ಕರುಳನ್ನು ಶುದ್ಧವಾಗಿಡಲು 3 ವಿಧಾನಗಳು

ಇಂದಿನ ಸಂಚಿಕೆಯಲ್ಲಿ, Karulu Shuddhi / ಕರುಳಿಗೆ ಅಂಟಿದ ಮಲ ಸ್ವಚ್ಛ ಮಾಡುವ ವಿಧಾನ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಒಂದು ಅದ್ಭುತವಾದ ಜ್ಯೂಸ್ ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ. Karulu Shuddhi / ಕಾರಣಗಳು? ಮಲಬದ್ಧತೆಯ ಸಮಸ್ಯೆ ಬರುವುದಕ್ಕೆ ಪ್ರಧಾನವಾದ ಕಾರಣ ಯಾವುದು ಎಂದರೆ? ಅಜೀರ್ಣ, ನಿದ್ರಾಹೀನತೆ, ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಸ್ ಗಳನ್ನು ಸೇವನೆ ಮಾಡುವುದು, ಅಕಾಲಿಕ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ತಡವಾಗಿ ಎಳುವ ಅಭ್ಯಾಸದಿಂದ, ವಾತ ವಿಕಾರ … Read more