ಜಗತ್ತಿನ ಸರ್ವಶ್ರೇಷ್ಠ ಪ್ರಾಣಾಯಾಮ ಹೇಗೆ ಮಾಡಬೇಕು?

ಇಂದಿನ ಸಂಚಿಕೆಯಲ್ಲಿ Kapalbhati Pranayama / ಕಪಾಲಬಾತಿಯ ಮಹತ್ವ ಕಪಾಲಭಾತಿ ಸರ್ವ ರೋಗಗಳಿಗೂ ಪರಿಹಾರ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೋಡೋಣ. Kapalbhati Pranayama / ಕಪಾಲಭಾತಿ ಸರ್ವ ರೋಗಗಳಿಗೂ ಹೇಗೆ ಪರಿಹಾರ ಎಂದರೆ? ಕಪಾಲಬಾತಿಯನ್ನು ಮಾಡುವುದರಿಂದ ವಾತ ಪಿತ್ತ ಕಫ ಮೂರು balance ಆಗುತ್ತವೆ.

ಆಮೇಲೆ ದೇಹದ ಮೂರು ಮಲಗಳು ಪುರೇಶ ಮಲ, ಸ್ವೆದಮಲ, ಮೂತ್ರ ಮಲ ಈ ಮೂರು ಮಲಗಳು ಸಹಜವಾಗಿ ಇರುತ್ತವೆ. ಶುದ್ಧವಾಗಿ ಇರುತ್ತವೆ. ಶುದ್ಧವಾಗಿ ಶರೀರದಿಂದ ಹೊರಗೆ ಹೋಗುತ್ತವೆ.

ಹಾಗೆ ಜೀವನದಲ್ಲಿ ಬರುವಂತಹ ಸಮಸ್ಯೆಗಳಿಗೆ ಆಯುರ್ವೇದದ ಸಿದ್ದಾಂತವನ್ನು ನಾವು ಪರಿಗಣಿಸಿದರೆ, ಎಲ್ಲಾ ಕಾಯಿಲೆಗಳಿಗೂ ಕೂಡ ದೈಹಿಕ ಮಾನಸಿಕ ಕಾಯಿಲೆಗಳಿಗೆ ಮೂರು ದೋಷಗಳ inbalance ಮೂರು ಮಲಗಳ ವಿಕಾರವೇ ಕಾರಣ.

ಕಾಯಿಲೆಗಳು ಹುಟ್ಟುವುದಕ್ಕೆ ದೊಡ್ಡ ಕಾರಣವೇನು ಎಂದು ದೊಡ್ಡಪಟ್ಟಿ ಮಾಡಬೇಕಾಗಿಲ್ಲ. ಯಾವಾಗ ಮೂರು ದೋಷಗಳು inbalance ಆಗುತ್ತವೆಯೋ, ಮೂರು ಮಲಗಳು ವಿಕಾರ ಆಗುತ್ತವೆಯೋ, ಆಗ ಎಲ್ಲಾ ಕಾಯಿಲೆಗಳು ಇದರಿಂದಲೇ ಬರುತ್ತವೆ. ನೋಡಿ ಎಷ್ಟು ಸುಲಭವಾಗಿದೆ diagnose.

ಆದರೆ ಒಂದೊಂದು ದೋಷಗಳನ್ನು ಒಂದೊಂದು ಮಲಗಳ ಕುರಿತಾಗಿ ವಿಶ್ಲೇಷಣೆ ಮಾಡುತ್ತಾ ಹೋದರೆ, ದಿನಗಟ್ಟಲೆ ತೆಗೆದುಕೊಳ್ಳುತ್ತದೆ. ವರ್ಷಗಟ್ಟಲೆ ತೆಗೆದುಕೊಳ್ಳುತ್ತದೆ. ಹಾಗೆ ದೋಷಗಳಿಂದ ಧಾತುಗಳು. ಧಾತುಗಳಿಂದ ಪ್ರಾಣಗಳು. ಪ್ರಾಣಗಳಿಂದ ನಮ್ಮ ಪಂಚಕೋಶಗಳು ವಿಕಾರ ಆಗುತ್ತವೆ.

ದೋಷಗಳು ವಿಕಾರವಾದರೆ ಎಲ್ಲಾ ವಿಕಾರ ಆಗುತ್ತವೆ. ಹಾಗೆ ದೋಷಗಳನ್ನು balance ಮಾಡುವಂತಹ ಶಕ್ತಿ ಈ ಕಪಾಲಬಾತಿಯಲ್ಲಿದೆ. ಈ Kapalbhati Pranayama / ಕಪಾಲಭಾತಿ ಪ್ರಾಣಾಯಾಮ ಯೋಗದ ಯಾವ ಹಂತದಲ್ಲಿ ಬರುತ್ತದೆ ಎಂದರೆ? ಸೆಟ್ ಕ್ರಿಯೆಗಳು ಎಂದು ಹೇಳುತ್ತಾರೆ.

ಹಠಯೋಗಿಗಳು ಅಂತ ಬರುತ್ತದೆ. ಸ್ವತ್ಮ ರಾಮರು, ಗೋ ರಕ್ಷನಾಥರು, ಮಚ್ಚೇಂದ್ರನಾಥರು, ಹೀಗೆ ಹಿಂದಿನ ಹಲವಾರು ಜನ ಹಠಯೋಗಿಗಳು ಬರುತ್ತಾರೆ. ಜೊತೆಗೆ ಶಿವ ಸಮಿತಿಯಲ್ಲಿ ಕೂಡ ಶಿವ ಪಾರ್ವತಿಗೆ ಈ ಕಪಾಲ ಭಾತೀಯ ಮಾಹಿತಿಯನ್ನು ಕೊಡುತ್ತಾರೆ.

ಜೊತೆಗೆ ಶಿವ ಸಪ್ತ ಋಷಿಗಳಿಗೆ ಯೋಗದ ಕುರಿತಾಗಿ ಮಾಹಿತಿಯನ್ನು ಕೊಡುವ ಸಂದರ್ಭದಲ್ಲಿ ಈ ಕಪಾಲಭಾತಿಯ ಕುರಿತಾಗಿ ವಿಸ್ತೃತವಾಗಿ ಇರುವಂತಹ ವಿವರಣೆಯನ್ನು ಕೊಡುತ್ತಾರೆ.

Kapalbhati Pranayama / ಕಪಾಲ ಭಾತಿ ಎಂದರೆ? ಇದು ಶರೀರ, ಮನಸ್ಸು, ಮತ್ತು ಭಾವನೆಯನ್ನು ಬೆಳಕಿನಲ್ಲಿ ಜಾಗೃತಗೊಳಿಸುವಂತಹ ಒಂದು ಪ್ರಾಣಾಯಾಮ. ಕಪಾಲ ಎಂದರೆ? ಮೆದುಳು. ಭಾತಿ ಎಂದರೆ? ಬೆಳಕು. ಕಪಾಲ ಭಾತಿ ಎಂದರೆ? ಮೆದುಳಿಗೆ ಬೆಳಕನ್ನು ಹೆಚ್ಚಿಸುವುದು. ಬರೀ ಮೆದುಳಿಗೆ ಬೆಳಕು ಹೆಚ್ಚಾಗುತ್ತದೆಯೆ? ಮೆದುಳಿಗೆ ಬೆಳಕು ಹೆಚ್ಚಾಗುವುದರ ಜೊತೆಗೆ ಇಡಿ ಶರೀರಕ್ಕೆ ಬೆಳಕು ಹೆಚ್ಚಾಗುತ್ತದೆ.

ಏಕೆಂದರೆ? ಸೂರ್ಯ ಎಲ್ಲೋ ಒಂದು ಕಡೆ ಇದ್ದಾನೆ. ಆದರೆ ಅವನ ಬೆಳಕು ಎಲ್ಲಾ ಕಡೆಯೂ ಹರಡಿಕೊಂಡಿದೆ. ಜಗತ್ತೆಲ್ಲ ಬೆಳಕಾಗಿದೆ. ಅದೇ ರೀತಿಯಾಗಿ ನಮ್ಮ ಮೆದುಳು ಎನ್ನುವಂತಹ ಜ್ಞಾನ ಸೂರ್ಯ ಅರಿವಿನ ಆ ಸೂರ್ಯ ಕಪಾಲಭಾತಿಯಿಂದ ಪ್ರಕಾಶಿತವಾಗುತ್ತಾನೆ. ಆ ಪ್ರಕಾಶವೇ ಈಡಿ ಶರೀರದ ತುಂಬೆಲ್ಲ ಸುಜ್ಞಾನಮಯವಾಗಿ ಆರೋಗ್ಯಮಯವಾಗಿ ಹರಡುತ್ತದೆ. ಮೆದುಳಿಗೆ ಪ್ರಾಣಶಕ್ತಿಯನ್ನು ಒದಗಿಸುತ್ತದೆ.

ಇದರ ಒಂದು ಶಕ್ತಿ ಹೇಗಿದೆ ಎಂದರೆ? ಅದುಮುಖವಾಗಿ ಹರಿದು ನಷ್ಟವಾಗುವ ಧಾತುಗಳ ಶಕ್ತಿಯನ್ನು ಊರ್ದುವ ಮುಖಗೊಳಿಸಿ ಆ ಒಂದು ಶಕ್ತಿಯನ್ನು ಮೆದುಳಿಗೆ ತಲುಪಿಸಿ ಮೆದುಳಿನ ಕ್ರಿಯಾಶೀಲತೆಯಿಂದ ಇಡೀ ಶರೀರವನ್ನು ಚೈತನ್ಯಯುತಗೊಳಿಸುವ ಶಕ್ತಿ ಈ ಕಪಾಲಭಾತಿಯಲ್ಲಿದೆ.

ಕಪಾಲಭಾತಿಯನ್ನು ಮಾಡುವುದರಿಂದ ಹೊಟ್ಟೆ ಒಳಗೆ ಹೋಗುತ್ತದೆ ಹೊರಗೆ ಅಲ್ಲ. ಉಸಿರು ಒಳಗಡೆ ತೆಗೆದುಕೊಳ್ಳುವುದು ಅಲ್ಲ. ಉಸಿರು ಹೊರಗಡೆ ಬಿಡಬೇಕು. ಹೊಟ್ಟೆ ಒಳಗೆ ಹೋಗಬೇಕು. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಅದ್ಭುತವಾಗಿರುವಂತಹ ಪರಿವರ್ತನೆಗಳು ಆಗುತ್ತವೆ.

Kapalbhati Pranayama / ಕಪಾಲಭಾತಿ ಮಾಡುವುದರಿಂದ ಆಗುವ ಲಾಭಗಳು

ಕಪಾಲ ಭಾತಿ ಮಾಡುವುದರಿಂದ weight loss ಆಗುತ್ತದೆ. ಸಂದರ್ಭದಲ್ಲಿ ಬರೀಒಂದು ಸ್ಟ್ರೋಕಗೆ ಒಂದು ಗ್ರಾಂ weight loss ಆಗುವ ಶಕ್ತಿ ಇದೆ. ಸರಿಯಾಗಿ ಹೊಟ್ಟೆ ಶುದ್ಧವಾಗಿ ಇಟ್ಟುಕೊಂಡು ಪ್ರಾಣಾಯಾಮ ಮಾಡುವುದರಿಂದ ಒಂದು ಗ್ರಾಂ ವರೆಗೂ weight loss ಆಗುತ್ತದೆ. ಇದರ ಬಗ್ಗೆ ಸಂಶೋಧನೆಗಳು ಆಗಿವೆ.

ಕಪಾಲಭಾತಿ ಮಾಡುವುದರಿಂದ Romotaid arthritis ಗುಣವಾಗುತ್ತದೆ.ashtiv arthritis ಗುಣವಾಗುತ್ತದೆ. ಚರ್ಮದ ತೊಂದರೆಗಳು leucodermic, kioderma, psoriasis, eczema, ಹುಳುಕಡ್ಡಿ, ಇಂತಹ ಎಲ್ಲಾ ತೊಂದರೆಗಳು ಗುಣವಾಗುತ್ತವೆ.

ಚರ್ಮಕಾಂತಿಯುತವಾಗಿರುತ್ತದೆ. ಕಪಾಲಭಾತಿ ಮಾಡುವುದರಿಂದ ನರಗಳ ದೌರ್ಬಲ್ಯತೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಕೈಕಾಲು ಜೋಮು ಹಿಡಿಯುವುದು, ಕೈ, ಕಾಲುಗಳಲ್ಲಿ ನಿಶಕ್ತಿ ಉಂಟಾಗುವುದು, ನರಗಳ ಅಶುದ್ಧಿ ದೂರವಾಗುತ್ತದೆ. ನರಗಳಲ್ಲಿ blockage ಆಗುವುದು, cholesterol ಹೆಚ್ಚಿಗೆ ಆಗುವುದು, ಈ ಮೂಲಕ varicose vein, ಆಮೇಲೆ brain hemorrhage, pits ಗಳಂತಹ ಸಮಸ್ಯೆ ಬರುವುದು ಕಡಿಮೆಯಾಗುತ್ತವೆ.

ಜೊತೆಗೆ ಕಪಾಲಭಾತಿ ಮಾಡುವುದರಿಂದ thyroid ನಿವಾರಣೆಯಾಗುತ್ತದೆ. Diabetes ನಿವಾರಣೆಯಾಗುತ್ತದೆ. ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತವೆ. ಬಂಜೆತನದ ಸಮಸ್ಯೆ, ನಪುಸಂಕತ್ವದಸಮಸ್ಯೆ, ಅಂದರೆ ಇವೆಲ್ಲ Endo frame system ಗಳಲ್ಲಿರುವಂತಹ ಸಮಸ್ಯೆಗಳು ಇವೆಲ್ಲ ದೂರವಾಗುತ್ತವೆ.

Kapalbhati Pranayama / ಕಪಾಲಭಾತಿ ಒಂದು ಮಾಡಿದರೆ ಸಾಕು, ನಮ್ಮಲ್ಲಿ ಹೃದಯದ ಸಮಸ್ಯೆಗಳು ಜೀವನದಲ್ಲಿ ಯಾವತ್ತು ಬರುವುದಿಲ್ಲ. Cariari ultra disease, tachycardia, bradycardia, value diseases, heart sinking, heart enlarge, palpitation ಗೆ ತೊಂದರೆಯಾಗುವುದು, injection fiction ಗೆ ತೊಂದರೆಯಾಗುವುದು, hrb, heart rate variability ಗೆ ತೊಂದರೆ ಆಗುವುದು, ಸರಿಯಾಗಿ heart rate variability ಇಲ್ಲದೆ ಇರುವುದು, ಇವೆಲ್ಲ ವಿಕಾರಗಳು ಹೃದಯಕ್ಕೆ ಸಂಬಂಧಪಟ್ಟಿರುವಂತಹ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತಹ ಶಕ್ತಿ ಕಪಾಲಭಾತಿಯಲ್ಲಿ ಇದೆ.

ಕಾಯಿಲೆಗಳು ಬರದ ಹಾಗೆ ನೋಡಿಕೊಳ್ಳುತ್ತದೆ. ಕಾಯಿಲೆಗಳು ಬಂದಾಗ ನೀವು ವೈದ್ಯರ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಕಪಾಲಭಾತಿ ಮಾಡಬೇಕು. ಸಮಸ್ಯೆಗಳು ಬರುವುದಕ್ಕಿಂತ ಮುಂಚೆ ನೀವು ಈ Kapalbhati Pranayama / ಕಪಾಲಭಾತಿಯನ್ನು ಮಾಡಬಹುದು. ಸಮಸ್ಯೆಗಳು ಈಗಾಗಲೇ ಬಂದಆಗಿದೆ ಎಂದರೆ, ಇದರಲ್ಲಿ ಕೆಲವೊಂದಿಷ್ಟು ವಿಶೇಷವಾಗಿರುವ ಕೆಲವು preparation ತೆಗೆದುಕೊಳ್ಳುವುದು ಇರುತ್ತದೆ.

ಕೆಲವು ಮುದ್ರೆಗಳನ್ನು ಮಾಡುವುದು ಇರುತ್ತದೆ. ಅದಕ್ಕೆ ಪ್ರತಿಯೊಂದು ಕಾಯಿಲೆಗೂ ವಿಶೇಷವಾಗಿರುವಂತಹ ಮುದ್ರೆಗಳು ಇರುತ್ತವೆ. Thyroid ,BP ,sugar, arthritis ,cholesterol, ಚರ್ಮದ ಸಮಸ್ಯೆಗಳಿಗೆ, ಬಂಜೆತನದ ಸಮಸ್ಯೆಗಳಿಗೆ, ನಪು ಸಂಕತ್ವದ ಸಮಸ್ಯೆಗಳಿಗೆ, ಹೀಗೆ ಇನ್ನೂ ನೂರಾರು ಕಾಯಿಲೆಗಳಿವೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಪಾಲಭಾತಿ ಎಂದು ನಾವು ಹೇಳುತ್ತೇವೆ. ಆದರೆ specific ಖಾಯಿಲೆಗಳಿಗೆ specific ಮುದ್ರೆಗಳನ್ನು ಮಾಡುವುದರ ಮೂಲಕ ನಾವು ಕಪಾಲಭಾತಿ ಮಾಡಿದರೆ ಬೇಗ ಲಾಭ ಸಿಗುತ್ತದೆ. ಆ therapeutic ಯೋಗಗಳನ್ನು ನಾವು ಹೇಳುತ್ತಿರುತ್ತೇವೆ. ಅದನ್ನು ನೋಡಿ ನೀವು ಮಾಡಬಹುದು. ಒಟ್ಟಾರೆ ಹೇಳಬೇಕು ಎಂದರೆ, ಜೀವನದಲ್ಲಿ ಯಾವುದೇ ತರಹದ ಸಮಸ್ಯೆಗಳು ಬರಬಾರದು.

ಜೀವನದಲ್ಲಿ ನೂರು ವರ್ಷ ಆರೋಗ್ಯವಂತರಾಗಿ ಇರಬೇಕು ಎಂದರೆ, Kapalbhati Pranayama / ಕಪಾಲಭಾತಿ ಪ್ರಾಣಾಯಾಮ ಅದ್ಭುತವಾಗಿ ನಮ್ಮಲ್ಲಿ ಪರಿವರ್ತನೆಯನ್ನು ತಂದುಕೊಡುತ್ತವೆ. ನೂರು ವರ್ಷ ಆರೋಗ್ಯವಾಗಿ ಬದುಕುವುದಕ್ಕೆ 10 ನಿಮಿಷ ಕಪಾಲಭಾತಿ ಮಾಡಬೇಕು.

Kapalbhati Pranayama / ಕಪಾಲಭಾತಿಯನ್ನು ಯಾವಾಗ ಮಾಡಬೇಕು?

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಕಪಾಲಭಾತಿ ಮಾಡುವ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಆಹಾರ ಇರಬಾರದು. ಸಂಜೆ ಮಾಡಬೇಕು ಎಂದರೆ, ಆಹಾರ ಸೇವನೆ ಮಾಡಿ ನಾಲ್ಕರಿಂದ ಐದು ಗಂಟೆ ಗ್ಯಾಪ್ ಇರಬೇಕು. ಮಧ್ಯಾಹ್ನದ ಆಹಾರದ ನಂತರ ನಾಲ್ಕರಿಂದ ಐದು ಗಂಟೆ ನಂತರ Kapalbhati Pranayama / ಕಪಾಲಭಾತಿ ಪ್ರಾಣಾಯಾಮ ಮಾಡಬೇಕು. ಕಪಾಲಭಾತಿ ಪ್ರಾಣಾಯಾಮ mechanism ಹೇಗಿದೆ ಇದರಲ್ಲಿ ಎಂದರೆ? Degenerative ಕೋಶಗಳನ್ನು Regenerative ಮಾಡುತ್ತದೆ.

dis balance ಅನ್ನು miss balance ಅನ್ನು balance ಮಾಡುತ್ತದೆ. ಪಿಡಾಪಿಂಗಳ ನಾಡಿಗಳನ್ನು ಜಾಗೃತಗೊಳಿಸಿ ಸುಷುಂಗ ನಾಡಿಗಳನ್ನು activate ಮಾಡುತ್ತದೆ. ಶರೀರದಲ್ಲಿ disease ಗಳ ಉತ್ಪತ್ತಿಗೆ ಕಾರಣ dis balance, miss balance, dis balance and miss balance ಗಳನ್ನು cure ಮಾಡುತ್ತದೆ. ಸಮತ್ವಕ್ಕೆ ತರುತ್ತದೆ. ಅಂತಹ dis balance ಗಳಿಂದಲೇcancer ಬರುತ್ತದೆ.

ಭಯಾನಕ ಕ್ಯಾನ್ಸರ್ ನಿವಾರಣೆ ಮಾಡುವಂತಹ ಶಕ್ತಿ ಕಪಾಲ ಬಾತಿಗಿದೆ. cancer cells ಗಳನ್ನು ಹೊಡೆದು ಹಾಕುವಂತಹ ಶಕ್ತಿ ಇದಕ್ಕಿದೆ. ಜೊತೆಗೆ ಶರೀರಕ್ಕೆ ಪ್ರತಿ ರಕ್ಷಕ ವ್ಯವಸ್ಥೆಯನ್ನು ಕ್ರಿಯಾಶೀಲ ಗೊಳಿಸುತ್ತದೆ. ಈ ಜಗತ್ತಿನಲ್ಲಿ sychosomestic disorder ಗಳಿಗೆ ಪರಿಹಾರ ಇಲ್ಲ ಎಂದು ಹೇಳುತ್ತಾರೆ.autoimmune disease ಗಳು ವಾಸಿಯೇ ಆಗುವುದಿಲ್ಲ ಎಂದು ಹೇಳುತ್ತಾರೆ.

ಅಂತಹ autoimmune disease ಗಳಲ್ಲಿ arthritis, Rheumatoid arthritis, Bronchitis, Tuberculosis, ಇಂತಹ ಯಾವುದೇ ಸಮಸ್ಯೆಗಳು ಆಗಿದ್ದರೂ ಕೂಡ Kapalbhati Pranayama / ಕಪಾಲಭಾತಿಯಿಂದ hundred percent ವಾಸಿಯಾಗುತ್ತದೆ. ವಂಶಾನುಗತವಾಗಿ ಬಂದಿರುವಂತಹ ಸಮಸ್ಯೆಗಳು. ತಂದೆಯಿಂದ ಬಂದಿರುವುದು, ತಾಯಿಯಿಂದ ಬಂದಿರುವುದು, ಅಜ್ಜ ಮತ್ತು ಅಜ್ಜಿ ಇಂದ ಬಂದಿರುವುದು, ಮಾಡರ್ನ್ ಮೆಡಿಕಲ್ ಸೈನ್ಸ್ ಅಲ್ಲಿ ಇದಕ್ಕೆ ಪರಿಹಾರ ಇಲ್ಲ. ಇಂತಹ ಸಮಸ್ಯೆಗಳು ಇದ್ದರೂ ಕೂಡ ಈ ಕಪಾಲಭಾತಿ ಮಾಡುವುದರಿಂದ ಪರಿಹಾರ ಮಾಡಿಕೊಳ್ಳಬಹುದು.

ಆಯುರ್ವೇದದಲ್ಲಿ ಸುಲಭ ಸಾಧ್ಯ, ಕಷ್ಟ ಸಾಧ್ಯ, ಅಸಾಧ್ಯ ಸಾಧ್ಯ, ಅಂತ ಮೂರು ವಿಧಾನಗಳನ್ನು ಮಾಡಲಾಗುತ್ತದೆ. ಸುಲಭ ಸಾಧ್ಯ ಮತ್ತು ಕಷ್ಟ ಸಾಧ್ಯವನ್ನು ಆಯುರ್ವೇದದ ಔಷಧಿಗಳಿಂದ ಸರಿಪಡಿಸಿಕೊಳ್ಳಬಹುದು. ಅಸಾಧ್ಯ ಕಾಯಿಲೆಗಳನ್ನು ಯೋಗದಿಂದ ಗುಣಪಡಿಸಿಕೊಳ್ಳಬಹುದು. ಆಯುರ್ವೇದಕ್ಕೂ ಅಸಾಧ್ಯವಾಗಿರುವ ಕಾಯಿಲೆಗಳನ್ನು ಯೋಗದಿಂದ ಗುಣಪಡಿಸಿಕೊಳ್ಳಬಹುದು.

ಏಕೆಂದರೆ? ಅಲ್ಲಿ ಪ್ರಾಣವೇ ಔಷಧಿಯಾಗುತ್ತದೆ. ಆ ಪ್ರಾಣಾಯಾಮವನ್ನು ಮಾಡಿ ಸಾವಿರಾರು ವರ್ಷ ಬದುಕಬಹುದು. ಮಾನವನ ಆಯುಷ್ಯ ನೂರು ವರ್ಷ ಎಂದು ಹೇಳುತ್ತಾರೆ. ಆದರೆ ಹಿಮಾಲಯದಲ್ಲಿ ಅವತಾರ್ ಬಾಬಾ ಅಂತ ಇದ್ದಾರೆ. ಅವರಿಗೆ ಸಾವಿರಾರು ವರ್ಷಗಳಾಗಿವೆ ಆದರೂ ಕೂಡ ಅವರು ಇನ್ನೂ ಬದುಕಿದ್ದಾರೆ.

ಸಾವಿರಾರು ವರ್ಷಗಳಿಂದ ಬದುಕಿದ್ದಾರೆ ಎಂದರೆ ಅದು ಹೇಗೆ ಸಾಧ್ಯ? ಜಲ ಯೋಗ ಅಂತ ಬರುತ್ತದೆ. ಜೀವಂತವಾಗಿ ಹತ್ತರಿಂದ ಇಪ್ಪತ್ತು ವರ್ಷ ನೀರಿನಲ್ಲಿ ಇರುತ್ತಾರೆ. ನೇರವಾಗಿ ಕುಳಿತುಕೊಂಡು ಕೆಲವೊಂದಿಷ್ಟು ಸಿದ್ಧಿಗಳನ್ನು ಪಡೆದುಕೊಂಡಾಗ ದೇಹ ಗುರುತ್ವಾಕರ್ಷಣೆಯಿಂದ ಮೇಲೆ ಯೆಳುತ್ತದೆ. ಅಷ್ಟಸಿದ್ದಿಗಳು ಬರುತ್ತವೆ. ಅನಿಮಾ, ಲಗಿಮಾ, ಮಗಿಮಾ, ಈಶತ್ವ, ವಶಿತ್ವ, ಪ್ರಕಾಮ್ಯ, ಪ್ರಾಕ್ಯ ಹೀಗೆ ಎಲ್ಲಾ ಅಷ್ಟಸಿದ್ದಿಗಳು ಬರುತ್ತವೆ. ಶರೀರ ಕಾಣದೆ ಇರುವ ರೀತಿಯಲ್ಲಿ ಶರೀರವನ್ನು ನಾವು ಪರಿವರ್ತನೆ ಮಾಡಿಕೊಳ್ಳಬಹುದು. ಶರೀರ ಯೋಮಕಾಯವಾಗುತ್ತದೆ.

ಶರೀರ ಕಂಡು ಕಾಣದ ಹಾಗೆ ಆಗುತ್ತದೆ. ಕಾಣದೆ ಇದ್ದರೂ ಕಂಡ ಹಾಗೆ ಆಗುತ್ತದೆ. ಇಂತಹ ಎಲ್ಲ ಸಿದ್ದಿಗಳು ಇರುತ್ತವೆ. ಅಂತಹ ಎಲ್ಲ ಶಕ್ತಿಯನ್ನು ಒದಗಿಸುವಂತಹ ಪ್ರಾಣಾಯಾಮಗಳಿವೆ. ಅದರಲ್ಲಿ ಕಪಾಲಭಾತಿ ಕೂಡ ಒಂದು. ಹೀಗೆ ಶರೀರದ ಗೋಚರ ಅಗೋಚರ ಶಕ್ತಿಗಳನ್ನು ಜಾಗೃತಪಡಿಸುತ್ತದೆ. ಅಗೋಚರ ಶಕ್ತಿಗಳೇ ಹೆಚ್ಚು ಇರುತ್ತವೆ.

ಮಣ್ಣಲ್ಲಿ oil ಇದೆ. ಕಾಣಿಸುತ್ತದೆಯೇ? ಅದನ್ನು filter ಮಾಡಿದಾಗ ಸಿಗುತ್ತದೆ. ಬಂಗಾರ ಕೂಡ filter ಮಾಡಿದಾಗ ಸಿಗುತ್ತದೆ.soil ಅಲ್ಲಿ oil ಇದೆ. ಅದನ್ನು filter ಮಾಡಿದಾಗ ಸಿಗುತ್ತದೆ. ಖನಿಜಾಂಶ ಇದೆ ,ಕಬ್ಬಿಣ ಇದೆ, ಹಿತ್ತಾಳೆ, ತಾಮ್ರ ಇದೆ, ಇವೆಲ್ಲ ಸಿಗುವುದು ಆದರೆ ಒಂದೇ ಸಲ ಸಿಗೋದಿಲ್ಲ. ಅದನ್ನು filter ಮಾಡಿದಾಗ ಸಿಗುತ್ತದೆ.

Kapalbhati Pranayama / ಕಪಾಲಭಾತಿ ಶರೀರದ ಎಲ್ಲಾ ಅಂಶಗಳನ್ನು filter ಮಾಡುತ್ತದೆ. ಶರೀರದಲ್ಲಿ ಇರುವಂತಹ ಎಲ್ಲಾ ಕೆಟ್ಟಅಂಶಗಳನ್ನು filter ಮಾಡಿ ಶರೀರದಲ್ಲಿ ಒಳ್ಳೆಯ ಅಂಶಗಳನ್ನು ಜಾಗೃತಪಡಿಸುತ್ತದೆ. ಕಪಾಲಭಾತಿಯಿಂದ ಸರ್ವವ್ಯಾಧಿಗಳು ನಿವಾರಣೆ ಆಗುತ್ತವೆ.

https://youtu.be/SWdoOjIaY70?si=3HeJvYj1m7ukvxGC

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.