ಪ್ರಾಣಾಯಾಮ ಮಾಡುವ ವಿಧಾನ..!
Pranayama in Kannada / ಪ್ರಾಣಾಯಾಮದ ಬಗ್ಗೆ ಹಲವಾರು ಜನ ಹಲವಾರು ತರಹ ಹೇಳುತ್ತಾರೆ. ಆದರೆ ಯಾವುದು ಸರಿ ಯಾವುದು ತಪ್ಪು ಹೇಗೆ ಮಾಡಬೇಕು ? ಪ್ರಾಣಾಯಾಮ ಮಾಡುವಾಗ ಮುಂಜಾಗ್ರತೆ ಕ್ರಮ ಏನು ವಹಿಸಬೇಕು. ಪ್ರಾಣಾಯಾಮ ಮಾಡುವಾಗ ಹೇಗೆ ಕುಳಿತುಕೊಳ್ಳಬೇಕು? ಪ್ರಾಣಾಯಾಮ ಹೇಗೆ ಮಾಡಬೇಕು ಎಂಬುದು ಇವತ್ತಿನ ಆರ್ಟಿಕಲ್ ನಲ್ಲಿ ನೋಡೋಣ. Pranayama in Kannada / ಪ್ರಾಣಾಯಾಮ ಎಂದರೆ ಇದಕ್ಕೆ ಒಂದು Philosophy ಇದೆ. ಇದಕ್ಕೆ ಒಂದು ತತ್ವ ಜ್ಞಾನ ಇದೆ ಒಂದು ವಿಜ್ಞಾನ ಕೂಡ … Read more