ಈ 5 ಯೋಗ ಮಾಡಿದರೆ ಥೈರಾಯ್ಡ್‌ ಜೀವನದಲ್ಲಿ ಎಂದಿಗೂ ಬರೋದಿಲ್ಲ..!

ಈ 5 ಯೋಗ ಮಾಡಿದರೆ ಥೈರಾಯ್ಡ್‌ ಜೀವನದಲ್ಲಿ ಎಂದಿಗೂ ಬರೋದಿಲ್ಲ..!

ಥೈರಾಯ್ಡ್ ಸಮಸ್ಯೆ ಯೋಗ, ಆಹಾರ ಮತ್ತು ನೈಸರ್ಗಿಕ ಮಾರ್ಗಗಳು ಆಧುನಿಕ ಜೀವನಶೈಲಿಯಲ್ಲಿ ಥೈರಾಯ್ಡ್ ಸಮಸ್ಯೆ ಒಂದು ಸರ್ವಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹಿಂದೆ ಇದನ್ನು ‘ಹೆಣ್ಣುಮಕ್ಕಳ ರೋಗ’ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂದು ಗಂಡು ಮಕ್ಕಳು, ಮಹಿಳೆಯರು ಮತ್ತು ಸಣ್ಣ ಮಕ್ಕಳನ್ನು ಒಳಗೊಂಡು...