by admin | Sep 19, 2023 | ತೂಕ ಇಳಿಸಲು
ನಿಮ್ಮ ದೇಹವು ತೆಳ್ಳಗಿದ್ದು ದಪ್ಪ ಆಗಲು ಬಯಸುವಿರಾ? ಹಲವರು ದಪ್ಪ ಆಗಲು ವಿಟಮಿನ್, ಕ್ಯಾಲ್ಸಿಯಂ, ಪ್ರೋಟೀನ್ ಪೂರಕಗಳನ್ನು ಸೇವಿಸುತ್ತಾರೆ. ದಿನನಿತ್ಯ ಮಾಂಸ, ಮೊಟ್ಟೆ, ಚಿಕನ್ ತಿನ್ನುತ್ತಾರೆ. ಆದರೂ ದಪ್ಪ ಆಗುವುದಿಲ್ಲ. ಇದಕ್ಕೆ ಕಾರಣವೇನು? ನಿಮ್ಮ ದೇಹದಲ್ಲಿ ವಾತದ ಪ್ರಕೋಪ ಹೆಚ್ಚಾಗಿರುವುದರಿಂದ ನೀವು ದಪ್ಪ ಆಗಲು...