by admin | Aug 15, 2023 | ಮನೆಮದ್ದು
ನೆನೆಸಿದ Green Peas / ಬಟಾಣಿಯಿಂದ ಶರೀರಕ್ಕೆ ಆಗುವ ಲಾಭಗಳು. ಅವುಗಳನ್ನು ಕುದಿಸಿ ಸೇವನೆ ಮಾಡುವುದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಈ ಬಟಾಣಿಯನ್ನು ಯಾರು ನೆನೆಸಿ ಸೇವನೆ ಮಾಡಬೇಕು? ಯಾರು ಕುದಿಸಿ ಸೇವನೆ ಮಾಡಬೇಕು? ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಬಟಾಣಿಯಲ್ಲಿ ಹೆಚ್ಚು ಪ್ರೋಟೀನ್ ಯುಕ್ತ ಅಂಶವಿರುತ್ತದೆ. ವಿಟಮಿನ್ ಕೆ...