ಗುಧದ್ವಾರಕ್ಕೆ ಈ ಪೇಸ್ಟ್ ಹಚ್ಚಿ ಮೂಲವ್ಯಾಧಿ ಎಷ್ಟೇ ಇರಲಿ ಮಾಯ
ಮೂಲವ್ಯಾಧಿ ಅಥವಾ ಪೈಲ್ಸ್ ( piles mane maddu ) ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಇದು ಗುದದ್ವಾರದ ಸುತ್ತಲಿನ ರಕ್ತನಾಳಗಳು ಉಬ್ಬಿಕೊಂಡಾಗ ಅಥವಾ ಊದಿಕೊಂಡಾಗ ಉಂಟಾಗುತ್ತದೆ. ಇದು ತೀವ್ರ ನೋವು, ರಕ್ತಸ್ರಾವ ಮತ್ತು ಅಸೌಕರ್ಯವನ್ನು ಉಂಟುಮಾಡಬಹುದು.