7 ದಿನದಲ್ಲಿ ನಿಮ್ಮ ತೂಕ ಹೆಚ್ಚಾಗಲು ಪ್ರಾರಂಭ..!

ಇಂದಿನ ಸಂಚಿಕೆಯಲ್ಲಿ, ಸಣ್ಣ ಇರುವರು ದಪ್ಪ ಆಗಲು / Dappa Agalu Mane Maddu ಹಲವಾರು ಕಸರತ್ತುಗಳು ಮಾಡಿ ಪ್ರಯೋಜನವಾಗುವುದಿಲ್ಲ. ಆದರೆ ಈ ಮನೆಮದ್ದು & ದಿನಚರಿ ಒಮ್ಮೆ ಪ್ರಯತ್ನ ಮಾಡಿ ಖಂಡಿತಾ ನೀವು ದಪ್ಪ ಆಗುತ್ತೀರಾ..! ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ. ಬಹಳಷ್ಟು ಜನರು ದಪ್ಪ ಆಗಬೇಕು ಅಂತ ವಿಟಮಿನ್ ಕ್ಯಾಲ್ಸಿಯಂ, ಪ್ರೋಟೀನ್, ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಗೆದುಕೊಳ್ಳುತ್ತಿರುತ್ತಾರೆ. ದಿನನಿತ್ಯ ಮಾಂಸ, ಚಿಕನ್ , ದಿನನಿತ್ಯ ಇಪ್ಪತ್ತು ಮೊಟ್ಟೆ, ಏನೇನೂ ತಿನ್ನುತ್ತಾರೆ. ಏನು ತಿಂದರೂ … Read more