ಬಸವರಾಜ ಮೂಲತಃ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಜನಸಿ..! ಕರ್ನಾಟಕದ Suvarna Tv / Janashri Tv ಚಾನೆಲ್ ಗಳಲ್ಲಿ 8 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹಾಗೂ ಮುಂಬೈ ಯಲ್ಲಿ Documentary ಮಾಡಿದ ಅವರು ಆಯುರ್ವೇದದಲ್ಲಿ ಆಸಕ್ತಿ ಜಾಸ್ತಿ ಆಗಿ ಹಾಗು ಆಯುರ್ವೇದ / ಆರೋಗ್ಯ / ಯೋಗ / ಆಹಾರ ಪದ್ಧತಿ / ಜೀವನದ ದಿನಚರಿ ಪದ್ದತಿಗಳ ಬಗ್ಗೆ ತಿಳಿಸಬೇಕೆಂದು ಪಣ ತೊಟ್ಟು..! Ayurveda Tips in Kannada ಯೂಟ್ಯೂಬ್ ಚಾನೆಲ್ ಶುರು ಮಾಡಿ ಅದರಲ್ಲಿ ಹಲವಾರು ಸಮಸ್ಯೆಗಳಿಗೆ ನುರಿತ ಹಾಗು ಪರಿಣತೆ ಹೊಂದಿರುವ ವೈದ್ಯರ ಸಂದರ್ಶನಗಳನ್ನು ಜನರಿಗೆ ಉಣಬಡಿಸುತ್ತಿದ್ದಾರೆ. ಅವರ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನೀವೆಲ್ಲರೂ ಸಪೋರ್ಟ್ ಮಾಡಿ. ನೀವು ಓದಿರುವ ಆರ್ಟಿಕಲ್ ನಿಮ್ಮ ಸ್ನೇಹಿತರಿಗೆ ಹಂಚಿ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿ..! ನಾವು ಹೇಳುವ ಮನೆಮದ್ದುಗಳಿಂದ ಯಾವುದೇ ಪಾರ್ಶ್ವಪರಿಣಾಮಗಳಿಲ್ಲಾ. ಆದರೂ ನಿಮ್ಮ ನಿಮ್ಮ ದೇಹಕ್ಕೆ ಸಂಬಂಧಿಸಿದ ಹಾಗೆ ಮನೆ ಮದ್ದು ತೆಗೆದುಕೊಳ್ಳುವ ಮೊದಲು ಒಂದು ಸಲ ಡಾಕ್ಟರ್ ಸಲಹೆ ಪಡೆದು ತೆಗೆದುಕೊಳ್ಳಿ. . ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850