ಈ ಲಕ್ಷಣಗಳು ಇದ್ದರೆ ಕ್ಯಾಲ್ಸಿಯಂ ಕಡಿಮೆ ಆಗಿದೆ ಎಂದರ್ಥ.! 

Calcium Rich Foods

ನಮ್ಮ ದೇಹದ ಸುಸ್ಥಿರ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ( Calcium Rich Foods ) ಅತ್ಯಂತ ಅಗತ್ಯವಾದ ಖನಿಜಾಂಶ. ಇದು ಎಲುಬುಗಳ ಬಲವರ್ಧನೆ, ಸ್ನಾಯುಗಳ ಸಂಕೋಚನ-ವಿಶ್ರಾಂತಿ, ಹೃದಯ ಸ್ಪಂದನೆ, ನರವ್ಯೂಹದ ಸಕ್ರಿಯತೆ ಮತ್ತು ಹಾರ್ಮೋನ್ ಸಮತೋಲನದಲ್ಲಿ