ಜಗತ್ತಿನ No – 1 ಚಿಕಿತ್ಸೆ ಮೂಗಿಗೆ 2 ಹನಿ ತುಪ್ಪ
ಇಂದಿನ ಸಂಚಿಕೆಯಲ್ಲಿ, Ghee in Nose / ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಆಗುವ ಆರೋಗ್ಯದ ಲಾಭಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಆಯುರ್ವೇದ ಚಿಕಿತ್ಸೆ ಶಾಸ್ತ್ರದಲ್ಲಿ ಇದಕ್ಕೆ ನಾಸ್ಯಕರ್ಮ ಎನ್ನುತ್ತಾರೆ. ಮೂಗಿಗೆ ಎಣ್ಣೆ ಆಗಿರಬಹುದು Ghee in Nose / ತುಪ್ಪ ಆಗಿರಬಹುದು, ಹೇಗೆ ಹಾಕಬೇಕು? ಯಾವಾಗ ಹಾಕಬೇಕು? ಇದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಇವೆಲ್ಲವುಗಳ ಬಗ್ಗೆ ಮಾಹಿತಿ ನೋಡೋಣ. ನಮ್ಮ ಜೀವನದಲ್ಲಿ ನಮ್ಮ ದೈಹಿಕವಾಗಿರುವಂತಹ ಮಾನಸಿಕವಾಗಿ ಇರುವಂತಹ ಆರೋಗ್ಯಕ್ಕೆ ಮೆದುಳು ಒಂದು … Read more