by admin | Aug 16, 2023 | ಸೌಂದರ್ಯ ಸಲಹೆಗಳು
ಇಂದಿನ ಸಂಚಿಕೆಯಲ್ಲಿ, Tale Hottu / ತಲೆಯಲ್ಲಿ ಹೊಟ್ಟು ಆಗುವುದು, ಮತ್ತು ತಲೆ ಕೂದಲು ಉದುರುವುದು, ಮತ್ತು ಕೂದಲು ಕಟ್ ಆಗುವುದು, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೋಡೋಣ. Tale Hottu / ತಲೆಯಲ್ಲಿ ಹೊಟ್ಟು ಕಾರಣಗಳು ? ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇ ಮಲಬದ್ಧತೆ ಮತ್ತು ಅಜೀರ್ಣ. ಹೊಟ್ಟೆಯಲ್ಲಿ ಮಲ ಸಂಗ್ರಹಣೆಯಾದರೆ...