by Basavaraj | Aug 21, 2025 | ಯೋಗ & ವರ್ಕೌಟ್
ಆತ್ಮೀಯರೇ, “ಮನಸ್ಸು ಗಟ್ಟಿಯಾಗಬೇಕು” ಅಂತ ನಾವು ಹೇಳಿಕೊಳ್ಳುವಾಗ, ನಿಜವಾಗಿ ನಾವು ಏನನ್ನು ಕೋರುತ್ತೇವೆ? ಸಾಮಾನ್ಯವಾಗಿ, ಇದರರ್ಥ ಮನಸ್ಸಿಗೆ ಒಳ್ಳೆಯ ವಿಚಾರಗಳನ್ನ ಕೊಡಬೇಕು, ಒಳ್ಳೆಯ ಆಲೋಚನೆಗಳನ್ನ ತುಂಬಬೇಕು ಎಂಬುದಾಗಿದೆ. ಆದರೆ, ( Mental health in kannada ) ಮಾನಸಿಕ ರೋಗಗಳು – ಟೆನ್ಶನ್, ಡಿಪ್ರೆಷನ್,...