ ಗೆ ಮನೆಮದ್ದು

ಇಂದಿನ ಸಂಚಿಕೆಯಲ್ಲಿ, Tale Hottu / ತಲೆಯಲ್ಲಿ ಹೊಟ್ಟು ಆಗುವುದು, ಮತ್ತು ತಲೆ ಕೂದಲು ಉದುರುವುದು, ಮತ್ತು ಕೂದಲು ಕಟ್ ಆಗುವುದು, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೋಡೋಣ. Tale Hottu / ತಲೆಯಲ್ಲಿ ಹೊಟ್ಟು ಕಾರಣಗಳು ? ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇ ಮಲಬದ್ಧತೆ ಮತ್ತು ಅಜೀರ್ಣ. ಹೊಟ್ಟೆಯಲ್ಲಿ ಮಲ ಸಂಗ್ರಹಣೆಯಾದರೆ ಮೆದುಳಿಗೆ ರಕ್ತ ಸಂಚಾರ ಆಗಬೇಕಾದರೆ, ಕೂದಲಿಗೆ ಬೇಕಾಗಿರುವಂತಹ ಪೋಷಕ ತತ್ವಗಳು ಕೂದಲುಗಳಿಗೆ ತಲುಪಲು ಆ ಪೋಷಕಾಂಶಗಳ ಜೊತೆಗೆ ರಕ್ತ ಸಂಚಾರದ ಜೊತೆಗೆ ಹೊಟ್ಟೆಯಲ್ಲಿ … Read more

ಬಟಾಣಿಯಲ್ಲಿ ಏನೆಲ್ಲಾ ಇವೆ ಗೊತ್ತಾ? Green Peas

ನೆನೆಸಿದ Green Peas / ಬಟಾಣಿಯಿಂದ ಶರೀರಕ್ಕೆ ಆಗುವ ಲಾಭಗಳು. ಅವುಗಳನ್ನು ಕುದಿಸಿ ಸೇವನೆ ಮಾಡುವುದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಈ ಬಟಾಣಿಯನ್ನು ಯಾರು ನೆನೆಸಿ ಸೇವನೆ ಮಾಡಬೇಕು? ಯಾರು ಕುದಿಸಿ ಸೇವನೆ ಮಾಡಬೇಕು? ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಬಟಾಣಿಯಲ್ಲಿ ಹೆಚ್ಚು ಪ್ರೋಟೀನ್ ಯುಕ್ತ ಅಂಶವಿರುತ್ತದೆ. ವಿಟಮಿನ್ ಕೆ ಅಂಶ, ವಿಟಮಿನ್ ಎ ಅಂಶ, ವಿಟಮಿನ್ ಸಿ ಅಂಶ, ಕ್ಯಾಲ್ಸಿಯಂ ಅಂಶ, ಫೈಬರ್ ಅಂಶ, ಪೊಟ್ಯಾಶಿಯಂ, ಮ್ಯಾಗ್ನಿಸಿಯಂ, ರೈಬೋ ಕ್ಲೋವಿನ್ ಎನ್ನುವಂತಹ ಅಂಶ ಸಿಗುತ್ತವೆ. … Read more

3 ಮನೆಮದ್ದುಗಳು ಪಿತ್ತಕೋಶದ ಕಲ್ಲು ಕರಗಿಸಲು

Gallbladder Stones / ಪಿತ್ತಕೋಶದ ಕಲ್ಲು ಆಗಲು ಕಾರಣಗಳಾವವು? ಪಿತ್ತಕೋಶದಲ್ಲಿ ಕಲ್ಲು ಆಗುವುದಕ್ಕೆ ಮುಖ್ಯವಾಗಿರುವಂತಹ ಕಾರಣ ಪಿತ್ತ. ನೀವು ಇದಕ್ಕೆ stone ಎಂದು ಹೇಳುತ್ತೀರಿ. ಅದು Gallbladder Stones ಅಲ್ಲ. ಪಿತ್ತ ಉಂಡೆ ಕಟ್ಟಿರುವಂತಹ ಒಂದು ಗಂಟು. stone ಎಂದರೆ ಮನೆ ಕಟ್ಟುವುದಕ್ಕೆ ಕಲ್ಲುಗಳನ್ನೂ ಬಳಸುತ್ತಾರಲ್ಲ, ಆ ಕಲ್ಲು ಅಲ್ಲ. ಅದನ್ನು ಹೊರಗಡೆ ತೆಗೆದಾಗ ಒಡೆದು ನೋಡಿದರೆ ಅದು ಮರಳು ಮರಳಾಗಿರುತ್ತದೆ. ಮರಳಿನ ಉಂಡೆ ಕಟ್ಟಿರುವ ತರಹ ಇರುತ್ತದೆ. ಅದರಿಂದ ದೇಹದಲ್ಲಿ ಪಿತಾಂಶ ಹೆಚ್ಚಿಗೆಯಾಗಿ BH value … Read more

ಬಿಳಿ ಕೂದಲು ಕಪ್ಪಾಗಲು ಈ ಮನೆಮದ್ದು ಮಾಡಿ

White Hair / ಬಿಳಿ ಕೂದಲು ಕಪ್ಪಾಗಲು ಯಾವ ಮನೆ ಮದ್ದುಗಳನ್ನು ಮಾಡಬೇಕು? ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.

ಬೀಟ್‌ ರೂಟ್‌ ಜ್ಯೂಸ್ ಪವಾಡ ನೋಡಿ..!

ಇಂದಿನ ಸಂಚಿಕೆಯಲ್ಲಿ, Beetroot / ಬೀಟ್ರೂಟ್ ಸೇವನೆ ಮಾಡುವುದರಿಂದ ಶರೀರಕ್ಕೆ ಯಾವ ಯಾವ ಲಾಭಗಳು ದೊರೆಯುತ್ತವೆ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೋಡೋಣ. ಬಿಟ್ರೋಟ್ ಅದ್ಭುತವಾಗಿರುವಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಆಗರ ಎಂದು ಹೇಳಬಹುದು. ಬೀಟ್ರೂಟ್ ನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ? ಮತ್ತು ಇದನ್ನು ಹೇಗೆ ಸೇವನೆ ಮಾಡಬೇಕು? ನಮ್ಮ ಶರೀರಕ್ಕೆ ಬೀಟ್ರೂಟ್ ನಿಂದ ಯಾವ ಯಾವ ಪೋಷಕಾಂಶಗಳ ಲಾಭಗಳು ದೊರೆಯುತ್ತವೆ? ಎಂಬುದನ್ನು ನೋಡೋಣ. Beetroot / ಬೀಟ್ರೂಟ್ ನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ?:- Beetroot … Read more