ಅನ್ನ ಊಟ ಮಾಡುವ ಮೊದಲು ನೋಡಿ..!
ಅನ್ನಂ ಭವತಿ ಭೂತಾನಿ ಸೂತ್ರ ಸ್ಥಾನ 25ನೇ ಅಧ್ಯಯನದ ಪ್ರಕಾರ (ಅನ್ನಂ ಭವತಿ ಭೂತಾನಿ) ಅಂದರೆ, (ಅನ್ನಂ ಬ್ರಹ್ಮ) ಅನ್ನಕ್ಕೆ ಬ್ರಹ್ಮಾಂತ ಏಕೆ ಕರೆದರು? White Rice is Good or Bad / ಅನ್ನ ಎಂದರೆ ಅಕ್ಕಿಯಿಂದ ಮಾಡುವಂತಹ ಅನ್ನ ಅಷ್ಟೇ ಅಲ್ಲ. ನಾವು ಏನೆಲ್ಲಾ ಆಹಾರಗಳನ್ನು ಉಪಯೋಗ ಮಾಡುತ್ತೇವೆಯೋ, ಅವೆಲ್ಲವೂ ಕೂಡ ಅನ್ನ. ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೋಡೋಣ. White Rice is Good or Bad / ಅನ್ನಕ್ಕೆ ಬ್ರಹ್ಮ … Read more