ಮಾನಸಿಕ ಒತ್ತಡ, ಸ್ಟ್ರೆಸ್ 10 Minದಲ್ಲಿ ಕಡಿಮೆ ಮಾಡುವ ಯೋಗಾಸನಗಳು

ಮಾನಸಿಕ ಒತ್ತಡ, ಸ್ಟ್ರೆಸ್ 10 Minದಲ್ಲಿ ಕಡಿಮೆ ಮಾಡುವ ಯೋಗಾಸನಗಳು

ಆತ್ಮೀಯರೇ, “ಮನಸ್ಸು ಗಟ್ಟಿಯಾಗಬೇಕು” ಅಂತ ನಾವು ಹೇಳಿಕೊಳ್ಳುವಾಗ, ನಿಜವಾಗಿ ನಾವು ಏನನ್ನು ಕೋರುತ್ತೇವೆ? ಸಾಮಾನ್ಯವಾಗಿ, ಇದರರ್ಥ ಮನಸ್ಸಿಗೆ ಒಳ್ಳೆಯ ವಿಚಾರಗಳನ್ನ ಕೊಡಬೇಕು, ಒಳ್ಳೆಯ ಆಲೋಚನೆಗಳನ್ನ ತುಂಬಬೇಕು ಎಂಬುದಾಗಿದೆ. ಆದರೆ, ( Mental health in kannada ) ಮಾನಸಿಕ ರೋಗಗಳು – ಟೆನ್ಶನ್, ಡಿಪ್ರೆಷನ್,...