ಹಾಲಿನಿಂದ ಕೆನೆ ತೆಗೆಯುವ ಸುಲಭ ವಿಧಾನ..! 

ಇಂದಿನ ಸಂಚಿಕೆಯಲ್ಲಿ ಹಾಲಿನ ಕೆನೆ ತೆಗೆಯುವ ಸುಲಭ ವಿಧಾನ / kene maduva vidhana ಈ ಕುರಿತು ಮಾಹಿತಿಯನ್ನು ನೋಡೋಣ. ( ಕ್ಷೀರ ) ಎಂದರೆ ಹಾಲು. ಇಂದಿನ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಲು ಹಾಗೆ, ಹಾಲು ಹೀಗೆ, ಹಾಲು ವಿಷ, ಅಂತ ಏನೇನೋ ಸುಳ್ಳು ಸುದ್ದಿಯನ್ನು ಹರಡುತ್ತಾರೆ. ಆದರೆ ನಾವು ಹೇಳುತ್ತೇವೆ ಹಾಲು ಅಮೃತ. ಹಾಲಿನ ವಿನಹ ನಾವು ಆಯುರ್ವೇದ ಔಷಧಿಗಳನ್ನು ಹೇಗೆ ತಯಾರಿಸುವುದು? ಕಲ್ಪನೆ ಮಾಡಿಕೊಳ್ಳಲು ಕೂಡ ಅಸಾಧ್ಯ. ಯುಗಯುಗಗಳಿಂದ ಕ್ಷೀರ ಅಮೃತ ಅದು … Read more