How to Stop Breastfeeding / ಎದೆ ಹಾಲು ಯಾವಾಗ Stop ಮಾಡಬೇಕು

How to Stop Breastfeeding

ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ತಾಯಿಯ ಎದೆಹಾಲು ಅತ್ಯಂತ ಅಮೂಲ್ಯವಾದದ್ದು. ಆದರೆ ಎದೆಹಾಲನ್ನು ಯಾವ ವಯಸ್ಸಿನವರೆಗೆ ಕೊಡಬೇಕು, ಹೇಗೆ ಕೊಡಬೇಕು How to Stop Breastfeeding ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದರಿಂದ ಅನೇಕ ತಾಯಂದಿರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.