ಇಂದಿನ ಸಂಚಿಕೆಯಲ್ಲಿ, Healthy Eating Habits / ನಮ್ಮ ಆಹಾರ ಪದ್ಧತಿ ಮತ್ತು ನಮ್ಮ ಜೀವನ ಶೈಲಿ ಹೀಗಿರಬೇಕು ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.
Healthy Eating Habits / Healthy Life Style ಹಾಗೆ ಇಲ್ಲದೆ ಇರುವ ಕಾರಣಗಳು ನೋಡಿ?
ಜಗತ್ತು ಏಕೆ ಫ್ಯಾಶನ್ ನಿನ್ನ ಹಿಂದುಗಡೆ ಓಡುತ್ತಿದೆ? ಏನೇ ಮಾಡಿದರು, ಅದು ಫ್ಯಾಷನ್ ಇಂದ ಮಾಡುವುದು. ತಿನ್ನುವುದುರಲ್ಲು ಫ್ಯಾಷನ್, ಉಡುಗೆಯಲ್ಲು ಫ್ಯಾಶನ್, ನಿಂತುಕೊಂಡರು ಫ್ಯಾಷನ್, ಕುಳಿತುಕೊಂಡರು ಫ್ಯಾಷನ್, ಮಲಗಿಕೊಂಡರು ಫ್ಯಾಷನ್, ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಫ್ಯಾಷನ್ ಸ್ಟೈಲ್.
ಹಿಂದಿನ ಕಾಲದಲ್ಲಿ ಈ ರೀತಿ ಆಗಿರುವಂತಹ ಫ್ಯಾಷನ್ ಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ. ಎಲ್ಲವೂ ನೈಜ್ಯವಾಗಿರುತ್ತಿತ್ತು.
ಎಲ್ಲವೂ ಪ್ರಾಕೃತಿಕವಾಗಿರುತ್ತಿತ್ತು, ಎಲ್ಲರೂ ಕೂಡ ತಮ್ಮ Healthy Eating Habits / ಜೀವನದಲ್ಲಿ ಅಲ್ಟ್ರೇಶನ್ ಮಾಡುತ್ತಿರಲಿಲ್ಲ. ಅಡಲ್ಟ್ರೇಷನ್ ಮಾಡುತ್ತಿರಲಿಲ್ಲ. ಇವತ್ತಿನ ಕಾಲದಲ್ಲಿ ಎಲ್ಲದಕ್ಕೂ ಫ್ಯಾಶನ್ ಪ್ಯಾಶನ್ ಅಂತ ಹಗಲು ರಾತ್ರಿ ಬಡಿದಾಡುತ್ತಾರೆ.
ನೀವು ಏನಿದ್ದಿರಲ್ಲ; ನಿಮ್ಮ ನೀವು ಎಂದರೆ? ದೇಹ ಆಗಿರಬಹುದು, ಅಥವಾ ನಿಮ್ಮ ಮನಸ್ಸು ಆಗಿರಬಹುದು, ಒಟ್ಟಾರೆ ನೀವು ಏನ್ ಇದ್ದೀರಲ್ಲ; ನೀವು ಏನು ತಿಂದಿದ್ದೀರಾ ಅದರ ಪರಿಣಾಮ.
ಜೈಸಾ ಅನ್ ವೈಸಾ ಮನ್ ಜೈಸಾ ಮನ್ ವೈಸಾ ತನ್, ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳುತ್ತಿರೋ, ಆ ರೀತಿಯಾಗಿ ನಿಮ್ಮ ಮನಸ್ಸು ಮಾರ್ಪಾಡಾಗುತ್ತದೆ. ಯಾವ ರೀತಿ ನಿಮ್ಮ ಮನಸ್ಸು ಇರುತ್ತದೆಯೋ, ಆ ರೀತಿಯಾಗಿ ನಿಮ್ಮ ದೇಹ ಮಾರ್ಪಾಡಾಗುತ್ತದೆ. ಒಟ್ಟಾರೆ ಹೇಳಬೇಕು ಎಂದರೆ, ಅನ್ನದಂತೆ ಮನ.
ಹಿಂದಿನ ಕಾಲದಲ್ಲಿ ಹಣ್ಣು ಹಂಪಲು ತರಕಾರಿ ಪ್ರಕೃತಿಯಲ್ಲಿ ನೈಜವಾಗಿ ಸಿಗುವುದನ್ನು ಹಾಗೆ ತಿನ್ನುತ್ತಿದ್ದರು. Healthy Eating Habits / ಪ್ರಕೃತಿಯಲ್ಲಿ ನೈಜವಾಗಿ ಸಿಗುವುದನ್ನು ತಿಂದರೆ, ನಾವು ಯಾವ ರೀತಿ ತಿನ್ನುತ್ತೇವೆಯೋ, ಆ ರೀತಿ ಮನಸ್ಸು ಮಾರ್ಪಾಡಾಗುತ್ತದೆ.
ಪ್ರಕೃತಿದತ್ತವಾಗಿ ನೈಜವಾಗಿ ಇರುವುದನ್ನು ಹಾಗೆ ತಿಂದರೆ, ಮನುಷ್ಯ ಪ್ರಕೃತಿದತ್ತವಾಗಿ ಮತ್ತು ನೈಜವಾಗಿ ಇರುತ್ತಾನೆ. ಆ ತರದ್ದು, ಈ ತರದ್ದು, ಎಂದು ಯಾವುದೇ ರೀತಿಯ ಫ್ಯಾಷನ್ ಮಾಡದೆ, ನೈಜವಾಗಿ ಯಾವುದೇ ರೀತಿಯ ಆಲ್ಟ್ರೇಶನ್ ಇಲ್ಲದ ಹಾಗೆ,ಅಡಲಟ್ರೈಷನ್ ಇಲ್ಲದ ಹಾಗೆ, ಫ್ಯಾಷನ್ ಇಲ್ಲದ ಹಾಗೆ, ಸ್ಟೈಲ್ ಇಲ್ಲದ ಹಾಗೆ, ಸಹಜವಾಗಿ ಜೀವನವನ್ನು ನಡೆಸಬೇಕು.
“ಇವತ್ತಿನ ಕಾಲದಲ್ಲೂ ಕೂಡ ನಾವು ಹಣ್ಣುಗಳನ್ನು ತರಕಾರಿಗಳು ತಿನ್ನುತ್ತೇವಲ್ಲ ಸರ್! ಎಂದು ನೀವು ಕೇಳಬಹುದು.
Healthy Eating Habits / ಅದೇ ಹಣ್ಣನ್ನು ನೀವು ತಂದು ಅದರಿಂದ ಜ್ಯೂಸ್ ಮಾಡಿಕೊಂಡು, ಅಂದರೆ ಆಲ್ಟರೇಷನ್ ಮಾಡಿಕೊಂಡು ಅದರಲ್ಲಿ ಐಸ್ ಕ್ರೀಮ್ ಹಾಕಿಕೊಂಡು ಅದರಲ್ಲಿ ಸ್ವಲ್ಪ ಹಾಲು ಮಿಕ್ಸ್ ಮಾಡಿಕೊಂಡು, ಅದರಲ್ಲಿ ಸ್ವಲ್ಪ ಕೋಕಂ ಪೌಡರ್ ಹಾಕಿಕೊಂಡು ಅದರಲ್ಲಿ ಸ್ವಲ್ಪ ಉಪ್ಪು ಹಾಕಿ, ಅದರಲ್ಲಿ ಸ್ವಲ್ಪ ಕಲರ್ ಹಾಕಿ, ಅದರಲ್ಲಿ ಸ್ವಲ್ಪ ಫ್ಲೆವರ್ ಹಾಕಿ ತಿನ್ನುತ್ತಾರೆ.
ಅಥವಾ ತರಕಾರಿಗಳನ್ನು ತರುತ್ತಾರೆ. ಹಸಿದು ತಿನ್ನುತ್ತಾರೆ ನಿಜ. ಆದರೆ ತರಕಾರಿಗಳನ್ನು ಹೆಚ್ಚಿಕೊಂಡು ಅದರಲ್ಲಿ ಸ್ವಲ್ಪ ಸೋಡಾ ಪುಡಿ ಹಾಕಿ, ಉಪ್ಪು ಹಾಕಿ, ಖಾರದಪುಡಿ ಹಾಕಿ, ಟೇಸ್ಟ್ ಪೌಡರ್ ಹಾಕಿ, ಕಲರ್ ಬರುವುದಕ್ಕೆ ಇನ್ನೂ ಏನೇನೋ ಹಾಕಿ, ಅದರ ಮೇಲೊಂದು ಛತ್ರಿ ಸಿಗಸಿ, ಸರ್ವ ಮಾಡಿಕೊಂಡು ತಿನ್ನುತ್ತಾರೆ.
ಸ್ಟೈಲ್ ಆಗಿ, ಫ್ಯಾಷನ್ ಆಗಿ, ಆಲ್ಟ್ರೇಷನ್ ಮಾಡಿಕೊಂಡು ಅಡಲ್ಟ್ರೇಷನ್ ಮಾಡಿಕೊಂಡು ನೀವು ತಿನ್ನುತ್ತೀರಿ. ಹೀಗೆ ಸ್ಟೈಲಾಗಿ ಫ್ಯಾಶನ್ ಆಗಿ ಅಡಲ್ ಟ್ರೈಶನ್ ಆಗಿ ತಿನ್ನುವುದರಿಂದ ನಿಮ್ಮ ಮನಸ್ಸು ಕೂಡ ಸ್ಟೈಲ್ ಆಗುತ್ತದೆ, ಫ್ಯಾಶನ್ ಆಗುತ್ತದೆ, ಅಡಲ್ಟ್ರೇಷನ್ ಆಗುತ್ತದೆ, ಅಲ್ಟ್ರೇಷನ್ ಆಗುತ್ತದೆ.
(ಜೈಸಾ ಅನ್ ವೈಸಾ ಮನ್) ಆದ್ದರಿಂದ ನೀವು ಯಾವ ರೀತಿಯಾಗಿರುವ ಆಹಾರವನ್ನು ಸೇವನೆ ಮಾಡುತ್ತಿರೋ, ಆ ರೀತಿಯಾಗಿ ನಿಮ್ಮ ಮನಸ್ಸು ಶರೀರ ಪರಿವರ್ತನೆ ಆಗುತ್ತದೆ. ನಿಮ್ಮ ದೇಹದ ಮತ್ತು ಮನಸ್ಥಿತಿಯ ಪ್ರಕಾರ ನೀವು ಮಾರ್ಪಾಡಾಗುತ್ತೀರಿ.
ಇಂದಿನ ಕಾಲದಲ್ಲಿ ಹುಡುಗಿಯರಾಗಿರಬಹುದು, ಹುಡುಗ ರಾಗಿರಬಹುದು, ಪ್ಯಾಂಟ್ ಹಾಕಿಕೊಳ್ಳುತ್ತಾರೆ. ಆದರೆ ಆ ಪ್ಯಾಂಟನ್ನು ಹೇಗೆ ಇರುತ್ತದೆಯೋ, ಹಾಗೆ ಹಾಕಿಕೊಳ್ಳುವುದಿಲ್ಲ. ಅದನ್ನು ಹರಿದು ಹಾಕಿಕೊಳ್ಳುತ್ತಾರೆ. ಕಟ್ ಮಾಡಿ ಹಾಕಿಕೊಳ್ಳುತ್ತಾರೆ. ಇದು ನೀವು ಸೇವನೆ ಮಾಡುವ ಆಹಾರದಿಂದ ಈ ರೀತಿ ನಿಮ್ಮ ಮನಸ್ಥಿತಿ. ನೀವು ಕುಡಿಯುವ ನೀರಿನಿಂದ ಈ ರೀತಿ ನಿಮ್ಮ ಮನಸ್ಥಿತಿ.
ಆದ್ದರಿಂದ ನಾವು ಯಾವ ರೀತಿಯ Healthy Eating Habits / ಆಹಾರವನ್ನು ತಿನ್ನುತ್ತೇವೆಯೋ, ಆ ರೀತಿಯಾಗಿ ನಮ್ಮ ಮನಸ್ಸು ದೇಹ ನಮ್ಮ ವಿಚಾರ, ಆಚಾರಗಳು ಕೂಡ ಮಾರ್ಪಾಡಾಗುತ್ತದೆ.
ಆದ್ದರಿಂದ ಜೈಸಾ ಅನ್, ವೈಸಾಮನ್, ಜೈಸಾ ಮನ್ ವೈಸಾ ತನ್. ಎನ್ನುವ ಮಾತು ಸತ್ಯ. ಆದ್ದರಿಂದ ನೀವು ಯಾವ ರೀತಿಯಾಗಿರುವಂತಹ ಆಹಾರ ಸೇವನೆ ಮಾಡುತ್ತಿರೋ, ಆ ರೀತಿ ನಿಮ್ಮ ದೇಹ ಮನಸ್ಸು ಬದಲಾವಣೆ ಆಗುವುದು ಖಂಡಿತ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.