ಈ 5 ಪದಾರ್ಥಗಳ ಪುಡಿ ಇದ್ದರೆ ಕಣ್ಣಿನ ಎಲ್ಲಾ ಸಮಸ್ಯೆಗಳು ದೂರ

Eye Problems Kannada

ನಿಮ್ಮ ಕಣ್ಣಿನ ಆರೋಗ್ಯಕ್ಕಾಗಿ, ಕಣ್ಣಿನ ಸರ್ವ ಸಮಸ್ಯೆಗಳನ್ನು ದೂರ ಮಾಡಲಿಕ್ಕಾಗಿ ಒಂದು ಅದ್ಭುತವಾಗಿರತಕ್ಕಂತ ಮನೆಮದ್ದನ್ನು ಪರಿಚಯಿಸುತ್ತೇವೆ. Eye Problems Kannada ಈ ಮನೆಮದ್ದು ನಿಮ್ಮ ಕಣ್ಣಿನ ನರಗಳಲ್ಲಿ ಆಗಿರತಕ್ಕಂತ ದೌರ್ಬಲ್ಯತೆಯನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ.

Eye Problems Kannada
Eye Problems Kannada

ಕಣ್ಣಿನ ಸಮಸ್ಯೆಗಳು: Eye Problems Kannada

ಆಧುನಿಕ ಜೀವನಶೈಲಿ, ಮೊಬೈಲ್, ಕಂಪ್ಯೂಟರ್ ಸ್ಕ್ರೀನ್ಗಳಿಗೆ ಅತಿಯಾದ ಒಡ್ಡಿಕೆ, ಅಸಮತೋಲಿತ ಆಹಾರ ಮತ್ತು ಪೋಷಕಾಂಶದ ಕೊರತೆ – ಇವೆಲ್ಲವೂ ನಮ್ಮ ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. { Eye Problems Kannada } ಕಣ್ಣಿಗೆ ಪೊರೆ ಬರುವುದು, ದೃಷ್ಟಿ ಮಂಡಲ, ನಿಕಟ ದೃಷ್ಟಿ ದೋಷ (ಮೈಯೋಪಿಯಾ), ದೂರದೃಷ್ಟಿ ದೋಷ (ಹೈಪರ್ಮೆಟ್ರೋಪಿಯಾ), ಕನ್ನಡಕದ ಪವರ್ ನಿರಂತರವಾಗಿ ಹೆಚ್ಚುವುದು, ರಾತ್ರಿ ಕುರುಡುತನ ಮತ್ತು ಕಲರ್ಗಳನ್ನು ಗುರುತಿಸಲು ಕಷ್ಟವಾಗುವ ಸ್ಥಿತಿಗಳು ಸಾಮಾನ್ಯವಾಗಿವೆ. ಹಲವರು ಶಸ್ತ್ರಚಿಕಿತ್ಸೆಗೆ ಧಾವಿಸುತ್ತಾರೆ, ಆದರೆ ಅದರಿಂದಲೂ ಪರ್ಮನೆಂಟ್ ಕುರುಡುತನದಂಥ ಗಂಭೀರ ಅಡ್ಡಪರಿಣಾಮಗಳಾಗುವ ಸಾಧ್ಯತೆಗಳಿವೆ.

ಅಂತಹ ಸಂದರ್ಭಗಳಲ್ಲಿ, ಪ್ರಕೃತಿಯಿಂದ ಪ್ರಾಪ್ತವಾಗುವ, ಅಡ್ಡಪರಿಣಾಮಗಳಿಲ್ಲದ ಮತ್ತು ಪೂರ್ತಿ ಸುರಕ್ಷಿತವಾದ ಮನೆಮದ್ದುಗಳು ಶಾಶ್ವತ ಪರಿಹಾರ ನೀಡಬಲ್ಲವು. ಯೋಗ ಗುರು ವೈದ್ಯ ಶ್ರೀ ಚನ್ನಬಸವಣ್ಣನವರು (ಶ್ರೀ ಗಂಗಾ ಯೋಗ ನಿಸರ್ಗ ಚಿಕಿತ್ಸಾ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರ, ಬೆಂಗಳೂರು) ಹಲವಾರು ವರ್ಷಗಳ ಸಂಶೋಧನೆಯ ನಂತರ ಒಂದು ಅದ್ಭುತವಾದ ಮನೆಮದ್ದಿನ ಪುಡಿಯನ್ನು ಸೂಚಿಸಿದ್ದಾರೆ.

ಮತ್ತಷ್ಟು ಓದಿ..! 21 ದಿನದ ಉಪವಾಸ ಮಾಡುವ ಸರಿಯಾದ ವಿಧಾನ..!

ಅದ್ಭುತ ಮನೆಮದ್ದಿನ ಪುಡಿ: ಪರಿಚಯ ಮತ್ತು ತಯಾರಿ ವಿಧಾನ { Eye Problems Kannada }

ಈ ಪುಡಿಯನ್ನು ತಯಾರಿಸಲು ಅಗತ್ಯವಾದ ಸಾಮಗ್ರಿಗಳು ಮತ್ತು ವಿಧಾನವನ್ನು ಅತ್ಯಂತ ಸರಳವಾಗಿ ವಿವರಿಸಲಾಗಿದೆ. ಇಲ್ಲಿ ಯಾವುದೇ ಜಟಿಲತೆ ಇಲ್ಲ. ಆದರೆ, ಸಾಮಗ್ರಿಗಳು ಶುದ್ಧವಾಗಿ ಮತ್ತು ಒರಿಜಿನಲ್ ಆಗಿರುವುದು ಅತ್ಯಗತ್ಯ.

ಸಾಮಗ್ರಿಗಳು (ಪ್ರಮಾಣ):

  1. ಬಾದಾಮಿ: 100 ಗ್ರಾಂ
  2. ಕೆಂಪು ಕಲ್ಲು ಸಕ್ಕರೆ (ಒರಿಜಿನಲ್): 100 ಗ್ರಾಂ (ಎಚ್ಚರಿಕೆ: ಕೆಲವು ದುಕಾನ್ದಾರರು ಬಣ್ಣ ಹಾಕಿ ಸಾಮಾನ್ಯ ಸಕ್ಕರೆಯನ್ನು ಕೆಂಪು ಕಲಸಕ್ಕರೆ ಎಂದು ಮಾರಬಹುದು. ನೈಸರ್ಗಿಕವಾಗಿ ಕೆಂಪು ಬಣ್ಣ ಹೊಂದಿದ ಒರಿಜಿನಲ್ ಕಲಸಕ್ಕರೆಯನ್ನು ಮಾತ್ರ ಬಳಸಿ.)
  3. ಧನಿಯ ಬೀಜ: 100 ಗ್ರಾಂ
  4. ಕಲ್ಲಂಗಡಿ ಹಣ್ಣಿನ ಬೀಜ (ಮಗಜ್): 100 ಗ್ರಾಂ (ಬೀಜದ ಒಳಗಡೆ ಇರುವ ಬಿಳಿಭಾಗ ಸಹಿತ)
  5. ಕಾಳು ಮೆಣಸು: 6 ರಿಂದ 8 ಕಾಳುಗಳು (ಸುಮಾರು 1/4 ಚಮಚ ಪುಡಿ)

ತಯಾರಿ ವಿಧಾನ:

  1. ಮೇಲೆ mention ಮಾಡಿದ ಎಲ್ಲಾ ಸಾಮಗ್ರಿಗಳನ್ನು (ಬಾದಾಮಿ, ಕೆಂಪು ಕಲ್ಲು ಸಕ್ಕರೆ, ಧನಿಯ, ಕಲ್ಲಂಗಡಿ ಬೀಜ ಮತ್ತು ಕಾಳುಮೆಣಸು) ಒಟ್ಟಿಗೆ ಸೇರಿಸಿಕೊಳ್ಳಿ.
  2. ಇವೆಲ್ಲವನ್ನೂ ಒಂದು ಮಿಕ್ಸಿ ಅಥವಾ ಗ್ರೈಂಡರ್ನಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
  3. ಈ ಪುಡಿಯನ್ನು ಒಂದು ಏರ್ಟೈಟ್ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ.

ಈ ಪುಡಿಯನ್ನು ಬಳಸುವ ವಿಧಾನ ಮತ್ತು ಪ್ರಮಾಣ

ಈ ಪುಡಿಯ ಸೇವನೆಯ ವಿಧಾನ ಅತ್ಯಂತ ಸರಳವಾಗಿದೆ ಮತ್ತು ಅದರ ಪರಿಣಾಮವನ್ನು ನೇರವಾಗಿ ಪ್ರಭಾವಿತ ಮಾಡುತ್ತದೆ.

  • ಸೇವನೆ ಸಮಯ: ರಾತ್ರಿ ಮಲಗುವ ಮುನ್ನ.
  • ಹೇಗೆ ಸೇವಿಸಬೇಕು: 1 ಚಮಚ (ಟೀಸ್ಪೂನ್) ಪುಡಿಯನ್ನು 1 ಗ್ಲಾಸ್ ಬೆಚ್ಚಗಿನ ಹಾಲಿಗೆ ಹಾಕಿ ಕಲಕಿ ಸೇವನೆ ಮಾಡಬೇಕು.
  • ಶುಗರ್ ರೋಗಿಗಳಿಗೆ ಸೂಚನೆ: ಡಯಾಬಿಟಿಸ್ (ಶುಗರ್) ಇರುವವರು ಈ ಪುಡಿಯನ್ನು ತಯಾರಿಸುವಾಗ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಬೇಡಿ. ಬದಲಾಗಿ, ಬಾದಾಮಿ, ಧನಿಯ, ಕಲ್ಲಂಗಡಿ ಬೀಜ ಮತ್ತು ಮೆಣಸಿನ ಈ ಮೂಲ ಪುಡಿಯನ್ನು ಮಾತ್ರ ಹಾಲಿನೊಂದಿಗೆ ಸೇವಿಸಬೇಕು.
  • ಶುಗರ್ ಇಲ್ಲದವರು ಕಲಸಕ್ಕರೆ ಸೇರಿಸಿದ ಪುಡಿಯನ್ನು ಸೇವಿಸಬಹುದು.

Eye Problems Kannada
Eye Problems Kannada

ಈ ಮನೆಮದ್ದಿನ ಪುಡಿಯ ಅದ್ಭುತ ಫಲಿತಾಂಶಗಳು ಮತ್ತು ಅನುಭವಗಳು

ನಮ್ಮ ಆಶ್ರಮದಲ್ಲಿ ಹಲವಾರು ಜನರು ಈ ಮನೆಮದ್ದನ್ನು ಬಳಸಿ ಅದ್ಭುತವಾದ ಫಲಿತಾಂಶಗಳನ್ನು ಪಡೆದಿದ್ದಾರೆ. ಅವರ ಅನುಭವಗಳು ಮತ್ತು ಈ ಪುಡಿಯ ಪ್ರಯೋಜನಗಳು ಇಂತಿವೆ:

ಇನ್ನೂ ಓದಿ..! ಆಹಾರ ಪದ್ಧತಿ ಮತ್ತು ನಮ್ಮ ಜೀವನ ಶೈಲಿ ಹೀಗಿರಬೇಕು?

  1. ಕಣ್ಣಿನ ನರಗಳ ಬಲವರ್ಧನೆ: ನಿಮ್ಮ ಕಣ್ಣಿನ ನರಗಳಲ್ಲಿ ಆಗಿರತಕ್ಕಂತ ದೌರ್ಬಲ್ಯತೆ ಸಂಪೂರ್ಣವಾಗಿ ದೂರ ಆಗುತ್ತದೆ. ನರಗಳು ಶಕ್ತಿಯಾಗಿ, ದೃಷ್ಟಿ ಸ್ಪಷ್ಟತೆ ಹೆಚ್ಚುತ್ತದೆ.
  2. ಕಣ್ಣಿನ ಪೊರೆ (ಕ್ಯಾಟರಾಕ್ಟ್) ಸರಿತ್ತದೆ: ಕಣ್ಣಿಗೆ ಪೊरೆ ಬಂದಿರುತ್ತಲ್ಲ, ಆ ಪೊರೆ ಸರಿತ್ತದೆ. ಇದನ್ನ ಕುಡಿತಾ ಹೋದರೆ, ಇದನ್ನ ಸೇವನೆ ಮಾಡ್ತಾ ಹೋದರೆ, ಪೊರೆ ದಿನದಿಂದ ದಿನಕ್ಕೆ ಸರಿತಕಂತದ್ದು ನಿಮ್ಮ ಅನುಭವಕ್ಕೆ ಬರುತ್ತದೆ.
  3. ಲೆನ್ಸ್ ಮತ್ತು ಗ್ಲಾಸ್ಗಳ ಶಕ್ತಿ ಕಡಿಮೆಯಾಗುತ್ತದೆ: ಲೆನ್ಸ್ಗಳು ತುಂಬಾ ವೀಕ್ ಇರ್ತವೆ, ಪವರ್ ಗ್ಲಾಸ್ಗಳು ಬಂದಿರುತ್ತವೆ. ಲೆನ್ಸ್ ಅನ್ನ ಸಂಪೂರ್ಣವಾಗಿ ಕ್ರಿಯಾಶೀಲಗೊಳಿಸತಕ್ಕಂತ ಶಕ್ತಿ ಈ ಮನೆ ಮದ್ದಿಗಿದೆ. ಕನ್ನಡಕದ ನಂಬರ್ ಸ್ಥಿರವಾಗುವ ಸಾಧ್ಯತೆ ಹೆಚ್ಚು.
  4. ರಾತ್ರಿ ಕುರುಡುತನ ದೂರ: ರಾತ್ರಿ ಕುರುಡುತನ (ನೈಟ್ ಬ್ಲೈಂಡ್ನೆಸ್) ದೂರ ಆಗುತ್ತದೆ. ಕೆಲವೊಬ್ಬರಿಗೆ ರಾತ್ರಿ ಕಾಣಿಸುದಿಲ್ಲ, ಕೆಲವೊಬ್ಬರಿಗೆ ಹಗಲು ಕಾಣಿಸುದಿಲ್ಲ – ಎರಡು ರೀತಿಯ ಕುರುಡುತನಕ್ಕೂ ಇದು ಉತ್ತಮ ಔಷಧಿ.
  5. ದೃಷ್ಟಿ ದೋಷ ನಿವಾರಣೆ: ದೂರ ದೃಷ್ಟಿ ದೋಷ (ಮೈಯೋಪಿಯಾ) ಮತ್ತು ಸಮೀಪ ದೃಷ್ಟಿ ದோಷ (ಹೈಪರ್ಮೆಟ್ರೋಪಿಯಾ) ಇರುವವರಿಗೂ ಈ ಮನೆಮದ್ದು ಅದ್ಭುತವಾಗಿ ಸಹಕಾರವನ್ನ ಕೊಡುತ್ತದೆ.
  6. ವರ್ಣಾಂಧತೆಗೆ ಉಪಶಮನ: ಕೆಲವು ಜನರಿಗೆ ಕಲರ್ಗಳು ಸರಿಯಾಗಿ ಕಾಣೋದಿಲ್ಲ, ಎಲ್ಲ ಬ್ಲಾಕ್ ಅಂಡ್ ವೈಟ್ ಕಾಣ್ತಾ ಇರ್ತದೆ ಅಂತವರಿಗೂ ಕೂಡ ಈ ಮನೆ ಮದ್ದು ಉಪಯುಕ್ತವಾಗಿದೆ.

ನೈಜ ಜೀವನದ ಅನುಭವ:
ನಮ್ಮ ಆಶ್ರಮದಲ್ಲಿ ಚಿತ್ರದುರ್ಗದಿಂದ ಬಂದಿದ್ದ ಒಬ್ಬ ವಕೀಲರು (ವಯಸ್ಸು 72 ವರ್ಷ) ಅವರ ಕಣ್ಣಿನ ಪವರ್ ಮೈನಸ್ 6 ರಷ್ಟಿತ್ತು. { Eye Problems Kannada } ಅವರು ಈ ಮನೆಮದ್ದನ್ನು ನಿಯಮಿತವಾಗಿ ಸೇವಿಸಿದ ಮೇಲೆ, ಒಂದೇ ತಿಂಗಳಲ್ಲಿ ಅವರ ಕಣ್ಣಿನ ಸಮಸ್ಯೆ 70-80% ಗುಣ ಆಗಿದೆ. ಇಂತಹ ಅನೇಕ ದಾಖಲೆಗಳು ನಮ್ಮಲ್ಲಿವೆ.

ಕಣ್ಣಿನ ಆರೋಗ್ಯಕ್ಕೆ ಆಹಾರ ಮತ್ತು ಜೀವನಶೈಲಿ

ಕಣ್ಣು ಸರಿಯಾಗಿ ಕೆಲಸ ಮಾಡಬೇಕು, ಸರಿಯಾಗಿ ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂತ ಹೇಳಿದ್ರೆ ನಮ್ಮ ಆಹಾರದಲ್ಲಿ ಹೆಚ್ಚು ತರಕಾರಿಗಳನ್ನ, ಸೊಪ್ಪುಗಳನ್ನ, ಮೊಳಕೆ ಕಾಳುಗಳನ್ನ, ಹಣ್ಣುಗಳನ್ನ ಸೇವನೆ ಮಾಡೋದನ್ನ ಕಲಿಬೇಕು. ಕಣ್ಣಿಗೆ ಬೇಕಾಗಿರತಕ್ಕಂತ ಎಲ್ಲ ವಿಟಮಿನ್ಸ್ ಗಳು ಮತ್ತು ಸೂಕ್ಷ್ಮ ಪೋಷಕ ತತ್ವಗಳು ಸರಿಯಾಗಿ ಸಿಗುತವೆ.

ವಿಟಮಿನ್-ಎ ಮತ್ತು ಇತರ ಸೂಕ್ಷ್ಮ ಪೋಷಕ ತತ್ವಗಳ ಕೊರತೆಯಿಂದಾಗಿ { Eye Problems Kannada } ಕಣ್ಣಿಗೆ ಹೆಚ್ಚಾಗಿ ಸಮಸ್ಯೆ ಬರತಕಂತದ್ದನ್ನ ನಾವು ಕಾಣುತ್ತೇವೆ. ಹಾಗೆ ಎಲ್ಲ ಸಮಸ್ಯೆಗಳನ್ನ ಸರಿದೂಗಿಸಬೇಕಂದ್ರೆ, ಕೆಳಗಿನ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಖಚಿತವಾಗಿ ಸೇರಿಸಿಕೊಳ್ಳಬೇಕು:

ಇಂತಹ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಅದ್ಭುತವಾಗಿರತಕಂತ ಒಂದು ಶಕ್ತಿಯನ್ನ ತುಂಬುತ್ತವೆ.

ಯೋಗ ಮತ್ತು ಪ್ರಾಣಾಯಾಮ: ಸಹಜ ಚಿಕಿತ್ಸೆಯ ಮೂಲಕ { Eye Problems Kannada }

ಮನೆಮದ್ದಿನ ಜೊತೆಗೆ, ಯೋಗ ಮತ್ತು ಪ್ರಾಣಾಯಾಮವೂ ಕಣ್ಣಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ. ಕೆಲವು ಸರಳ ಆದರೆ ಶಕ್ತಿಶಾಲಿ ಅಭ್ಯಾಸಗಳು:

Eye Problems Kannada
Eye Problems Kannada

ತೀರ್ಮಾನ: ಪ್ರಕೃತಿಯತ್ತ ಹಿಂದಿರುಗುವುದು

ಆತ್ಮೀಯರೇ, ಕಣ್ಣಿನ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಯನ್ನ ಮಾಡಿಕೊಂಡು ಹಲವಾರು ಜನ ಪರ್ಮನೆಂಟ್ ಕುರುಡರಾಗಿದ್ದಾರೆ. ಶಸ್ತ್ರ ಚಿಕಿತ್ಸೆಗಳಲ್ಲೂ ಕೂಡ ಅಡ್ಡ ಪರಿಣಾಮಗಳಾಗ್ತವೆ. ಹಾಗೆ ಯಾವುದೇ ರೀತಿ ಅಪಾಯ ಇಲ್ಲದೆ ಇರತಕ್ಕಂತ, ಅಡ್ಡ ಪರಿಣಾಮಗಳಿಲ್ಲದೆ ಇರತಕಂತ ಮನೆಮದ್ದನ್ನ ನೀವು ಮಾಡಿಕೊಳ್ಳುದರ ಮೂಲಕ ನಿಮ್ಮ ಕಣ್ಣಿನ ಸಮಸ್ಯೆಗೆ ಶಾಶ್ವತವಾಗಿರುವ ಪರಿಹಾರವನ್ನ ಕಂಡುಕೊಳ್ಳಬಹುದು.

ನಾವು ತಯಾರಿಸಿದ್ದ ‘ದಿವ್ಯ ನೇತ್ರಬಿಂದು’ ಡ್ರಾಪ್ಸ್ ಸಹ ಅನೇಕರಿಗೆ ಅದ್ಭುತ ಫಲಿತಾಂಶ ನೀಡಿವೆ, ಆದರೆ ಲೆನ್ಸ್ ಹಾಕಿರುವವರಿಗೆ ಅದು ಹಾಕಲಿಕ್ಕೆ ಆಗೋದಿಲ್ಲ. ಅಂತಹವರಿಗೆ ಈ ಪುಡಿಯ ಮನೆಮದ್ದು ಉತ್ತಮ ಪರ್ಯಾಯ. 100 ಜನರಲ್ಲಿ 90 ಜನರಿಗೆ ಡ್ರಾಪ್ಸ್ ಮತ್ತು ಈ ಪುಡಿ ಉಪಯೋಗವಾಗಿದೆ.


Discover more from

Subscribe to get the latest posts sent to your email.

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

Discover more from

Subscribe now to keep reading and get access to the full archive.

Continue reading