ಇಂದಿನ ಸಂಚಿಕೆಯಲ್ಲಿ, ಡಯಾಬಿಟಿಸ್ / Diabetes ಸಮಸ್ಯೆಗೆ ಮನೆಮದ್ದು, ಸಕ್ಕರೆ ಕಾಯಿಲೆಗೆ ಮನೆ ಮದ್ದುಗಳನ್ನು ಯಾವ ರೀತಿಯಾಗಿ ಮಾಡಿಕೊಳ್ಳಬೇಕು? ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.
ಡಯಾಬಿಟಿಸ್ ಎನ್ನುವಂತಹ ಸಮಸ್ಯೆ ಇದು Lifestyle disorder, ಹಾಗೂ ಡಯಾಬಿಟಿಸ್ ಎನ್ನುವಂತದ್ದು metabolic disorder, ಡಯಾಬಿಟಿಸ್ ಎನ್ನುವಂತದ್ದು autoimmune disease, ಡಯಾಬಿಟಿಸ್ ಎನ್ನುವಂಥದ್ದು sometime it is mental disease, ಅಂತ ಹೇಳಬಹುದು.
ಏಕೆಂದರೆ ಮಾನಸಿಕ ಒತ್ತಡದಿಂದ ಸಕ್ಕರೆ ಕಾಯಿಲೆ ಹೆಚ್ಚಿಗೆ ಆಗುತ್ತದೆ. ಮನೋ ರೋಗವೇ ಮಧುಮೇಹ / ಸಕ್ಕರೆ ಕಾಯಿಲೆಗೆ ಮುಖ್ಯವಾದ ಕಾರಣವಾಗುತ್ತದೆ. stress is the main cause of the diabetes ಅಂತ ಹೇಳುತ್ತಾರೆ. ಅದಕ್ಕೆ ಇದು mental disease ಆಗುತ್ತದೆ. ಅದಕ್ಕೆ ನಾವು ಡಯಾಬಿಟೀಸ್ ಅನ್ನು ಮೆಂಟಲ್ ಡಿಸೀಸ್ ಎಂದು ಹೇಳುತ್ತೇವೆ.
ಹೀಗೆ ಈ ಎಲ್ಲಾ ಕಾರಣಗಳಿಂದ ಬಂದಿರುವಂತಹ ಸಕ್ಕರೆ ಕಾಯಿಲೆಯನ್ನು ನಾವು ಹೇಗೆ ನಿವಾರಣೆ ಮಾಡಿಕೊಳ್ಳಬೇಕು? ಸಕ್ಕರೆ ಕಾಯಿಲೆಯಲ್ಲಿ Type 1 Diabetes type to diabetes ಇರುತ್ತದೆ.Type 1 Diabetes ನಲ್ಲಿ ಇನ್ಸುಲಿನ್ ಉತ್ಪತ್ತಿಗಳು ತುಂಬಾ ಕಡಿಮೆ ಆಗಿರುತ್ತವೆ.
beta cell insulin ಉತ್ಪತ್ತಿ ಮಾಡುವಂತಹ pancreas ಫ್ಯಾಕ್ಟರಿ ಇದ್ದಹಾಗೆ. beta cell ಗಳು worker ಇದ್ದ ಹಾಗೆ. pancreas insulin ಉತ್ಪತ್ತಿಯ ಘಟಕ beta cell ಗಳು ಅಲ್ಲಿ ಕೆಲಸ ಮಾಡುತ್ತವೆ. ಆ beta cell ಜೀವಕೋಶಗಳು ತಮ್ಮ ಕಾರ್ಯದಿಂದ ಉತ್ಪತ್ತಿ ಮಾಡುವಂತಹ ಒಂದು product ಯಾವುದು ಎಂದರೆ?
insulin hormone. ಇಲ್ಲಿ pancreas ಮತ್ತು Bita cell ಗಳು degeneration ಆಗಿ ಅಂದರೆ ಅವುಗಳ ಜೀವಶಕ್ತಿ ಪೂರ್ಣವಾಗಿ ಕುಗ್ಗುತ್ತಾ ಬರುವುದರಿಂದ insulin ಉತ್ಪತ್ತಿ ಕಡಿಮೆಯಾಗುತ್ತಾ ಬರುತ್ತದೆ.
ಅವುಗಳು ನಿಸ್ಸತ್ವ ಸ್ಥಿತಿಗೆ ಹೋಗುತ್ತವೆ. beta cell ಮತ್ತು pancreas ಆಗ ಅಲ್ಲಿ pancreas ನಲ್ಲಿ insulin ಉತ್ಪತ್ತಿ ಕೊರತೆ ಆಗುತ್ತದೆ. ಆ ಸಂದರ್ಭದಲ್ಲಿ ಶರೀರದಲ್ಲಿ ಇನ್ಸೂಲಿನ್ ಕೊರತೆಯಿಂದ ರಕ್ತದಲ್ಲಿ ಗ್ಲುಕೋಸ ನ ಪ್ರಮಾಣ ಅಧಿಕವಾಗುತ್ತದೆ. ಇದಕ್ಕೆ Type 1 Diabetes ಎಂದು ಕರೆಯುತ್ತಾರೆ.
ಹಾಗಾದರೆ ಆ ಒಂದು pancreas ಈ ರೀತಿಯಾಗಿ ಹಾಳಾಗುವುದಕ್ಕೆ ಕಾರಣವೇನು? beta cell ಗಳಿಗೆ ತೊಂದರೆ ಆಗುವುದಕ್ಕೆ ಕಾರಣವೇನು? ಈಗ ರೋಗಶಾಸ್ತ್ರ ನೋಡಿದ್ದೇವೆ. how it is happen ಅಂತ ನೋಡಿದ್ದೇವೆ. but white is happen. white is happen ಅಂದರೆ it is autoimmune disease.
ನಮ್ಮ ಪ್ರತಿರಕ್ಷಕ ವ್ಯವಸ್ಥೆಯಲ್ಲಿ ಯಾವ ಕೋಶಗಳು ಇರುತ್ತವೆಯೋ,immunity sales ಗಳು ಅವು ನಮ್ಮ pancreas ಮೇಲೆ beta cell ಮೇಲೆ ಆಕ್ರಮಣ ಮಾಡಿದ ಮೇಲೆ ಈ ರೀತಿಯಾಗಿರುವಂತಹ ಸಮಸ್ಯೆಗಳು ಬರುತ್ತವೆ ಎಂದು, ಮಾಡರ್ನ್ ಮೆಡಿಕಲ್ ಸೈನ್ಸ್ ನಾವು ಓದಬಹುದು.
ಇಮ್ಯೂನಿಟಿ ವ್ಯವಸ್ಥೆಗೆ ಏಕೆ ಹುಚ್ಚು ಹಿಡಿಯುತ್ತದೆ? ಅವು ಏಕೆ ನಮ್ಮ ವಿರುದ್ಧ ಕೆಲಸ ಮಾಡುತ್ತವೆ? ಅದರಿಂದ Type 1 ಮಧುಮೇಹ / ಡಯಾಬಿಟೀಸ್ ಗೆ ಪ್ರಧಾನವಾದ ಕಾರಣ ಹೇಗೆ ಆಗುತ್ತದೆ? ಎಂಬುದನ್ನು ತಿಳಿದುಕೊಳ್ಳೋಣ.
*Diabetes ನಿಂದ Immunity ವ್ಯವಸ್ಥೆಗೆ ಹುಚ್ಚು ಹಿಡಿಯುವುದಕ್ಕೆ ಕಾರಣಗಳಾವುವು?:-
ನಮ್ಮ ಮಾನಸಿಕವಾಗಿರುವಂತಹ ಜಂಜಟಗಳು, ತಾಪತ್ರೆಯಗಳು, ಟೆನ್ಶನ್, ಇವೆಲ್ಲ ನಮ್ಮ ಶರೀರದಲ್ಲಿ immunity ವ್ಯವಸ್ಥೆಗೆ ಅಷ್ಟೇ ಅಲ್ಲದೆ ಇಡೀ ಶರೀರದ ಎಲ್ಲಾ system ಗಳಿಗೂ ಕೂಡ ಅಪಾಯಕಾರಿಯಾಗಿರುವಂತಹ poisonous status ಉಂಟುಮಾಡುತ್ತದೆ.
ಏಕೆಂದರೆ ನಮ್ಮ ಶರೀರದ ಒಳಗೆ ಇರುವಂತಹ ಆ ಒಂದು ಶಿಟ್ಟು ಶರೀರದಲ್ಲಿರುವಂತಹ ಸಾವಿರಾರು chemical source hormone ಗಳನ್ನು ಹಾಳು ಮಾಡುತ್ತದೆ. ಒಂದು ಸೆಕೆಂಡಿಗೆ ಮೆದುಳಿನಲ್ಲಿ ಲಕ್ಷಾಂತರ hormone ಗಳ reaction ಆಗುತ್ತಿರುತ್ತದೆ. ಅವೆಲ್ಲವೂ ಕೂಡ in balance ಆದಾಗ in balance ಶರೀರದ ಮೇಲೆ ಆಗಿರುವಂತಹ ಶರೀರದ ಒಳಗೆ ಇರುವಂತಹ ಹಲವಾರು ಗ್ರಂಥಿಗಳ ಮೇಲೆ ಥೈರಾಯ್ಡ್ ಗ್ರಂಥಿ ಮೇಲೆ, pancreas ಮೇಲೆ, reproductive gland ಮೇಲೆ ಪ್ರಭಾವ ಬೀರುತ್ತದೆ.
ಈ ಹಂತದಲ್ಲಿ ಅದು ಯಾವುದರ ಮೇಲೆ ಪ್ರಭಾವ ಬೀರುತ್ತದೆಯೋ, ಅಲ್ಲಿ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ. ಅದರಿಂದ pancreas degeneration ಆಗಿ ಅಲ್ಲಿ ಇರುವಂತಹbeta cell ಗಳು degeneration ಆಗಿ Type 1 Diabetes ಬರುತ್ತದೆ. ಹಾಗೂ Type 1 diabetes ಬರುವುದಕ್ಕೆ ತಾಯಂದಿರು ಗರ್ಭಿಣಿ ಅವಸ್ಥೆಯಲ್ಲಿ ಸಕ್ಕರೆ ಪದಾರ್ಥವನ್ನು ಹೆಚ್ಚು ತಿಂದು gestational diabetes ಗೆ ಒಳಗಾದಾಗ ಕೆಲವು ಹೆಣ್ಣು ಮಕ್ಕಳಿಗೆ ಗರ್ಭಾವಸ್ಥೆಯಲ್ಲಿಯೇ diabetes ಬರುತ್ತದೆ.
ಇದಕ್ಕೆ gestational diabetes ಎಂದು ಕರೆಯುತ್ತಾರೆ. ಅದರ ಪ್ರಭಾವದಿಂದ ಹುಟ್ಟುವ ಮಕ್ಕಳಿಗೆ ಜನಿಸಿದ ತಕ್ಷಣವೇ ಡಯಾಬಿಟಿಸ್ ಬರುತ್ತದೆ. ಇದಕ್ಕೆ ಕೂಡ Type 1 Diabetes / ಮಧುಮೇಹ ಎಂದು ಕರೆಯುತ್ತಾರೆ. ಹೀಗೆ Type 1 Diabetes ನಲ್ಲಿ immunity ವ್ಯವಸ್ಥೆಯಲ್ಲಿರುವಂತಹ ಕೋಶಗಳೆ ನಮ್ಮpancreas ಮೇಲೆ ದಾಳಿ ಮಾಡಿ, ಬೀಟಾ ಜೀವಕೋಶಗಳನ್ನು pancreas ಅನ್ನು ಹಾಳು ಮಾಡಿ, ಆ ಮೂಲಕ insulin resistance ಹಾಳು ಮಾಡಿ, ಅದರಿಂದ ಬರುವಂತಹ ಕಾಯಿಲೆಗೆ Type 1 Diabetes ಎಂದು ಕರೆಯುತ್ತಾರೆ.
*Type 2 Diabetes / ಮಧುಮೇಹ ಎಂದರೇನು?:-
ಅಲ್ಲಿ ಇನ್ಸುಲಿನ್ ಉತ್ಪತ್ತಿಯಾಗುತ್ತಿರುತ್ತದೆ. ಇನ್ಸುಲಿನ್ ಎಂದರೆ ಏನು? ಇನ್ಸುಲಿನ್ ಎಂದರೆ ಒಂದು ಬೀಗದ ಕೈ ಇದ್ದ ಹಾಗೆ. ನಮ್ಮ ಜೀವಕೋಶಗಳು blood cells, muscles , skin cell, brain cell, ಇವೆಲ್ಲ ಸೆಲ್ ಗಳಿಗೆ ಒಂದೊಂದು ಲಾಕ್ ಇರುತ್ತದೆ. ಲಾಕ್ ಅನ್ನು ತೆಗೆಯುವಂತಹ ಕೈ ಬೀಗದ ಕೈ ಇನ್ಸುಲಿನ್. ಇನ್ಸುಲಿನ್ ಸೆಲ್ ಗಳ ಲಾಕ್ ಓಪನ್ ಮಾಡುತ್ತದೆ.
ಲಾಕ್ ಓಪನ್ ಮಾಡಿದಾಗ ನಾವು ತಿಂದಿರುವಂತಹ glucose ಆಗಿ convert ಆಗುತ್ತದೆ. ಲಾಕ್ ಓಪನ್ ಆದಾಗ ಅದು ಶಕ್ತಿಗೆ ಹೋಗಿ ಜೀವಕೋಶಗಳಿಗೆ ತಲುಪುತ್ತದೆ. type 2 diabetes ನಲ್ಲಿ cell recetor ಗಳಿಗೆ sense ಇರುವುದಿಲ್ಲ. ಅವು ಇನ್ಸುಲೇನ್ ಗಳನ್ನು foreign substance ಎಂದು ತಿಳಿದುಕೊಳ್ಳುತ್ತವೆ.
ಅಂದರೆ ಇನ್ಸುಲಿನ್ ಬೀಗದ ಕೈಯನ್ನು ನೀನು ನಿಜವಾದ ಬೀಗದ ಕೈ ಅಲ್ಲ! ಎಂದು ಹೇಳಿ, ಅದನ್ನು ದೂರಿಕರಿಸುತ್ತದೆ. ಅಂದರೆ ಇನ್ಸುಲಿನ್ ಬೀಗದ ಕೈಯನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆ ಅಲ್ಲಿ cell receptor ಗಳು ತೆರೆಯುವುದೇ ಇಲ್ಲ. ಒಂದು ತರ ತುಕ್ಕು ಹಿಡಿದಾಗೆ ಆಗುತ್ತದೆ ಕೆಲವೊಮ್ಮೆ ಒರಿಜಿನಲ್ ಬೀಗದ ಕೈಯಿಂದ ತೆಗೆದಾಗ ಕೂಡ ಲಾಕ್ ತೆಗೆಯುವುದಿಲ್ಲ. ಹಾಗೆ ಆಗುತ್ತದೆ.
cell receptor ಗಳಿಗೆ ತುಕ್ಕು ಹಿಡಿದ ಹಾಗೆ ಆಗುತ್ತದೆ. ಇನ್ಸುಲಿನ್ ಕೂಡ ಹೊರಗಡೆ ಉಳಿಯುತ್ತದೆ, ಸಕ್ಕರೆ ಅಂಶ ಕೂಡ ಹೊರಗಡೆ ಉಳಿಯುತ್ತದೆ. ಇವೆರಡೂ ಹೊರಗಡೆ ಉಳಿದಾಗ ರಕ್ತದಲ್ಲಿ ಗ್ಲುಕೋಸ್ ನ ಅಂಶ ಹೆಚ್ಚಿಗೆ ಆಗಿ type 2 diabetes / ಮಧುಮೇಹ ಬರುತ್ತದೆ.
ಹೀಗೆ ಟೈಪ್ ಒನ್ ಡಯಾಬಿಟೀಸ್ ನಲ್ಲಿ ಇಮ್ಯೂನಿಟಿಗೆ ಸಮಸ್ಯೆ ಬರುತ್ತದೆ, ಟೈಪ್ ಟು ಡಯಾಬಿಟಿಸ್ ಗಳಲ್ಲಿ ನಮ್ಮ ಸೆಲ್ ರಿಸೆಪ್ಟರ್ ಗಳಿಗೆ ಸಮಸ್ಯೆಗಳು ಬರುತ್ತವೆ. ಈ ತರ ಸಮಸ್ಯೆಗಳು ಬಂದಾಗ ಇವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು?
*Type 1 Diabetes type 2 diabetes ಸಮಸ್ಯೆಗಳು ಬಂದಾಗ ನಾವು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು?:-
ಇವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಹುಚ್ಚು ಹಿಡಿದಿರುವಂತದ್ದು ಸರಿಪಡಿಸುವಂತಹ ಸ್ವಚ್ಛ ಆಹಾರವನ್ನು ಸೇವನೆ ಮಾಡಬೇಕು. ಯಾವ ಆಹಾರ? ಒಂದು ತಿಂಗಳುಗಳಕಾಲ ಬರೀ ಸೊಪ್ಪು, ಹಣ್ಣು, ತರಕಾರಿ, ಇವುಗಳನ್ನೇ ಸೇವನೆ ಮಾಡುತ್ತಿರಬೇಕು. ಡಾಕ್ಟರ್ ಗಳು ಹೇಳುತ್ತಾರೆ, ಡಯಾಬಿಟಿಸ್ ಇರುವವರು ಹಣ್ಣು ಸೊಪ್ಪು ತರಕಾರಿಗಳನ್ನು ಸೇವನೆ ಮಾಡಬಾರದು ಎಂದು. ಅದು ಅವರ ವಿಜ್ಞಾನ.
ನಾವು ಹೇಳುತ್ತಿರುವುದು ನಮ್ಮ ವಿಜ್ಞಾನದ ಪ್ರಕಾರ ನಿಸರ್ಗ ಚಿಕಿತ್ಸೆ ವಿಜ್ಞಾನ. ಗಾಂಧೀಜಿಯವರು ಜೀವನಪರ್ಯಂತ ಇದನ್ನೇ ಪ್ರಸಾರ ಮಾಡಿದ್ದಾರೆ. “ಮಿಟ್ಟಿ ಪಾನಿ ಧೂಪ ಹವಾ; ಸಬ್ ಭೀಮಾರಿಕಾ ಯಹಿ ದವಾ” ಎಂದು ಹೇಳುತ್ತಿದ್ದರು. ಹಾಗೆ ನಮ್ಮ ಆಯುರ್ವೇದದ ಪ್ರಕಾರ ಈ ಹಣ್ಣು ತರಕಾರಿ ಸೊಪ್ಪುಗಳನ್ನು ತಿನ್ನುವುದರಿಂದ ಇದರಲ್ಲಿ anti accidente, nitric oxide, ಸೂಕ್ಷ್ಮ ಪೋಷಕ ತತ್ವಗಳು ಹೇರಳವಾಗಿ ದೊರೆಯುತ್ತವೆ.
ಇವು pancreas ಅನ್ನು ಸ್ವಚ್ಛ ಮಾಡುತ್ತವೆ. beta sales ಅನ್ನು ಸ್ವಚ್ಛ ಮಾಡುತ್ತವೆ. ಹಾಗೂ ನಮ್ಮfat metabolism ಅನ್ನು ಕ್ರಿಯಾಶೀಲ ಗೊಳಿಸುತ್ತವೆ. liver function ಅನ್ನು ಕ್ರಿಯಾಶೀಲ ಗೊಳಿಸುತ್ತವೆ. ಮಲಬದ್ಧತೆ ಅಜೀರ್ಣವನ್ನು ದೂರ ಮಾಡುತ್ತವೆ. ಮನಸ್ಸನ್ನು ಪ್ರಸನ್ನವಾಗಿ ಇಡುತ್ತವೆ. ಈ ಮೂಲಕವಾಗಿ cell receptor ಗಳಲ್ಲಿ ಸೇಲ್ಸ್ನ ಒಳಗಡೆ nucleus ಅಲ್ಲಿ ಏನಾದರೂ ದೋಷಗಳು ಇದ್ದರೆ ಆ ದೋಷಗಳನ್ನು ತೆಗೆಯುವಂತಹ ಶಕ್ತಿ ಇದರಲ್ಲಿದೆ.
ರಕ್ತವನ್ನು ಪರೀಕ್ಷೆ ಮಾಡುವಾಗ ವೈದ್ಯರು ಬ್ಲಡ್ ಶುಗರ್ ಹೆಚ್ಚಿಗೆ ಆಗಿದೆ ಎಂದು ಹೇಳುತ್ತಾರೆ. ಹಾಗೆ ಹಣ್ಣು ಮತ್ತು ತರಕಾರಿಗಳಲ್ಲಿ ಸಿಹಿ ಇರುವುದರಿಂದ ಅದರಿಂದ ನಿಮಗೆ ಶುಗರ್ ಹೆಚ್ಚಿಗೆ ಆಗುತ್ತದೆ ಎಂದು ನಿಮಗೆ ಅನುಮಾನ ಆಗುತ್ತದೆ.
ಹಣ್ಣು ತರಕಾರಿಗಳಲ್ಲಿ ಸಿಹಿ ಇರುತ್ತದೆ, ಎಲ್ಲಾ ಅದು ಯಾವ ಸಿಹಿ? ಫರೋಟ್ರೋ ಸಿಹಿ ಅದು. ಸುಕ್ಕ್ರೋ ಸಿಹಿಯಿಂದ ಬ್ಲಡ್ ಶುಗರ್ ಹೆಚ್ಚಿಗೆ ಆಗುತ್ತದೆ. ಯಾವತ್ತಾದರೂ ಬ್ಲಡ್ ಪ್ರಾಟ್ರೂ ಸಿಹಿ ಆಗಿದೆ ಎಂದು ಹೇಳುತ್ತಾರೆಯೆ? ಬ್ಲಡ್ ಶುಗರ್ ಹೆಚ್ಚಿಗೆ ಆಗಿದೆ ಎಂದು ಹೇಳುತ್ತಾರೆ. ಅದಕ್ಕೆ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಹೆಚ್ಚಿಗೆ ಆಗುವುದಿಲ್ಲ.
ಏಕೆಂದರೆ ಹಣ್ಣು ತರಕಾರಿಗಳಲ್ಲಿ ಫ್ರಾಟ್ರೋಸ್ ಇರುತ್ತದೆ. ಅಷ್ಟಕ್ಕೂ ಡಯಾಬಿಟೀಸ್ ಹೆಚ್ಚಿಗೆ ಇದ್ದಾಗ, ಸಪೋಟ ಮತ್ತು ಬಾಳೆಹಣ್ಣನ್ನು ಸೇವನೆ ಮಾಡಬಾರದು. ಆದರೆ ಎಲ್ಲಾ ಹಣ್ಣುಗಳನ್ನು ಸೇವನೆ ಮಾಡಬಹುದು. ತರಕಾರಿಗಳಲ್ಲಿ ಆಲೂಗಡ್ಡೆ ಮತ್ತು ಬದನೆಕಾಯಿಯನ್ನು ಬಿಟ್ಟು, ಎಲ್ಲಾ ಹಣ್ಣು ಮತ್ತು ಎಲ್ಲಾ ತರಕಾರಿಗಳನ್ನು ಸೇವನೆ ಮಾಡಬಹುದು.
ಹೀಗೆ ಮಾಡುವುದರಿಂದ ನೀವು ಖಂಡಿತವಾಗಿಯೂ Type 1 diabetes, type 2 diabetes, ಸಕ್ಕರೆ ಕಾಯಿಲೆಯಿಂದ ನೀವು ಹೊರಗೆ ಬರಬಹುದು. ಡಯಾಬಿಟಿಸ್ / ಮಧುಮೇಹ ಔಷಧಿಗಳಿಂದ ಗುಣವಾಗುವುದಿಲ್ಲ. ಆಹಾರದಿಂದ ಗುಣವಾಗುತ್ತದೆ. ಆಹಾರ ಪದ್ಧತಿಯಿಂದ ಗುಣವಾಗುತ್ತದೆ.
ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ಈ ರೀತಿಯಾಗಿರುವಂತಹ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಆರು ತಿಂಗಳಿಗೊಮ್ಮೆ 21 ದಿವಸ ಹಣ್ಣು ತರಕಾರಿಗಳ ಉಪವಾಸ ಮಾಡುವುದು, ವಾರಕ್ಕೊಮ್ಮೆ ಹಣ್ಣು ತರಕಾರಿಗಳ ಉಪವಾಸ ಮಾಡುವುದು, ಪ್ರತಿನಿತ್ಯ ಅಪಾನ ಮುದ್ರೆಯಲ್ಲಿ ಕಪಾಲಭಾತಿ ಮಾಡಬೇಕು. ಮಸ್ತ್ರಿಕ ಪ್ರಣಾಮ, ನಾಡಿಶೋಧನ ಪ್ರಾಣಾಯಾಮ, ಬ್ರಹ್ಮರಿ ಪ್ರಾಣಾಯಮ, ಉಜ್ಜಾಯಿ ಪ್ರಾಣಾಯಾಮ, ಈ ರೀತಿಯಾಗಿರುವಂತಹ ಪ್ರಾಣಾಯಾಮಗಳ ಅಭ್ಯಾಸವನ್ನು ಮಾಡಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಶುಗರ್ ಬೇಗ ಕಡಿಮೆಯಾಗುತ್ತದೆ. ಕಪಾಲಭಾತಿ ನಿಮ್ಮ pancreas ಮತ್ತು beta cell ಗಳನ್ನು ಬೇಗ ಕ್ರಿಯಾಶೀಲ ಮಾಡುತ್ತವೆ. ಇದು ಅದ್ಭುತವಾಗಿರುವಂತಹ ದಿವ್ಯ ಶಕ್ತಿ ಎಂದು ಹೇಳಬಹುದು. ಹೀಗೆ ಪ್ರಾಣಾಯಾಮಗಳ ಅಭ್ಯಾಸವನ್ನು ಮಾಡುವುದರ ಜೊತೆಗೆ ಯೋಗಾಸನಗಳನ್ನು ಮಾಡಬೇಕು.
ಯೋಗಾಸನಗಳಲ್ಲಿ ಮಂಡು ಕಾಸನ, ಪವನ್ ಮುಕ್ತಸನ, ಭುಜಂಗಾಸನ, ಮಕರಾಸನ, ಶಲಭಾಸನ, ವಕ್ರಾಸನ, ಹಾಗೂ ಗೋಮುಕಾಸನ ಇವೆಲ್ಲ ಆಸನಗಳು diabetes ಅನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಅದ್ಭುತವಾಗಿರುವಂತಹ ಪರಿಹಾರಗಳು ಇವೆಲ್ಲ ಯೋಗಾಸನಗಳನ್ನು ಮಾಡಿ, ಪ್ರಾಣಾಯಾಮ ಮಾಡಿ,ದಿನಾಲು ಒಂದು ಗಂಟೆ ಯೋಗಾಭ್ಯಾಸದಲ್ಲಿ ಕಾಲವನ್ನು ಕಳೆಯುವುದರ ಜೊತೆಗೆ ಅರ್ಧ ಗಂಟೆ ವಾಕಿಂಗ್ ಅನ್ನು ಮಾಡಬೇಕು.
ಊಟದಲ್ಲಿ 70ರಿಂದ 80 ಪರ್ಸೆಂಟ್ ತರಕಾರಿಗಳು ಇರಬೇಕು. ಅದು ಬೇಯಿಸಿದ್ದು ಆಗಿರಬಹುದು, ಅಥವಾ ಹಸಿದು ಆಗಿರಬಹುದು. ನಿರಂತರವಾಗಿ ಸೇವನೆ ಮಾಡಬೇಕು. ಕಾರ್ಬೋಹೈಡ್ರೇಟ್ಸ್ ಕಡಿಮೆಯಾಗಬೇಕು. ಪ್ರೋಟೀನ್ ವಿಟಮಿನ್ ಫೈಬರ್ನ ಅಂಶ, ಹೆಚ್ಚಿಗೆ ಇರುವಂತಹ ಆಹಾರವನ್ನು ಸೇವನೆ ಮಾಡುತ್ತಾ ಹೋದರೆ,diabetes / ಮಧುಮೇಹ ಮಾಯವಾಗುತ್ತದೆ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ. ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.