ಇಂದಿನ ಸಂಚಿಕೆಯಲ್ಲಿ, Ghee in Nose / ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಆಗುವ ಆರೋಗ್ಯದ ಲಾಭಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ.
ಆಯುರ್ವೇದ ಚಿಕಿತ್ಸೆ ಶಾಸ್ತ್ರದಲ್ಲಿ ಇದಕ್ಕೆ ನಾಸ್ಯಕರ್ಮ ಎನ್ನುತ್ತಾರೆ. ಮೂಗಿಗೆ ಎಣ್ಣೆ ಆಗಿರಬಹುದು Ghee in Nose / ತುಪ್ಪ ಆಗಿರಬಹುದು, ಹೇಗೆ ಹಾಕಬೇಕು? ಯಾವಾಗ ಹಾಕಬೇಕು? ಇದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಇವೆಲ್ಲವುಗಳ ಬಗ್ಗೆ ಮಾಹಿತಿ ನೋಡೋಣ.
ನಮ್ಮ ಜೀವನದಲ್ಲಿ ನಮ್ಮ ದೈಹಿಕವಾಗಿರುವಂತಹ ಮಾನಸಿಕವಾಗಿ ಇರುವಂತಹ ಆರೋಗ್ಯಕ್ಕೆ ಮೆದುಳು ಒಂದು ಪ್ರಮುಖವಾಗಿರುವಂತಹ ಶಕ್ತಿ. ಮೆದುಳಿನಲ್ಲಿ ಏನಾದರೂ ತೊಂದರೆಯಾದರೆ, ದೈಹಿಕವಾಗಿ ಇರುವಂತಹ ಆರೋಗ್ಯ ಹಾಳಾಗುತ್ತದೆ. ಆಗಿರುವಂತಹ ಆರೋಗ್ಯ ಕೂಡ ಹಾಳಾಗುತ್ತದೆ.
ದೇಹಕ್ಕೆ ಎಲ್ಲಾ ದೈಹಿಕವಾಗಿರುವಂತಹ ಮಾನಸಿಕವಾಗಿರುವಂತಹ ಕ್ರಿಯೆಗಳಿಗೆ ಪ್ರಧಾನವಾಗಿರುವಂತಹ ನಿಯಂತ್ರಣ ಶಕ್ತಿ ಇದ್ದರೆ, ಅದು ನಮ್ಮ ಮೆದುಳು. ಮೆದುಳಿನಲ್ಲಿ ಏನಾದರೂ ತೊಂದರೆಗಳು ಆದರೆ ದೇಹದ ಅಂಗಾಂಗಗಳು ನಿಸತ್ವ ಆಗುತ್ತವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಬಾಯಿ ಹುಣ್ಣು ಸಮಸ್ಯೆಗೆ 3 ಮನೆಮದ್ದುಗಳು..!
ಬಲಭಾಗದಲ್ಲಿ ರಕ್ತ ಹೆಪ್ಪುಗಟ್ಟಿದರೆ ಎಡಭಾಗದ ಶರೀರ ಸಂಪೂರ್ಣವಾಗಿ ನಿಸ್ಸತ್ವವಾಗುತ್ತದೆ. ಎಡ ಭಾಗದ ಶರೀರದಲ್ಲಿ ರಕ್ತ ಹೆಪ್ಪುಗಟ್ಟಿದರೆ, ಬಲಭಾಗದ ಶರೀರ ನಿಸತ್ವ ಗೊಳ್ಳುತ್ತದೆ. ಮೆದುಳಿನಲ್ಲಿ ಸ್ವಲ್ಪ ಏರುಪೇರು ಆದರೆ ಅದರ ಪ್ರಭಾವ ದೈಹಿಕವಾಗಿ ಸಂಪೂರ್ಣ ಸ್ಟ್ರೋಕ್ ಆಗುತ್ತದೆ.
ಮೆದುಳಿನ ಯಾವುದೇ ಒಂದು ಗ್ರಂಥಿಯಲ್ಲಿ ಹಾರ್ಮೋನ್ಸ್ ರವಿಕೆ ಯಲ್ಲಿ ವ್ಯತ್ಯಾಸ ಉಂಟಾದರೆ, ಅಲ್ಲಿ ಪಿನೀಲ್ ಗ್ರಾಂಡ್ ಇದೆ, ಪಿಟುಟರಿ ಗ್ರಾಂಡ್ ಇದೆ, ಅವುಗಳಲ್ಲಿ ಏನಾದರೂ ತೊಂದರೆ ಉಂಟಾದರೆ ಅಲ್ಲಿ ಹಾರ್ಮೋನ್ಸ್ ಗಳ ಇನ್ ಬ್ಯಾಲೆನ್ಸ್ ಆಯ್ತು ಎಂದರೆ, ಮೇಲಾಟಾನಿನ್ ಎನ್ನುವ ಹಾರ್ಮೋನ್ ಇರುತ್ತದೆ. ಮೇಲಾನಿನ್ ಹಾರ್ಮೋನ್ ಇರುತ್ತದೆ, ಆಕ್ಸಿಟೋಸಿನ್ ಅನ್ನುವಂತಹ ಹಾರ್ಮೋನ್ ಇರುತ್ತದೆ. ಡೋಪುಬಿನ್ ಎನ್ನುವಂತಹ ಹಾರ್ಮೋನ್ ಇರುತ್ತದೆ.
ಇವೆಲ್ಲವುಗಳಲ್ಲಿ ವ್ಯತ್ಯಾಸ ಉಂಟಾದರೆ, ಮೆದುಳಿನ ಇನ್ ಬ್ಯಾಲೆನ್ಸ್ ನಿಂದ ಮೆದುಳಿನ ಗ್ರಂಥಿಗಳಲ್ಲಿ ಇನ್ ಬ್ಯಾಲೆನ್ಸ್ ನಿಂದ ಹಾರ್ಮೋನ್ಸ್ ಗಳ ಇನ್ ಬ್ಯಾಲೆನ್ಸ್ ಆಗುತ್ತದೆ. ಆಗ ಮನಸ್ಸಿನಲ್ಲಿ ತುಂಬಾ ತೊಂದರೆಗಳು ಉಂಟಾಗುತ್ತವೆ. ಮನೋ ರೋಗಗಳು ಬರುತ್ತವೆ. ಆಲ್ಜೈಬರ್ ಡಿಸಿಸ್, ಪ್ಯಾನಿಕ್ ಅಟ್ಯಾಕ್ ಎನ್ನುವಂತಹ ಡಿಸೀಸ್, ಡಿಪ್ರೆಶನ್, ಖಿನ್ನತೆ, ಈ ಎಲ್ಲ ಸಮಸ್ಯೆಗಳು ಬರಲು ಮೆದುಳಿನ ವಿಕಾರಗಳೇ ಕಾರಣ.
ಹಾಗೆ ಮೆದುಳನ್ನು ಸಕ್ರಿಯಗೊಳಿಸುವಂತಹ ಶಕ್ತಿ ಮೂಗಿನ ಹನಿಗಿದೆ. ಮೆದುಳಿನ ವಿಚಾರಗಳನ್ನು ಏಕೆ ಹೇಳಿದ್ದೇವೆ ಎಂದರೆ? ಮೆದುಳಿನ ಪ್ರಾಮುಖ್ಯತೆಯನ್ನು ಏಕೆ ಹೇಳಿದ್ದೇವೆ ಎಂದರೆ? ಮೆದುಳಿನ ಪ್ರಾಮುಖ್ಯತೆಯ ಬಗ್ಗೆ ಹೇಳಿದಾಗ ಮಾತ್ರ ಈ ಚಿಕಿತ್ಸೆಯ ಪ್ರಾಮುಖ್ಯತೆ ನಿಮಗೆ ಗೊತ್ತಾಗುತ್ತದೆ.
ಮೆದುಳಿನಲ್ಲಿ ಏನಾದರೂ ದೋಷಗಳು ಉಂಟಾದರೆ ಇಡೀ ಶರೀರ ಮತ್ತು ಮನಸ್ಸಿನಲ್ಲಿ ದೋಷಗಳು ಉಂಟಾಗುತ್ತವೆ. ಅದಕ್ಕೆ ಮೆದುಳಿಗೆ ನೇರವಾಗಿ ಸಂಪರ್ಕವನ್ನು ಹೊಂದಿರುವುದು ಮೂಗು. ಆದ್ದರಿಂದ ಆ ಮೂಗಿನಲ್ಲಿ ಎಣ್ಣೆ or Ghee in Nose / ಹಾಕಿದರೆ ಮೆದುಳು ಕ್ರಿಯಾಶೀಲಗೊಳ್ಳುತ್ತದೆ. ತುಂಬಾ ಜನರು ಕೂದಲುಗಳು ಉದುರುತ್ತವೆ, ಕಿವಿ ಕೇಳಿಸುವುದಿಲ್ಲ, ಅಂತ ಇನ್ನೂ ಹಲವಾರು ಸಮಸ್ಯೆಗಳನ್ನು ಹೇಳುತ್ತಾರೆ.
ಅಂಥವರು ಪ್ರತಿ ದಿನ ಮೂಗಿನಲ್ಲಿ ಎಣ್ಣೆಯನ್ನು ಹಾಕುತ್ತಾ ಬಂದರೆ ಇಂತಹ ಸಮಸ್ಯೆಗಳು ಮುಂದೆ ಬರುವುದಿಲ್ಲ. ಕೂದಲುಗಳು ಉದುರುವ ಸಮಸ್ಯೆ ಕೂಡ ಬರುವುದಿಲ್ಲ. ನೆರೆ ಕೂದಲಿನ ಸಮಸ್ಯೆ ಬರುವುದಿಲ್ಲ. ನರ ದೌರ್ಬಲ್ಯತೆ, ಪಿಟ್ಸ್, ಲಕ್ವಾ, ಸಮಸ್ಯೆಗಳು Ghee in Nose / or Oil ಮೂಗಿನಲ್ಲಿ ಎಣ್ಣೆ ಹಾಕಿಕೊಳ್ಳುವುದರಿಂದ ಬರುವುದಿಲ್ಲ.
Ghee in Nose / or Oil ಎಣ್ಣೆಯನ್ನು ಯಾವಾಗ ಹಾಕಿಕೊಳ್ಳಬೇಕು? ಹೇಗೆ ಹಾಕಿಕೊಳ್ಳಬೇಕು?
ರಾತ್ರಿ ಮಲಗುವ ಮುಂಚೆ ಮೂಗಿಗೆ ಮತ್ತು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡು ಮೂಗಿನಲ್ಲಿ ಎರಡು ಹನಿ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು. ಹೀಗೆ ಹಾಕಿಕೊಂಡು ಮಲಗಿಕೊಂಡರೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ. ನಿದ್ರಾಹೀನತೆ ಸಮಸ್ಯೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಅಂಥವರು Ghee in Nose / ಮೂಗಿನಲ್ಲಿ ಎರಡು ಹನಿ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಮಲಗಿದರೆ ಅವರು ಗಾಢವಾದ ನಿದ್ರೆಗೆ ಜಾರಬಹುದು.
ಮತ್ತು ಮೆದುಳಿನ ಎಲ್ಲಾ ಇನ್ ಬ್ಯಾಲೆನ್ಸ್ ಗಳು ಸಂಪೂರ್ಣವಾಗಿ ದೂರವಾಗುತ್ತವೆ. ಮೆದುಳಿನಲ್ಲಿ ವೃಕ್ಷತೆ ಉಂಟಾಗಿರುತ್ತದೆ. ನಾವು ಪ್ರತಿದಿವಸ ಮೆದುಳಿಗೆ ಎಷ್ಟು ಕೆಲಸ ಕೊಡುತ್ತೇವೆ ಎಂದರೆ? ಮೆದುಳು ಯಾವಾಗಲೂ ಯೋಚನೆ ಮಾಡುತ್ತಲೇ ಇರುತ್ತದೆ. ಮೆದುಳು ಯಾವತ್ತು ಸ್ಥಗಿತವನ್ನು ಮಾಡುವುದಿಲ್ಲ. ಮೆದುಳು ತನ್ನ ಫಂಕ್ಷನ್ ಒಂದು ವೇಳೆ ಸ್ಥಗಿತಗೊಳ್ಳಿಸಿದರೆ ನಮ್ಮ ಜೀವನವೇ ಸ್ಥಗಿತಗೊಳ್ಳುತ್ತದೆ.
ಒಂದು ಸೆಕೆಂಡಿಗೆ ಲಕ್ಷಾಂತರ ಹಾರ್ಮೋನುಗಳು ಮೆದುಳಿನಲ್ಲಿ ರಿಯಾಕ್ಷನ್ ಆಗುತ್ತಿರುತ್ತವೆ. ಆದ್ದರಿಂದ ಮೆದುಳಿಗೆ ಜಗತ್ತಿನಲ್ಲಿರುವ ಅತ್ಯಂತ ಸೂಪರ್ ಕಂಪ್ಯೂಟರ್ ಎಂದು ಹೇಳಬಹುದು. ಮೆದುಳಿನಲ್ಲಿ ಶಕ್ತಿಯನ್ನು ತುಂಬುವಂತದ್ದು. ಮೆದುಳಿನಲ್ಲಿ ಸ್ಟ್ರೆಸ್ ಆಗಿ ಮೆದುಳು ಒಂದು ತರ ಸಿಂಕ್ ಆಗಿ ಬಿಟ್ಟಿರುತ್ತದೆ. ಅದನ್ನು ಮತ್ತೆ ಅರಳಿಸುವಂತಹ ವಿಕಾಸಗೊಳಿಸುವಂತಹ ಕೆಲಸ Ghee in Nose /ಮೂಗಿಗೆ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳುವ ಚಿಕಿತ್ಸೆಯಲ್ಲಿದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಬೀಟ್ ರೂಟ್ ಜ್ಯೂಸ್ ಪವಾಡ ನೋಡಿ..!
ಮೆದುಳು ಹಗುರವಾಗುತ್ತದೆ. ಮೆದುಳಿನಲ್ಲಿ ಇರುವಂತಹ ನ್ಯೂರಾನ್ಸುಗಳು ತುಂಬಾ ಕ್ರಿಯಾಶೀಲಗೊಳ್ಳುತ್ತವೆ. ಮೆದುಳಿಗೆ ಸಂಪೂರ್ಣವಾಗಿ ಆಕ್ಸಿಜನ್ ಪೂರೈಕೆ ಆಗುತ್ತದೆ. ಮೆದುಳಿನಲ್ಲಿ ಆಕ್ಸಿಜನ್ ಕೊರತೆ ನಿವಾರಣೆಯಾಗುತ್ತದೆ. ಎಲ್ಲಾ ದೋಷಗಳು ನಿವಾರಣೆಯಾಗಿ ಮೆದುಳು ಹಗುರವಾಗುತ್ತದೆ.
ಮೆದುಳು ಹಗುರಗೊಂಡಾಗ ನಿದ್ರೆ ಗಾಢವಾಗಿ ಬರುತ್ತದೆ. ಕೆಲವೊಬ್ಬರು ಸರಿಯಾಗಿ ನಿದ್ರೆ ಬರದೇ ಇದ್ದಾಗ ಅವರು ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆಗ ಮೆದುಳು ಇನ್ನೂ ಡಲ್ಲಾಗುತ್ತದೆ. ಮೆದುಳಿಗೆ ಸೆನ್ಸ್ಅನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಮೆದುಳಿನಲ್ಲಿ ಸೆನ್ಸ್ ಕಡಿಮೆ ಆದಾಗ ನಮ್ಮ ದೇಹದಲ್ಲಿ ಸೆನ್ಸ್ ಕಡಿಮೆ ಆಗುತ್ತದೆ. ಆಗ ನಮ್ಮ ಜೀವನವೇ ನಾನು ನಾನ್ಸೆನ್ಸ್ ಆಗಿಬಿಡುತ್ತದೆ.
ಆದ್ದರಿಂದ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿ. ಅದರ ಬದಲು ಈ ಚಿಕಿತ್ಸೆಯನ್ನು ಮಾಡಿಕೊಳ್ಳಿ. ಜೊತೆಗೆ ಸಿರೋ ದಾರ ಚಿಕಿತ್ಸೆಯನ್ನೂ ಮಾಡಿಕೊಳ್ಳಿ. ನಿದ್ರಾಹೀನತೆ ಸಮಸ್ಯೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿ. ಮನೋ ರೋಗಗಳಿಗೆ ನಿದ್ರಾಹೀನತೆಗೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಅವುಗಳ ಬದಲು ಈ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು.
ಮೆದುಳಿನಲ್ಲಿ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಗಳು ಆಗಿರುತ್ತವೆ. ಮೆದುಳಿನಲ್ಲಿ ಫಂಕ್ಷನ್ಸ್ ಗಳು ಸರಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುವುದಿಲ್ಲ. ಅಲ್ಲಿ ಸೆನ್ಸ್ ಗಳು ತುಂಬಾ ಆಕ್ಟಿವ್ ಆಗಿ ಸ್ಪೀಡ್ ಆಗಿರಬೇಕು. ಮೆದುಳಿನಲ್ಲಿ ಸೆನ್ಸ್ ಗಳು ಕೆಲಸ ಮಾಡುವುದಿಲ್ಲ.
ಅಲ್ಲಿ ಫಂಕ್ಷನ್ ಸರಿಯಾಗಿ ಮ್ಯಾಚ್ ಆಗುತ್ತಿಲ್ಲ ಎಂದರೆ, ಅದರ ಪ್ರಭಾವ ನಮ್ಮ ಇಡೀ ಶರೀರದ ಮೇಲೆ ಇನ್ ವ್ಯಾಲೆಂಟರಿ ಅಂಗಾಂಗಗಳ ಮೇಲೆ ರೆಸ್ಪೆಕ್ಟ್ರಿ ಸಿಸ್ಟಮ್ ಮೇಲೆ, ಕಿಡ್ನಿ ಮೇಲೆ, ಎಂಡೋಕ್ರಾಂ ಸಿಸ್ಟಮ್ ಮೇಲೆ, ಜೊತೆಗೆ ಡೈಜೆಸ್ಟಿವ್ ಸಿಸ್ಟಮ್ ಮೇಲೆ, ಶರೀರದ ಎಲ್ಲಾ ಅಂಗಾಂಗಗಳ ಶಿಷ್ಟಂಗಳ ಮೇಲೆ ಅದರ ಪ್ರಭಾವವನ್ನು ಬೀರುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!
ಮೆದುಳಿನಲ್ಲಿರುವ ಪಂಕ್ಷನ್ ಇನ್ ಬ್ಯಾಲೆನ್ಸ್ ಆದರೆ, ದೇಹದ ಫಂಕ್ಷನ್ಗಳು ಕೂಡ ಇನ್ ಬ್ಯಾಲೆನ್ಸ್ ಆಗುತ್ತವೆ. ಅದಕ್ಕೆ ಇನ್ ಬ್ಯಾಲೆನ್ಸ್ ಆಗಿರುವಂತಹ ಪಂಕ್ಷನ್ಸ್ ಯಾವತ್ತೂ ನಮ್ಮ ದೇಹದಲ್ಲಿ ಮುಂದುವರೆಯಬಾರದು, ಅವು ಅಷ್ಟಕ್ಕೆ ಶಮನವಾಗಬೇಕು ಎಂದರೆ, Ghee in Nose / or Oil ಎಣ್ಣೆ ಹಾಕಿಕೊಳ್ಳುವ ಚಿಕಿತ್ಸೆಯನ್ನು ಮಾಡಿಕೊಳ್ಳಿ.
ಯೋಗದ ಒಂದು ಚಿಕಿತ್ಸಾ ಶಾಸ್ತ್ರದ ಪ್ರಕಾರ ಇದರ ಲಾಭ ನೋಡುವುದಾದರೆ, (ಪೀಡಾಪಿಗಳ ಸುಶುಂಗ ನಾಡಿಗಳು) ಅಂತ ಇರುತ್ತವೆ. ಪ್ರಮುಖ ನಾಡಿಗಳು ಅವುಗಳನ್ನು ಹೆಚ್ಚು ಕ್ರಿಯಾಶೀಲ ಗೊಳಿಸುತ್ತದೆ. ಅವುಗಳನ್ನು ಕ್ರಿಯಾಶೀಲಗೊಳಿಸುವುದರ ಮೂಲಕ ನಾಡಿಯಲ್ಲಿ ಆಗಿರುವಂತಹ ಅಸಮತೋಲನವನ್ನು ಸರಿಪಡಿಸುತ್ತದೆ.
ನಮ್ಮ ಎಡ ಭಾಗದ ನಾಶಿಕಾಗ್ರದಲ್ಲಿ ಗಾಳಿ ಹೆಚ್ಚು ಪ್ರವೇಶ ಮಾಡುತ್ತಿದೆ ಎಂದರೆ, ಆ ಗಾಳಿ ಒಂದು ಒಂದೂವರೆ ಗಂಟೆಯಲ್ಲಿ ಬಲಭಾಗದ ನಾಶಿಕಾಗ್ರದಲ್ಲಿ ಶಿಫ್ಟ್ ಆಗಬೇಕು. ಬಲಭಾಗದ ನಾಶಿಕಾಗ್ರದಲ್ಲಿ ಗಾಳಿ ಹೆಚ್ಚು ಪ್ರವೇಶ ಮಾಡುತ್ತಿದೆ ಎಂದರೆ, ಆ ಗಾಳಿ ಒಂದು ಒಂದೂವರೆ ಗಂಟೆಯಲ್ಲಿ ಎಡ ಭಾಗದ ನಾಶೀಕಾಗ್ರದಲ್ಲಿ ಶಿಫ್ಟ್ ಆಗಬೇಕು.
ಮೂಗಿನ ಹೊರಲೆಗಳ ಮುಂದೆ ಒಂದು ಬೆರಳನ್ನು ಇಟ್ಟುಕೊಂಡು ಉಸಿರಾಟ ಮಾಡಿದಾಗ ಒಂದು ಕಡೆಯಿಂದ ಹೆಚ್ಚು ಗಾಳಿ ಒಂದು ಕಡೆಯಿಂದ ಕಡಿಮೆ ಗಾಳಿ ಬರುತ್ತಿದೆ ಎಂದು ಅನ್ನಿಸುತ್ತದೆ. ಆ ಗಾಳಿ ಒಂದು ಕಡೆಯಿಂದ ಇನ್ನೊಂದು ಕಡೆ ಶಿಫ್ಟ್ ಆಗದೆ ಇದ್ದಾಗ ಮೆದುಳಿನ ಫಂಕ್ಷನ್ಸ್ ಗಳಲ್ಲಿ ತುಂಬಾ ತೊಂದರೆಗಳು ಉಂಟಾಗುತ್ತವೆ. ಮೆದುಳಿನಲ್ಲಿ ವಿಕಾರಗಳು ಉಂಟಾಗುತ್ತವೆ.
ಅದೇ ಕಾರಣದಿಂದ ನಿಮ್ಮ ಶರೀರದಲ್ಲಿ ನೂರಾರು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಗಾಳಿ ಈ ಕಡೆಯಿಂದ ಆ ಕಡೆ ಆ ಕಡೆ ಇಂದ ಈ ಕಡೆ ಶಿಫ್ಟ್ ಆಗಬೇಕು, ಬದಲಾಗುತ್ತಿರಬೇಕು ವಿಭಾಗಿಸಲ್ಪಡಬೇಕು ಎಂದರೆ, ನೀವು ಮೂಗಿನಲ್ಲಿ ಎಣ್ಣೆ ಹಾಕಿಕೊಳ್ಳುವ ಚಿಕಿತ್ಸೆಯನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ. ಈ ಚಿಕಿತ್ಸೆ ನಿಮಗೆ ತುಂಬಾ ಅಗತ್ಯವಾಗಿರುತ್ತದೆ.
ಮೆದುಳಿನಿಂದಲೇ ಶರೀರದ ಎಲ್ಲಾ ಕ್ರಿಯೆಗಳಿಗೂ ಕನೆಕ್ಟ್ ಆಗಿರುವುದರಿಂದ ಮೆದುಳಿನ ಎಲ್ಲಾ ಕ್ರಿಯೆಗಳು ಶಕ್ತಿಯುತವಾಗಿರಬೇಕು, ಆರೋಗ್ಯಕರವಾಗಿರಬೇಕು ಎಂದರೆ, ನೀವು ರಾತ್ರಿ ಮಲಗುವಾಗ Ghee in Nose / Or Oil ಮೂಗಿನಲ್ಲಿ ಎಣ್ಣೆಯನ್ನು ಹಾಕಿಕೊಂಡು ಮಲಗಿದರೆ ಮೆದುಳಿಗೂ ನೆಮ್ಮದಿಯಾಗುತ್ತದೆ, ನಿಮಗೆ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಜೀವನ ನೂರು ವರ್ಷದವರೆಗೂ ಆನಂದವಾಗಿ ಆರೋಗ್ಯಕರವಾಗಿ ಇರುತ್ತದೆ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.