ಇಂದಿನ ಸಂಚಿಕೆಯಲ್ಲಿ, ಔಷಧಿಗಳನ್ನು ಸೇವನೆ ಮಾಡದೆ BP / ಬಿಪಿಯನ್ನು ಹೇಗೆ ಕಂಟ್ರೋಲ್ ಮಾಡಿಕೊಳ್ಳುವುದು? ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ. ನಮ್ಮ ಆಯುರ್ವೇದದ ಪ್ರಕಾರ ಬಿಪಿ ಎನ್ನುವುದು ಒಂದು ಕಾಯಿಲೆ ಅಲ್ಲ.
BP ಗೆ ಪ್ರಮುಖ ಕಾರಣಗಳು
BP / ಬಿಪಿ ಬರುವುದಕ್ಕೆ ಅಜೀರ್ಣ, ಮಲಬದ್ಧತೆ, ಮಾನಸಿಕ ಒತ್ತಡ, ಅನುವಂಶಿಕ ಸಮಸ್ಯೆ, ಹೇಗೆ ಕೆಲವು ಆಕ್ಸಿಡೆಂಟಲ್ ಅವಗಡಗಳು. ಈ ರೀತಿಯಾಗಿರುವಂತಹ ಸಮಸ್ಯೆಗಳಿಂದ ಬಿಪಿ ನಮ್ಮಲ್ಲಿ ಹೆಚ್ಚು ಆಗುತ್ತದೆ.
ಇದಕ್ಕೆ ಪರಿಹಾರ ಜೀರ್ಣ ಶಕ್ತಿಯನ್ನು ಸರಿಪಡಿಸಿಕೊಳ್ಳುವುದು, ಮಲಬದ್ಧತೆಯನ್ನು ಸರಿಪಡಿಸಿಕೊಳ್ಳುವುದು, ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು, ಹೇಗೆ ಈ ಬಿಪಿ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಾತ್ವಿಕ ಆಹಾರವನ್ನು ಸೇವನೆ ಮಾಡಬೇಕು. ಸಾತ್ವಿಕ ಆಹಾರ ಎಂದರೆ ಯಾವುದು? ಹಣ್ಣು ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.
ಜೊತೆಗೆ ರಕ್ತನಾಳಗಳಲ್ಲಿ ಬ್ಲಾಕ್ ಆಗಿರುವುದನ್ನು ತೆಗೆಯುವುದಕ್ಕೆ ನೀವು ಮನೆಯಲ್ಲಿಯೇ ಒಂದು ಕಾಯಕಲ್ಪ ಚಿಕಿತ್ಸಾ ವಿಧಾನವನ್ನು ಮಾಡಿಕೊಳ್ಳಬೇಕು.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!
ಅಜೀರ್ಣದಿಂದ ಮಲಬದ್ಧತೆಯಿಂದ ಕೊಬ್ಬು ಉತ್ಪತ್ತಿಯಾಗುತ್ತದೆ. ಜೀರ್ಣ ಸರಿಯಾಗಿ ಆಗದೆ ಸಪ್ತ ಧಾತುಗಳು ಶರೀರದಲ್ಲಿ ಸರಿಯಾಗಿ ಆಗುವುದಿಲ್ಲ. ಸಪ್ತ ಧಾತುಗಳು ಆಗದೇ ಇದ್ದಾಗ ಧಾತುಗಳು ಉತ್ಪತ್ತಿಯಾಗದೆ ಶರೀರದಲ್ಲಿ ಕೆಟ್ಟ ಕೊಬ್ಬು ಆಗಿ ಪರಿವರ್ತನೆ ಆಗುತ್ತದೆ. ಆ ಕೆಟ್ಟ ಕೊಬ್ಬು ರಕ್ತದಲ್ಲಿ ಸೇರಿಕೊಳ್ಳುತ್ತದೆ. ರಕ್ತದಲ್ಲಿ ಸೇರಿಕೊಂಡಿರುವಂತಹ ಕೊಬ್ಬು ನರನಾಡಿಗಳಲ್ಲಿ ಸಂಗ್ರಹವಾಗುತ್ತದೆ. ಆಗ ಅಲ್ಲಿ ರಕ್ತ ಸಂಚಾರ ವೇಗವಾಗಿ ಆಗುತ್ತದೆ.
ಉದಾ:-ಒಂದು ಪೈಪಿನಲ್ಲಿ ನೀರು ಹರಿಯುತ್ತಿರುತ್ತದೆ. ಅದಕ್ಕೆ ನೀವು ಪ್ರೆಸ್ ಮಾಡಿದರೆ ಆ ನೀರು ಜೋರಾಗಿ ಸಿಡಿಯುತ್ತವೆ. ನೀರಿನ ವೇಗ ಹೆಚ್ಚಾಯಿತು ಎಂದರೆ, ಅಲ್ಲಿ ಜಾಗ ಕಡಿಮೆಯಾಗಿದೆ ಎಂದು ಅರ್ಥ. ನಮ್ಮ ಹೀಗೆ ರಕ್ತನಾಳಗಳಲ್ಲಿ ಕೊಬ್ಬು ಕಟ್ಟಿಕೊಂಡಾಗ ಜಾಗ ಕಡಿಮೆ ಆಗಿರುತ್ತದೆ. ವೇಗ ಹೆಚ್ಚಿಗೆ ಆಗಿರುತ್ತದೆ. ಹೀಗೆ ಆದಾಗ ನಾವು ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳಬೇಕು.
ದುರಾದೃಷ್ಟವಶಾತ್ ಕೋಲೆಸ್ಟ್ರಾಲ್ ಕಾಯಿಲೆಗೆ ಇದುವರೆಗೂ ಔಷಧಿಯನ್ನು ಕಂಡುಹಿಡಿಯುವುದಕ್ಕೆ ಆಗಿಲ್ಲ. ಕೆಲವೊಬ್ಬರು ನಮ್ಮನ್ನು ಪ್ರಶ್ನೆ ಮಾಡಬಹುದು. ನಾವು ಆಸ್ಪತ್ರೆಗೆ ಹೋದಾಗ ವೈದ್ಯರು ನಮಗೆ ಕೊಲೆಸ್ಟ್ರಾಲ್ ಔಷಧಿ ಕೊಟ್ಟಿದ್ದಾರೆ ಎಂದು. ವೈಜ್ಞಾನಿಕವಾಗಿ ನಾವು ಮಾತಾಡುತ್ತೇವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಶಾಶ್ವತವಾಗಿ ಬೆಳ್ಳಗಾಗಬೇಕು ಎನ್ನುವವರಿಗೆ ಮಾತ್ರ
ಅವರು ಕೊಟ್ಟಿರುವುದು ಕೊಲೆಸ್ಟ್ರಾಲ್ ಔಷಧಿ ಅಲ್ಲ. h. n g.o. ಇನ್ ಹೆಬಿಟರ ಅಂತ. ಇದು ನಮ್ಮ ಕೊಲೆಸ್ಟ್ರಾಲ್ ಅನ್ನು ಒಪ್ಪೋ ಟೈಮ್ ಹಾರ್ಮೋನಿಯಂ,m e a ಹಾರ್ಮೋನನ್ನು ಇನ್ಸುಲಿನ್ ಹಾರ್ಮೋನ್, ಹೀಗೆ ನಮ್ಮ ಶರೀರದಲ್ಲಿ ಇರುವಂತಹ ಹಲವಾರು ಅಂಶಗಳನ್ನು ಅದು ಕಡಿತಗೊಳಿಸುತ್ತದೆ.
ಏಕೆ BP / ಬಿಪಿ ಮಾತ್ರೆಗಳು ತೆಗೆದುಕೊಂಡವರಿಗೆಅನೈಮಿಕ್ ಸಮಸ್ಯೆಗಳು ಬರುತ್ತವೆ ಎಂದರೆ? ಕುಕ್ಕುಟೇನ್ ಹಾರ್ಮೋನದ ಅಂಶ ನಿಸತ್ವವಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಕೊಲೆಸ್ಟ್ರಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಬರುತ್ತವೆ.
ಕೊಲೆಸ್ಟ್ರಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗುತ್ತವೆ. ಥೈರಾಯಿಡ್ ಹಾರ್ಮೋನಿಯಂ ಉತ್ಪತ್ತಿ ಕಡಿಮೆಯಾಗುತ್ತದೆ. ಶರೀರದಲ್ಲಿರುವಂತಹ ಎಲ್ಲ ಡೆಡ್ ಲೆಸ್ ಡೆಡ್ ಗ್ಲ್ಯಾಂಡ್ಗಳಲ್ಲಿ ಹಾರ್ಮೋನ್ಸ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಆದ್ದರಿಂದ BP / ಬಿಪಿ ಮಾತ್ರೆಯನ್ನು ತೆಗೆದುಕೊಂಡರೆ ಥೈರಾಯ್ಡ್ ಥೈರಾಯ್ಡ್ ಮಾತ್ರೆ ತೆಗೆದುಕೊಂಡರೆ ಬಿಪಿ. ಬಿಪಿ ಜೊತೆಗೆ ಡಯಾಬಿಟಿಸ್ ಹೀಗೆ ಒಂದಕ್ಕೊಂದು ಅಂಟಿಕೊಂಡು ಬರುವ ಕಾಯಿಲೆಗಳಿಗೆ ಕಾರಣ BP / ಬಿಪಿ ಸಮಸ್ಯೆಗಳಿಗೆ ತೆಗೆದುಕೊಳ್ಳುವಂತಹ ಮಾತ್ರೆಗಳೇ ಕಾರಣ.
ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದಿಲ್ಲ. ಹಾರ್ಟಿನಲ್ಲಿ ಆಗಿರುವಂತಹ ಬ್ಲಾಕೆಜ್ನ್ನು ತನ್ನಿಂದ ತಾನೇ ಕರಗಿಸಿ ಬಿಡಬೇಕಾಗಿತ್ತು. ಏಕೆ ಆಪರೇಷನ್ ಅನ್ನು ಮಾಡುತ್ತಾರೆ? ಏಕೆಂದರೆ ರಕ್ತನಾಳಗಳಲ್ಲಿ ಕಟ್ಟಿಕೊಂಡಿರುವಂತಹ ಕೊಬ್ಬನ್ನು ಕರಗಿಸುವ ಔಷಧಿ ಅವರ ಹತ್ತಿರ ಇಲ್ಲ.
ಆದ್ದರಿಂದ ಅವರು ಆಪರೇಷನ್ ಮಾಡುತ್ತಾರೆ. ನಾವು ಬಿಪಿ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ?
ಕೆಲವೊಂದು ಸಲ ಬ್ಲಡ್ ಕಿಲ್ಲರ್ ಕೊಡುತ್ತಾರೆ. ಬಿಪಿ ಫ್ರೆಜರ್ ಕಡಿಮೆ ಆಗಲಿ ಅಂತ. ಕೆಲವೊಮ್ಮೆ ರಕ್ತನಾಳಗಳು ದಪ್ಪ ಆಗುವುದಕ್ಕೆ ಮಾತ್ರೆಗಳನ್ನು ಕೊಡುತ್ತಾರೆ.
ಕೆಲವು ಸಂದರ್ಭಗಳಲ್ಲಿ BP / ಬಿಪಿ ಮಾತ್ರೆಗಳನ್ನು ತೆಗೆದುಕೊಂಡಾಗ ಹೃದಯದ ಬಡಿತ ಸ್ಲೋ ಆಗುತ್ತದೆ. ಹೀಗೆ ರಕ್ತನಾಳಗಳು ದಪ್ಪ ಮಾಡಿಯಾದರೂ, ಹೃದಯದ ಬಡಿತ ಸ್ಲೋ ಮಾಡಿಯಾದರೂ, ಅವರು ಪ್ರೇಸರನ್ನು ಕಡಿಮೆ ಮಾಡುತ್ತಾರೆ. ರಕ್ತನಾಳಗಳಲ್ಲಿ ಇರುವಂತಹ ಹೊಲಸನ್ನು ಅವರು ತೆಗೆಯುವುದಿಲ್ಲ.
ಪೈಪನ್ನೇ ದಪ್ಪ ಮಾಡುವುದು, ನಲ್ಲಿ ಸ್ಲೋ ಮಾಡಿದ ಹಾಗೆ ನಮ್ಮ ಹೃದಯದ ಬಡಿತವನ್ನು ಸ್ಲೋ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬಿಪಿ ಪ್ರೇಜರ್ ಕಡಿಮೆ ಆಗುತ್ತದೆ, ಹೊರತು ಮೂಲ ಕಾರಣಕ್ಕೆ ಅಲ್ಲಿ ಪರಿಹಾರ ಸಿಗುವುದಿಲ್ಲ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಬಾಯಿ ಹುಣ್ಣು ಸಮಸ್ಯೆಗೆ 3 ಮನೆಮದ್ದುಗಳು..!
ಹೀಗೆ ನಾವು BP / ಬಿಪಿ ಸಮಸ್ಯೆಗೆ ಮಾತ್ರ ಗಳನ್ನು ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ, ಕೊನೆಗೆ ಒಂದು ದಿವಸ ಹಾರ್ಟ್ ಅಟ್ಯಾಕ್ ಆಗುತ್ತದೆ. ಬ್ಲಡ್ ಕೆಮಿಸ್ಟ್ರಿ ಹಾಳಾಗಿ ಹಲವಾರು ನ್ಯೂಟ್ರಿಷನ್ಗಳ ಕೊರತೆ ಉಂಟಾಗಿ, ನಾವು ಜೀವನಪರ್ಯಂತ ಹಿಮೋಗ್ಲೋಬಿನ್ ಗೊಂದು ಔಷಧಿ, ಐರನಕ್ಕೆ, ಬಿ12 ಕೆ, ಎಲ್ಲ ಸಮಸ್ಯೆಗಳಿಗೂ ಮಾತ್ರೆಗಳನ್ನು ತೆಗೆದುಕೊಂಡು ಒಂದು ದಿವಸ ಸತ್ತು ಹೋಗಬೇಕಾಗುತ್ತದೆ. ಹೀಗೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ನಾವು ಬಿಪಿ ಸಮಸ್ಯೆಗೆ ತೆಗೆದುಕೊಳ್ಳುವಂತಹ ರಾಸಾಯನಿಕ ಮಾತ್ರೆಗಳು.
*BP ಗೆ ಕಾಯ ಕಲ್ಪ ಚಿಕಿತ್ಸಾ ವಿಧಾನ:-
ಇದನ್ನು 21 ದಿವಸ ಮಾಡಿಕೊಂಡರೆ ಎಲ್ಲಾ ಕರಗುತ್ತದೆ. ನೂರಕ್ಕೆ 80 85 ಪರ್ಸೆಂಟ್ ಜನರಲ್ಲಿ ಕರುಗುತ್ತದೆ. 15 ಜನರಲ್ಲಿ ಕ್ರೂರ ಕೋಷ್ಟವಿರುತ್ತದೆ. ಅಂಥವರಿಗೆ ಬೇಗ ಕರಗುವುದಿಲ್ಲ. ಕೆಲವು ಆಯುರ್ವೇದಿಕ್ ಔಷಧಿಗಳನ್ನು ಕೊಡಬೇಕಾಗುತ್ತದೆ, ಯೋಗವನ್ನು ಮಾಡಬೇಕಾಗುತ್ತದೆ. 21 ದಿವಸ ಬೇಯಿಸದೇ ಇರುವಂತಹ ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಬೆಟ್ಟದ ನೆಲ್ಲಿಕಾಯಿ ಜ್ಯೂಸು ಕುಡಿಯಬೇಕು. ಅಥವಾ ಬೂದುಗುಂಬಳ ಕಾಯಿ ಜ್ಯೂಸು, ಸೋರೆಕಾಯಿ ಜ್ಯೂಸು,
ಅಥವಾ ಯಾವುದಾದರೂ ಒಂದು ಸೊಪ್ಪಿನ ಜ್ಯೂಸು. ಹೀಗೆ ಜ್ಯೂಸನ್ನು ಮಾಡಿಕೊಂಡು ಕುಡಿಯಬೇಕು.
ಇದು ಆದಮೇಲೆ ಫ್ರೂಟ್ಸ್ ಸಲಾಡ್ ಗಳನ್ನು ತಿನ್ನಬೇಕು. ಹುಳಿ ಹಣ್ಣು ಸಿಹಿ ಹಣ್ಣು ಮಿಶ್ರಣ ಮಾಡಿ ಸೇವನೆ ಮಾಡಬಾರದು.
ಒಂದು ದಿವಸ ಹುಳಿ ಹಣ್ಣು ತಿಂದರೆ ಇನ್ನೊಂದು ದಿವಸ ಸಿಹಿ ಹಣ್ಣು ಸೇವನೆ ಮಾಡಬಹುದು. ಇದರ ಜೊತೆಗೆ ತರಕಾರಿಗಳನ್ನು ಜ್ಯೂಸ್ ರೂಪದಲ್ಲಿ, ಪಚಡು ರೂಪದಲ್ಲಿ, ಸಲಾಡ್ ರೂಪದಲ್ಲಿ, ಸೇವನೆ ಮಾಡುತ್ತಿರಬೇಕು. 21 ದಿವಸ ಹಣ್ಣು ತರಕಾರಿ ಸೊಪ್ಪುಗಳನ್ನೇ ಸೇವನೆ ಮಾಡಬೇಕು ಬೇಯಿಸಿರುವಂತಹ ಆಹಾರವನ್ನು ಸೇವನೆ ಮಾಡಬಾರದು.
ಈ ರೀತಿಯಾದ ಆಹಾರ ಸೇವನೆಯಿಂದ ಆಂಟಿಆಕ್ಸಿಡೆಂಟ್ ನೈ ಟ್ರಿಕ್ ಆಕ್ಸಿಡೆಂಟ್, ಫೈಬರ್ ಅಂಶ ಹೆಚ್ಚಿಗೆ ಆಗುತ್ತದೆ. ಈ ಮೂರು ಅಂಶಗಳು ಇದ್ದಾಗ ನಮ್ಮ ಶರೀರದಲ್ಲಿ ಕ್ಲೆಂಜಿಂಗ್ ಪ್ರೋಸಿಜಿಂಗ್ ಬೇಗ ಸರಾಗವಾಗಿ ಆಗುತ್ತದೆ. ಶರೀರದ ಯಾವ ಭಾಗದಲ್ಲಿ ಆದರೂ ಕೂಡ ಬ್ಲಾಕ್ ಆದರೆ ಸರಿಪಡಿಸುವಂತಹ ಶಕ್ತಿ ಆಂಟಿ ಆಕ್ಸಿಡೆಂಟ್ ನೈ ಟ್ರಿಕ್ ಆಕ್ಸಿಡೆಂಟ್, ಮತ್ತು ಫೈಬರ್ ನಲ್ಲಿ ಇದೆ. ನ್ಯಾಚುರಲ್ ಇರುವಂತಹ ಆಕ್ಸಿಜನ್ಟೆಡ್ ಫುಡ ಗೆ ಆ ಒಂದು ಶಕ್ತಿ ಇದೆ.
ಇದನ್ನು ಸುಮ್ಮನೆ ಹಾಗೆ ಹೇಳುತ್ತಿಲ್ಲ. ಇದರ ಬಗ್ಗೆ ವೈಜ್ಞಾನಿಕವಾಗಿ ರಿಸರ್ಚ್ ಮಾಡಲಾಗಿದೆ. ಅಲ್ಲಿರುವಂತಹ ಪ್ಯಾಟಿ ಸೆಲ್ ಗಳು ಎಲ್ಲಾ ಬ್ರೇಕ್ ಡೌನ್ ಆಗಿ, ಅವು ನಮ್ಮ ಶರೀರದಲ್ಲಿರುವಂತಹ ಮಲಮೂತ್ರದ ರೂಪದಲ್ಲಿ ಹೊರಗಡೆ ಹೋಗುತ್ತದೆ. ಆಗ ನಿಮ್ಮ ಶರೀರ ಆಂತರಿಕವಾಗಿ ಶುದ್ಧವಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ಸ್ಟ್ರಾಂಗ್ ಆಗುತ್ತದೆ.
ಕೆಲವೊಬ್ಬರಿಗೆ ಹಸಿದು ತಿಂದರೆ ಗ್ಯಾಸ್ಟ್ರಿಕ್ ಆಗುತ್ತದೆ. ಅಂಥವರು ಪ್ರಪ್ರಥಮವಾಗಿ ಸ್ವಲ್ಪ ದಿವಸದವರೆಗೂ ಬೇಸಿರುವಂತಹ ವೆಜಿಟೇಬಲ್ಸ್ ಗಳನ್ನು ಸೇವನೆ ಮಾಡಬೇಕು.
ಅದರ ಜೊತೆಗೆ ಹಣ್ಣನ್ನು ಸೇವನೆ ಮಾಡಬೇಕು. ಆಮೇಲೆ ಸ್ವಲ್ಪ ಜೀರ್ಣಾಂಗ ವ್ಯವಸ್ಥೆ ಒಂದು ಹದಕ್ಕೆ ಬರುತ್ತದೆ. ಆದಮೇಲೆ 21 ದಿವಸಗಳವರೆಗೂ ಬೇಯಿಸದೇ ಇರುವಂತಹ ತರಕಾರಿ ಸೊಪ್ಪು ಹಣ್ಣುಗಳ ಸೇವನೆ ಮಾಡಬೇಕು.
ಬೆಳಿಗ್ಗೆ ತಿಂದರೆ ಮಧ್ಯಾಹ್ನ ಬಿಡುವುದು ಮಧ್ಯಾಹ್ನ ತಿಂದರೆ ಸಂಜೆ ಬಿಡುವುದು ಹೀಗೆ ಮಾಡಬಾರದು ನಿಮಗೆ ಯಾವಾಗ ಹಸಿವೆಯಾಗುತ್ತದೆಯೋ, ಆಗ ತರಕಾರಿ ಸೊಪ್ಪು ಹಣ್ಣುಗಳನ್ನು ಬೇಯಿಸದೇ ಇರುವಂತದ್ದನ್ನು ತಿನ್ನಬೇಕು. ಬೇಜಾರು ಮಾಡಿಕೊಳ್ಳದೆ ತುಂಬಾ ಖುಷಿಯಿಂದ ಈ ರೀತಿ ಆಹಾರ ಸೇವನೆ ಮಾಡಿದರೆ, ತುಂಬಾ ಬೇಗನೆ ಬಿಪಿ ಸಮಸ್ಯೆ ಹೋಗುತ್ತದೆ.
ಜೊತೆಗೆ ನಿಮ್ಮ ಶರೀರದಲ್ಲಿ ರಕ್ತನಾಳಗಳಲ್ಲಿ ಕಟ್ಟಿಕೊಂಡಿರುವಂತಹ ಕೊಬ್ಬನ್ನು ಕರಗಿಸುವುದಷ್ಟೇ ಅಲ್ಲದೆ ನಿಮ್ಮ ಜೀವಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಹೃದಯ ಕ್ರಿಯಾಶೀಲಗೊಳ್ಳುತ್ತದೆ, ನರನಾಡಿಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಹೀಗೆ ಆದಾಗ ಬಿಪಿ ಸಂಪೂರ್ಣವಾಗಿ ರಿವರ್ಸ್ ಆಗುತ್ತದೆ. ಯಾವಾಗ ಪ್ರಾಣಶಕ್ತಿ ಕ್ರಿಯಾಶೀಲಗೊಳ್ಳುತ್ತದೆ.
ಆಗ BP / ಬಿಪಿ ಸಂಪೂರ್ಣವಾಗಿ ರಿವರ್ಸ್ ಆಗುತ್ತದೆ. ಮತ್ತೆ ಸಮಸ್ಯೆ ಬರಲೇಬಾರದು ಎಂದರೆ? ಆರು ತಿಂಗಳಿಗೆ ಒಮ್ಮೆ 21 ದಿವಸ 21 ದಿವಸ ಹಸಿ ತರಕಾರಿಗಳ ಆಹಾರ ಸೇವನೆಯನ್ನು ಮಾಡಬೇಕು.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ತಲೆಹೊಟ್ಟು / ಕೂದಲು ಉದುರುವಿಕೆ ಗೆ ಮನೆಮದ್ದು
ಜೊತೆಗೆ ಪ್ರತಿನಿತ್ಯ ವರ್ಷದಲ್ಲಿ ಮೂರು ತಿಂಗಳು ಶುಂಠಿ ಕಷಾಯವನ್ನು ಕುಡಿಯಬೇಕು. ಮಳೆಗಾಲದಲ್ಲಿ ಹಸಿ ಶುಂಠಿ ಕಷಾಯವನ್ನು ಕುಡಿಯಬೇಕು. ಬೇಸಿಗೆಯ ಕಾಲದಲ್ಲಿ ಜೀರಿಗೆಯ ಕಷಾಯವನ್ನು ಕುಡಿಯಬೇಕು. ಚಳಿಗಾಲದಲ್ಲಿ ತುಳಸಿ ಕಷಾಯವನ್ನು ಕುಡಿಯಬೇಕು. ಹೀಗೆ ಎಲ್ಲಾ ಕಷಾಯಗಳನ್ನು ನಾಲ್ಕು ನಾಲ್ಕು ತಿಂಗಳು ಸೇವನೆ ಮಾಡಿದರೆ, ನಿಮ್ಮ ಶರೀರದಲ್ಲಿ ಕೊಬ್ಬು ಕೊಲೆಸ್ಟ್ರಾಲ್ ಉತ್ಪತ್ತಿ ಆಗುವುದಕ್ಕೆ ಸಾಧ್ಯಾನೆ ಇರುವುದಿಲ್ಲ.
ಆಗಾಗ ಬಿಲ್ಪತ್ರೆಯ ಕಷಾಯ, ಹೊಂಗೆ ಸೊಪ್ಪಿನ ಕಷಾಯ, ಬೇವಿನ ಸೊಪ್ಪಿನ ಕಷಾಯ, ಅಮೃತಬಳ್ಳಿಯ ಕಷಾಯ ಕುಡಿಯಬೇಕು. ಅಮೃತ ಬಳ್ಳಿ ಕಷಾಯವನ್ನು ಒಂದು ವಾರ ಮತ್ತು 15 ದಿವಸದಲ್ಲಿ ಕುಡಿಯಬೇಕು. ಇವುಗಳನ್ನು ಯಾವ ಕಾಲದಲ್ಲಿ ಬೇಕಾದರೂ ಕುಡಿಯಬಹುದು. ಆದರೆ ಶುಂಠಿ ಮತ್ತು ಜೀರಿಗೆ ತುಳಸಿ ಕಷಾಯಗಳನ್ನು ವಾತಾವರಣಕ್ಕೆ ತಕ್ಕ ಹಾಗೆ ಸೇವನೆ ಮಾಡಬೇಕು. ಆಗ ಅದು ಸೆಟ್ ಆಗುತ್ತದೆ.
ಮತ್ತು ನಮ್ಮ ಶರೀರಕ್ಕೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ನಮ್ಮ ಶರೀರಕ್ಕೆ ಶಕ್ತಿಯನ್ನು ತುಂಬುತ್ತದೆ. ಹೀಗೆ ಈ ಕಷಾಯಗಳ ಸೇವನೆ ಮಾಡುವುದರಿಂದ ನಿಮ್ಮಲ್ಲಿ ಬಿಪಿ ಸಮಸ್ಯೆ ಬರುವುದಿಲ್ಲ. ಇವೆಲ್ಲವುಗಳನ್ನು ಮಾಡಿಕೊಂಡು ಮತ್ತೆ ಟೀ ಕಾಫಿ ಕುಡಿದರೆ ನಿಮಗೆ ಮತ್ತೆ ಸಮಸ್ಯೆಗಳು ಹೆಚ್ಚಿಗೆ ಆಗುತ್ತವೆ.
ಬಿಪಿ ಸಮಸ್ಯೆ ಬರುವುದಕ್ಕೆ ಮುಖ್ಯ ಕಾರಣ ಚಹ, ಕಾಫಿ, ಮದ್ಯಪಾನ, ಧೂಮಪಾನ, ಗುಟ್ಕಾ, ತಂಬಾಕು, ಎಲ್ಲವುಗಳನ್ನು ಬಿಡಬೇಕು. ಪಿತ್ತ ಹೆಚ್ಚಿಗೆ ಮಾಡುವಂತಹ ಹಸಿಮೆಣಸಿನಕಾಯಿ, ವಾತ ಹೆಚ್ಚಿಗೆ ಮಾಡುವಂತಹ ಆಲೂಗಡ್ಡೆ ಬದನೆಕಾಯಿ, ಇವೆಲ್ಲವನ್ನೂ ಬಿಟ್ಟಾಗ ಮಾತ್ರ, ವಾತ ಪಿತ್ತದ ಸಮಸ್ಯೆಗಳು ಬರುವುದಿಲ್ಲ. ಇಲ್ಲದೇ ಇದ್ದರೆ ಸಮಸ್ಯೆಗಳು ಹೆಚ್ಚಿಗೆಯಾಗಿ, ವೃದ್ಧಿಯಾಗಿ, ಸಮಸ್ಯೆಗಳು ಹೆಚ್ಚಿಗೆ ಬರುತ್ತವೆ.
ಇಷ್ಟು ಮಾಡಿದರೆ ಸಾಕು 21 ದಿವಸದಲ್ಲಿಯೇ BP / ಬಿಪಿ ರಿವರ್ಸ್ ಆಗುತ್ತದೆ. ಕೆಲವೊಬ್ಬರಿಗೆ ಆಗದೇ ಇದ್ದರೆ, ತಾವು ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಪಂಚ ಕರ್ಮ ಚಿಕಿತ್ಸೆ ಯನ್ನು ತೆಗೆದುಕೊಂಡು ಪ್ರಾಣಾಯಾಮಗಳ ಅಭ್ಯಾಸವನ್ನು ನಿರಂತರವಾಗಿ ಮಾಡಬೇಕು.
ಅಪಾನ ಮುದ್ರೆ, ಹೃದಯ ಮುದ್ರೆ, ಪ್ರಾಣ ಮುದ್ರೆಯಲ್ಲಿ 5 5 ನಿಮಿಷ ಕಪಾಲಭಾತಿಯನ್ನು ಮಾಡಬೇಕು. ಮುದ್ರೆಗಳನ್ನು ಹೇಗೆ ಮಾಡುವುದು ಎಂದರೆ? ಅಪಾನ ಮುದ್ರೆ ಎಂದರೆ? ಮಧ್ಯದ ಬೆರಳು ಉಗುರು ಬೆರಳು ಹೆಬ್ಬೆರಳನ್ನೂ ಸೇರಿಸುವುದು. ಹೃದಯ ಮುದ್ರೆ ಮಾಡುವುದು ಹೇಗೆ? ಇದೇ ಮುದ್ರೆಯಲ್ಲಿ ತೋರು ಬೆರಳನ್ನು ಮಡಿಚಿದರೆ ಅದು ಹೃದಯ ಮುದ್ರೆ ಆಗುತ್ತದೆ. ಪ್ರಾಣ ಮುದ್ರೆ ಹೇಗೆ ಮಾಡಬೇಕು? ಕಿರು ಬೆರಳು ಉಂಗುರ ಬೆರಳು ಹೆಬ್ಬೆರಳನ್ನು ಸೇರಿಸಬೇಕು.
ಈ ಮುದ್ರೆಗಳಲ್ಲಿ ನೀವು ದಿನಾಲು ಪ್ರಾಣಾಯಾಮಗಳನ್ನು ಮಾಡಬೇಕು. ಅಪಾನ ಮುದ್ರೆ ಹೃದಯ ಮುದ್ರೆ ಮತ್ತು ಪ್ರಾಣ ಮುದ್ರೆಯಲ್ಲಿ ಕಪಾಲಭಾತಿಯನ್ನು ಮಾಡಬೇಕು. ನಿಧಾನವಾಗಿ ಕಪಾಲಭಾತಿಯನ್ನು ಮಾಡಬೇಕು. ಬಿಪಿ ಇರುವವರು ವೇಗ ವೇಗವಾಗಿ ಕಪಾಲಭಾತಿ ಮಾಡಬಾರದು.
ನಾಡಿಶೋಧನ ಪ್ರಾಣಾಯಾಮ ಎರಡು ಬಾರಿ ದೀರ್ಘವಾಗಿ ಉಸಿರು ತೆಗೆದುಕೊಂಡು ಮೂರನೇ ಬಾರಿ ಉಸಿರು ತೆಗೆದುಕೊಂಡಾಗ ಎಡಗಡಕ್ಕೆ ನಿಧಾನವಾಗಿ ಬಿಡಬೇಕು. ಎಡಗಡೆ ತೆಗೆದುಕೊಂಡು ಬಲಗಡೆ ಬಿಡಬೇಕು ಬಲಗಡೆ ತೆಗೆದುಕೊಂಡು ಎಡಗಡೆ ಬಿಡಬೇಕು. ನಾಡಿ ಶೋಧನ ಪ್ರಾಣಾಯಾಮ ಅರ್ಧಗಂಟೆ. ಕಪಾಲಭಾತಿ ಪ್ರಾಣಾಯಾಮ 15 ನಿಮಿಷ.
ಉಜ್ಜಯಿ ಪ್ರಾಣಾಯಾಮ 5 ನಿಮಿಷ. ಉಸಿರನ್ನು ತೆಗೆದುಕೊಂಡು ಉಸಿರನ್ನು ಶಬ್ದ ಮಾಡುತ್ತಾ ಗಂಟಲಿನಲ್ಲಿ ಉಸಿರು ತೆಗೆದುಕೊಳ್ಳಬೇಕು. ಆಮೇಲೆ ಉಸಿರನ್ನು ನಿಲ್ಲಿಸಿ ಗದ್ದವನ್ನು ಎದೆಗೆ ಲಾಕ್ ಮಾಡಬೇಕು. ಸಾಧ್ಯವಾದ ಮಟ್ಟಿಗೆ ಉಸಿರನ್ನು ಹೋಲ್ಡ್ ಮಾಡಿ ನಿಧಾನವಾಗಿ ಕತ್ತನ್ನು ಮೇಲಕ್ಕೆ ಎತ್ತಿ ಎಡಗಡೆಯಿಂದ ಉಸಿರನ್ನು ಬಿಡಬೇಕು. ಉಜ್ಜಯಿನಿ ಪ್ರಾಣಾಯಾಮ.
ಕಿವಿಗಳನ್ನು ಮುಚ್ಚಿ ಕಣ್ಣುಗಳನ್ನು ಮುಚ್ಚಿ ಪ್ರಾಣಾಯಾಮವನ್ನು ಮಾಡಬೇಕು. ಮಾಡುತ್ತಾ ಹೋದರೆ ಸಂಪೂರ್ಣವಾಗಿ ಬಿಪಿ ಕಡಿಮೆಯಾಗುತ್ತದೆ. ಆಹಾರದಲ್ಲಿ ಸಾತ್ವಿಕತೆ ಇರಬೇಕು. ಇಂಗು ಬೆಲ್ಲ ಮತ್ತು ಬೆಳ್ಳುಳ್ಳಿ ತುಪ್ಪ ಇವೆಲ್ಲವುಗಳನ್ನು ಸೇರಿಸಿ ಆಹಾರವನ್ನು ತಯಾರಿಸಿಕೊಂಡು ಸೇವನೆ ಮಾಡಿದರೆ, ಸಂಪೂರ್ಣವಾಗಿ ನಿಮ್ಮ ಶರೀರದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಕಡಿಮೆಯಾಗುತ್ತದೆ.
ಈಗೆಲ್ಲ ಅಡುಗೆಗೆ ಬೆಲ್ಲ ಹಾಕುವುದಿಲ್ಲ. ನೀವು ಏನಾದರೂ ಅಡುಗೆಗೆ ಬೆಲ್ಲವನ್ನು ಉಪಯೋಗ ಮಾಡಬೇಕು ಎಂದರೆ, ಕಪ್ಪಾಗಿರುವ ಬೆಲ್ಲವನ್ನು ಉಪಯೋಗ ಮಾಡಿ. ಅಡುಗೆಯಲ್ಲಿ ಬೆಲ್ಲ ಬೆಳ್ಳುಳ್ಳಿ ಇಂಗು ಮತ್ತು ಹುಣಸೆ ಹುಳಿಯನ್ನು ಹಾಕುವುದರಿಂದ ಆಹಾರದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವಂತಹ ವ್ಯವಸ್ಥೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಆದರೆ ನಿಧಾನವಾಗಿ ಕ್ರಮಬದ್ಧವಾಗಿ ಆಹಾರ ಸೇವನೆ ಮಾಡುವುದನ್ನು ಕಲಿಯಬೇಕು. ಅವಸರದಿಂದ ನಿಂತುಕೊಂಡು ಓಡಾಡಿಕೊಂಡು ಆಹಾರವನ್ನು ಸೇವನೆ ಮಾಡಬಾರದು. ತಡವಾಗಿ ಮಲಗುವುದು, ತಡವಾಗಿ ಎದ್ದೇಳುವುದು ಮಾಡಬಾರದು.
ಸಮಾಧಾನವಾಗಿ ಬದುಕಬೇಕು ಆಗ BP / ಬಿಪಿ ಕಡಿಮೆಯಾಗುತ್ತದೆ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.
Good sajestion
ಮಾಹಿತಿ ತುಂಬಾ ಚೆನ್ನಾಗಿ ಹೇಳಿದ್ದೀರಿ ತುಂಬ ಧನ್ಯವಾದ ಗುರುಜಿ.🙏🙏
ಲೋ ಬಿ ಪಿ ಇದೆ ಗುರುಜಿ ಪರಿಹಾರ
ತಿಳಿಸಿ