5 min ದಲ್ಲಿ ಆಹಾರ ಜೀರ್ಣ ಇದನ್ನು ತಿಂದ್ರೆ / jirna kriye in kannada
ಜೀರ್ಣಶಕ್ತಿ ಮನುಷ್ಯನ ಆರೋಗ್ಯದ ಮೂಲ ಶಕ್ತಿ. ಯಾರಿಗೆ ಜೀರ್ಣಶಕ್ತಿ ಚೆನ್ನಾಗಿರುತ್ತದೋ, ಅವರಿಗೆ ಯಾವುದೇ ರೋಗಗಳು ಬರುವುದು ಕಷ್ಟ. ನೂರು ವರ್ಷ ಆರೋಗ್ಯವಾಗಿ ಬದುಕಲು ಜೀರ್ಣಶಕ್ತಿ ಅತ್ಯಂತ ಮುಖ್ಯ. ಆದರೆ, jirna kriye in kannada / ಜೀರ್ಣಶಕ್ತಿ ಕುಗ್ಗಿದರೆ, ಅದನ್ನು “ಅಗ್ನಿ ಮಂದ” ಎಂದು ಕರೆಯಲಾಗುತ್ತದೆ. ಇದು ಮನುಷ್ಯನ ಆರೋಗ್ಯವನ್ನು ಕ್ಷೀಣಿಸುತ್ತದೆ ಮತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಪದ್ಧತಿ ಮತ್ತು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಜೀರ್ಣಶಕ್ತಿ ಕುಗ್ಗಲು ಕಾರಣಗಳು / … Read more