ಜಗತ್ತಿನ ಸರ್ವಶ್ರೇಷ್ಠ ಪ್ರಾಣಾಯಾಮ ಹೇಗೆ ಮಾಡಬೇಕು?

ಇಂದಿನ ಸಂಚಿಕೆಯಲ್ಲಿ Kapalbhati Pranayama / ಕಪಾಲಬಾತಿಯ ಮಹತ್ವ ಕಪಾಲಭಾತಿ ಸರ್ವ ರೋಗಗಳಿಗೂ ಪರಿಹಾರ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೋಡೋಣ. Kapalbhati Pranayama / ಕಪಾಲಭಾತಿ ಸರ್ವ ರೋಗಗಳಿಗೂ ಹೇಗೆ ಪರಿಹಾರ ಎಂದರೆ? ಕಪಾಲಬಾತಿಯನ್ನು ಮಾಡುವುದರಿಂದ ವಾತ ಪಿತ್ತ ಕಫ ಮೂರು balance ಆಗುತ್ತವೆ. ಆಮೇಲೆ ದೇಹದ ಮೂರು ಮಲಗಳು ಪುರೇಶ ಮಲ, ಸ್ವೆದಮಲ, ಮೂತ್ರ ಮಲ ಈ ಮೂರು ಮಲಗಳು ಸಹಜವಾಗಿ ಇರುತ್ತವೆ. ಶುದ್ಧವಾಗಿ ಇರುತ್ತವೆ. ಶುದ್ಧವಾಗಿ ಶರೀರದಿಂದ ಹೊರಗೆ ಹೋಗುತ್ತವೆ. ಹಾಗೆ ಜೀವನದಲ್ಲಿ … Read more

ಪ್ರಾಣಾಯಾಮ ಮಾಡುವ ವಿಧಾನ..!

Pranayama in Kannada / ಪ್ರಾಣಾಯಾಮದ ಬಗ್ಗೆ ಹಲವಾರು ಜನ ಹಲವಾರು ತರಹ ಹೇಳುತ್ತಾರೆ. ಆದರೆ ಯಾವುದು ಸರಿ ಯಾವುದು ತಪ್ಪು ಹೇಗೆ ಮಾಡಬೇಕು ? ಪ್ರಾಣಾಯಾಮ ಮಾಡುವಾಗ ಮುಂಜಾಗ್ರತೆ ಕ್ರಮ ಏನು ವಹಿಸಬೇಕು. ಪ್ರಾಣಾಯಾಮ ಮಾಡುವಾಗ ಹೇಗೆ ಕುಳಿತುಕೊಳ್ಳಬೇಕು? ಪ್ರಾಣಾಯಾಮ ಹೇಗೆ ಮಾಡಬೇಕು ಎಂಬುದು ಇವತ್ತಿನ ಆರ್ಟಿಕಲ್ ನಲ್ಲಿ ನೋಡೋಣ. Pranayama in Kannada / ಪ್ರಾಣಾಯಾಮ ಎಂದರೆ ಇದಕ್ಕೆ ಒಂದು Philosophy ಇದೆ. ಇದಕ್ಕೆ ಒಂದು ತತ್ವ ಜ್ಞಾನ ಇದೆ ಒಂದು ವಿಜ್ಞಾನ ಕೂಡ … Read more