by Basavaraj | Sep 2, 2025 | ಯೋಗ & ವರ್ಕೌಟ್
ನಮ್ಮ ಪ್ರತಿದಿನದ ಮುಂಜಾನೆಯನ್ನು ನಾವು ಹೇಗೆ ಆರಂಭಿಸುತ್ತೇವೆ ( wake up early morning in kannada ) ಎಂಬುದರ ಮೇಲೆ ನಮ್ಮ ಇಡೀ ದಿನದ ಯಶಸ್ಸು ಅವಲಂಬಿತವಾಗಿರುತ್ತದೆ. ಪ್ರಸ್ತುತ ಜೀವನಶೈಲಿಯಲ್ಲಿ ಮನಸ್ಸಿನ ದುಮ್ಮಾನಗಳು, ಒತ್ತಡಗಳು ಮತ್ತು ಟೆನ್ಶನ್‌ಗಳಿಂದ ನಾವು ಹೊರಬರಲು, ಬೆಳಗಿನ ದಿನಚರಿ ಅತ್ಯಗತ್ಯ. ಈ ಲೇಖನದಲ್ಲಿ...