by admin | Aug 31, 2023 | ಯೋಗ & ವರ್ಕೌಟ್
ಪ್ರಾಚೀನ ಯೋಗದ ಅದ್ಭುತ ವರದಾನ ಕಪಾಲಭಾತಿ ಪ್ರಾಣಾಯಾಮವು ( kapalbhati pranayama ) ಭಾರತೀಯ ಯೋಗ ಪರಂಪರೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಒಂದು ಪ್ರಾಣಾಯಾಮ ಕ್ರಿಯೆ. ಹಠಯೋಗ ಪ್ರದೀಪಿಕಾ ಮತ್ತು ಘೇರಂಡ ಸಂಹಿತೆಯಂತಹ ಪ್ರಾಚೀನ ಯೋಗ ಗ್ರಂಥಗಳಲ್ಲಿ ಇದರ ಮಹತ್ವವನ್ನು ವಿವರಿಸಲಾಗಿದೆ. ಕಪಾಲಭಾತಿ ಎಂಬ ಪದವು ಸಂಸ್ಕೃತದಿಂದ...